ಭಾರತದಲ್ಲಿ ಇತ್ತೀಚೆಗೆ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಆದರೆ ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿತ್ತು. ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಹಾಗಿದ್ರೆ ಭಾನುವಾರ (ಇಂದು) ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ (Gold-Silver Rate) ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹13,015 ರೂ. ಆಗಿದ್ದು, ನಿನ್ನೆಯೂ ಇಷ್ಟೇ ಬೆಲೆ ಇತ್ತು. ಅಂದರೆ ನಿನ್ನೆಗೂ ಇಂದಿಗೂ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು 8 ಗ್ರಾಂ ಚಿನ್ನದ ಬೆಲೆ ನಿನ್ನೆ ₹1,04,120 ರೂ. ಇತ್ತು. ಇಂದು ಕೂಡಾ ಅದೇ ಬೆಲೆಯನ್ನು ಕಾಯ್ದುಕೊಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,150 ರೂ. ಆಗಿದೆ. ಇನ್ನು ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹13,01,500 ರೂ. ಆಗಿದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ..
ಭಾರತದಲ್ಲಿ 22K ಚಿನ್ನದ ಬೆಲೆ:
ಇನ್ನು ಭಾರತದಲ್ಲಿ ಪ್ರತೀ ಗ್ರಾಂ ಚಿನ್ನದ ಬೆಲೆ 11,930 ರೂ. ಆಗಿದೆ. ನಿನ್ನೆಯ ಬೆಲೆಗೂ ಇಂದಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 95,440 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,19,300 ರೂ ಇದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,93,000 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,761 ರೂ. ಆಗಿದ್ದು, ನಿನ್ನೆಗೂ ಇಂದು ಯಾವುದೇ ವ್ಯತ್ಯಾಸಗಳಾಗಿಲ್ಲ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹78,088 ರೂ. ಆಗಿದ್ದು, ನಿನ್ನೆಯಷ್ಟೇ ಇದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,610 ರೂ. ಆಗಿದ್ದು, ಯಾವುದೇ ವ್ಯತ್ಯಾಸಗಳಾಗಿಲ್ಲ. 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 9,76,100 ರೂ. ಆಗಿದ್ದು, ನಿನ್ನೆಗೂ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,135, 22K ರೂ. 12,040, 18K ರೂ. 10,040
ಮುಂಬೈ: 24K ರೂ. 13,015, 22K ರೂ. 11,930, 18K ರೂ. 9,761
ದೆಹಲಿ: 24K ರೂ. 13,030, 22K ರೂ. 11,945, 18K ರೂ. 9,776
ಕೋಲ್ಕತ್ತಾ: 24K ರೂ. 13,015, 22K ರೂ. 11,930, 18K ರೂ. 9,761
ಬೆಂಗಳೂರು: 24K ರೂ. 13,015, 22K ರೂ. 11,930, 18K ರೂ. 9,761
ಹೈದರಾಬಾದ್: 24K ರೂ. 13,015, 22K ರೂ. 11,930, 18K ರೂ. 9,761
ಕೇರಳ: 24K ರೂ. 13,015, 22K ರೂ. 11,930, 18K ರೂ. 9,761
ಪುಣೆ: 24K ರೂ. 13,015, 22K ರೂ. 11,930, 18K ರೂ. 9,761
ವಡೋದರಾ: 24K ರೂ. 13,020, 22K ರೂ. 11,935, 18K ರೂ. 9,766
ಅಹಮದಾಬಾದ್: 24K ರೂ. 13,020, 22K ರೂ. 11,935, 18K ರೂ. 9,766
ಭಾರತದಲ್ಲಿ ಬೆಳ್ಳಿ ಬೆಲೆ:
ಚಿನ್ನದ ಬೆಲೆಯಂತೆ ಬೆಳ್ಳಿ ಬೆಲೆಯಲ್ಲೂ ಇಂದು ಯಾವುದೇ ಏರಿಳಿತಗಳಾಗಿಲ್ಲ. ಇಂದು ಪ್ರತೀ ಗ್ರಾಂ ಬೆಳ್ಳಿದರ ₹190 ರೂ. ಆಗಿದೆ. ನಿನ್ನೆಯೂ ಅಷ್ಟೇ ಬೆಲೆಯಿತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹1,520 ರೂ., 10 ಗ್ರಾಂ ಬೆಳ್ಳಿ ಬೆಲೆ ₹1,900 ರೂ., 100 ಗ್ರಾಂ ಬೆಳ್ಳಿ ದರ ₹19,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,90,000 ರೂ. ಆಗಿದೆ.


Click it and Unblock the Notifications