ಹಿಂದೆಲ್ಲಾ ಯಾವುದೇ ಸಭೆ-ಸಮಾರಂಭಗಳು ಮಾಡ್ಬೇಕಾದ್ರೆ ಖರ್ಚು ಅಷ್ಟೊಂದು ಇರಲಿಲ್ಲ. ಅದರಲ್ಲೂ ಮದುವೆ ಸಂದರ್ಭಗಳಲ್ಲಿ ಬಂಗಾರಕ್ಕಿಂದ ಬೇರೆ ಖರ್ಚುಗಳೇ ಜಾಸ್ತಿ ಇದ್ದವು. ಆದ್ರೆ ಇದೀಗ ಬಂಗಾರದ ಬೆಲೆ ದುಬಾರಿಯಾಗಿಬಿಟ್ಟಿದೆ. ದಿನೇ ದಿನೇ ಬಂಗಾರದ ಬೆಲೆ ಏರಿಕೆ ಕಾಣುತ್ತಿದೆ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ, ದಿನ ಹೋದಂತೆ ನಿರಾಸೆಯೇ ಮೂಡುತ್ತಿದೆ. ಇದೀಗ ಇಂದೂ ಕೂಡಾ ಭಾರತದಲ್ಲಿ ಚಿನ್ನದ ಬೆಲೆ (Gold Rate) ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಇಂದು (ಸೋಮವಾರ) ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ ಇಂದು 13,538 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ₹147 ರೂ. ಏರಿಕೆ ಕಂಡಿದೆ. ನಿನ್ನೆ 13,391 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು 1,08,304 ರೂ. ಆಗಿದ್ದು, ನಿನ್ನೆ 1,07,128 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,176 ರೂ. ಹೆಚ್ಚಳವಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ₹1,35,380 ರೂ. ಆಗಿದ್ದು, ನಿನ್ನೆ 1,33,910 ರೂ. ಇತ್ತು. ಒಟ್ಟು 1,470 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,53,800 ರೂ. ಆಗಿದ್ದು, ನಿನ್ನೆ 13,39,100 ರೂ. ಇತ್ತು.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 12,410 ರೂ. ಆಗಿದ್ದು, ನಿನ್ನೆ 12,275 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹135 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 99,280 ರೂ. ಆಗಿದ್ದು, ನಿನ್ನೆ 98,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,080 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,24,100 ರೂ. ಆಗಿದ್ದು, ನಿನ್ನೆ 1,22,750 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,350 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ ಇಂದು 12,41,000 ರೂ. ಆಗಿದ್ದು, ನಿನ್ನೆ 12,27,500 ರೂ. ಆಗಿದೆ. ನಿನ್ನೆಗಿಂತ ಇಂದು 13,500 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ 10,154 ರೂ. ಆಗಿದ್ದು, ನಿನ್ನೆ 10,043 ರೂ. ಇತ್ತು. ನಿನ್ನೆಗಿಂತ ಇಂದು ₹111 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹81,232 ರೂ. ಆಗಿದ್ದು, ನಿನ್ನೆ 80,344 ರೂ. ಇತ್ತು. ಒಟ್ಟು ಇಂದು ಚಿನ್ನದ ಬೆಲೆ ₹888 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,01,540 ರೂ. ಆಗಿದ್ದು, ನಿನ್ನೆ 1,00,430 ರೂ. ಇತ್ತು. ಒಟ್ಟು 1,110 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ದರ ₹10,15,400 ರೂ. ಆಗಿದ್ದು, ನಿನ್ನೆ ₹10,04,300 ರೂ. ಆಗಿದೆ. ಇಂದು ಒಟ್ಟು ₹11,100 ರೂ. ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,653, 22K ರೂ. 12,515, 18K ರೂ. 10,440
ಮುಂಬೈ: 24K ರೂ. 13,538, 22K ರೂ. 12,410, 18K ರೂ. 10,154
ದೆಹಲಿ: 24K ರೂ. 13,553, 22K ರೂ. 12,425, 18K ರೂ. 10,169
ಕೋಲ್ಕತ್ತಾ: 24K ರೂ. 13,538, 22K ರೂ. 12,410, 18K ರೂ. 10,154
ಬೆಂಗಳೂರು: 24K ರೂ. 13,538, 22K ರೂ. 12,410, 18K ರೂ. 10,154
ಹೈದರಾಬಾದ್: 24K ರೂ. 13,538, 22K ರೂ. 12,410, 18K ರೂ. 10,154
ಕೇರಳ: 24K ರೂ. 13,538, 22K ರೂ. 12,410, 18K ರೂ. 10,154
ಪುಣೆ: 24K ರೂ. 13,538, 22K ರೂ. 12,410, 18K ರೂ. 10,154
ವಡೋದರಾ: 24K ರೂ. 13,543, 22K ರೂ. 12,415, 18K ರೂ. 10,159
ಅಹಮದಾಬಾದ್: 24K ರೂ. 13,543, 22K ರೂ. 12,415, 18K ರೂ. 10,159
ಬೆಳ್ಳಿ ಬೆಲೆ ಎಷ್ಷಿದೆ?
ಈ ವರ್ಷವಂತೂ ಬೆಳ್ಳಿ ದರವಂತೂ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದೆ. ಅದರಲ್ಲೂ ಇಂದು ಬೆಳ್ಳಿ ದರಲ್ಲಿ ಭಾರೀ ಏರಿಕೆಯಾಗಿದ್ದು, ಒಂದು ಗ್ರಾಂ ಬೆಳ್ಳಿ ದರ ₹203 ರೂ. ಆಗಿದೆ. ಅಂದರೆ ಒಂದೇ ದಿನ ₹5 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹1,624 ರೂ. ಆಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,030 ರೂ., 100 ಗ್ರಾಂ ಬೆಳ್ಳಿ ದರ ₹20,300 ರೂ., 1000 ಗ್ರಾಂ ಬೆಳ್ಳಿ ದರ ₹2,03,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 15ರ ರಾಯಿಟರ್ಸ್ ವರದಿ ಪ್ರಕಾರ, ಡಾಲರ್ ದುರ್ಬಲತೆಯಿಂದ ಮತ್ತು ಯುಎಸ್ ಖಜಾನೆಯಲ್ಲಾದ ಬದಲಾವಣೆಗಳಿಂದ ಸೋಮವಾರ ಚಿನ್ನದ ಲಾಭ ಹೆಚ್ಚಾಗಲು ಕಾರಣವಾಯಿತು. ಅಲ್ಲದೇ ಹೂಡಿಕೆದಾರರು ಫೆಡರಲ್ ರಿಸರ್ವ್ ನೀತಿಯ ಹಾದಿಯಲ್ಲಿರುವುದರಿಂದ, ಬೆಳ್ಳಿ ಬೆಲೆಯೂ ಸ್ಥಿರವಾಯಿತು.
ಇನ್ನು GMT 0319 ವೇಳೆಗೆ ಸ್ಪಾಟ್ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ 04% ಏರಿಕೆ ಕಂಡು, $4,320.65ಕ್ಕೆ ರೀಚ್ ಆಗಿದೆ.
More From GoodReturns

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ



Click it and Unblock the Notifications