ಮಧ್ಯಪ್ರಾಚ್ಯದ ಸಂಘರ್ಷ ಇದೀಗ ಚಿನ್ನ-ಬೆಳ್ಳಿ ಮಾರುಕಟ್ಟೆ (Gold-Silver Market) ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಕಳೆದೆರಡು ದಿನಗಳಿಂದ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆ ಕಂಡಿದೆ. ಭಾರತದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ದರಗಳು ಇದೀಗ ಮತ್ತೆ ಪಾತಾಳಕ್ಕಿಳಿದಿದೆ. ಇದೀಗ ಯುಗಾದಿ ಹಬ್ಬದ (Ugadi) ಪ್ರಯುಕ್ತ ಭಾರತದಲ್ಲಿ ಚಿನ್ನದ ಬೆಲೆ (Gold Rate India) ಭಾರೀ ಇಳಿಕೆಯಾಗಿದೆ. ಹಾಗಿದ್ರೆ ಇಂದು ಎಷ್ಟಿದೆ ಗೊತ್ತಾ ಬೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆ ಇಂದು ₹15,464 ರೂ. ಆಗಿದ್ದು, ನಿನ್ನೆ 15,742 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹278 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹1,23,712 ರೂ. ಆಗಿದ್ದು, ನಿನ್ನೆ ₹1,25,936 ರೂ. ಇತ್ತು. ನಿನ್ನೆಗಿಂತ ಇಂದು 2,224 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,54,640 ರೂ. ಆಗಿದ್ದು, ನಿನ್ನೆ ₹1,57,420 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,780 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ 15,46,400 ರೂ. ಆಗಿದ್ದು, ನಿನ್ನೆ 15,74,200 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ₹27,800 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,175 ರೂ. ಆಗಿದ್ದು, ನಿನ್ನೆ 14,430 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಪ್ರತೀ ಗ್ರಾಂನಲ್ಲಿ ಇಂದು ₹255 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,13,400 ರೂ. ಆಗಿದ್ದು, ನಿನ್ನೆ 1,15,440 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 2,040 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,41,750 ರೂ. ಆಗಿದ್ದು, ನಿನ್ನೆ ₹1,44,300 ರೂ. ಇತ್ತು. ನಿನ್ನೆಗಿಂತ ಇಂದು ₹2,550 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,17,500 ರೂ. ಆಗಿದ್ದು, ನಿನ್ನೆ 14,43,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹25,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,598 ರೂ. ಆಗಿದ್ದು, ನಿನ್ನೆ 11,807 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 209 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು ₹92,784 ರೂ. ಆಗಿದ್ದು, ನಿನ್ನೆ 94,456 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,672 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,15,980 ರೂ. ಆಗಿದ್ದು, ನಿನ್ನೆ 1,18,070 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ 2,090 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹11,59,800 ರೂ. ಆಗಿದ್ದು, ನಿನ್ನೆ ₹11,80,700 ರೂ. ಇತ್ತು. ನಿನ್ನೆಗಿಂತ ಇಂದು 20,900 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,600, 22K ರೂ. 14,300, 18K ರೂ. 11,980
ಮುಂಬೈ: 24K ರೂ. 15,464, 22K ರೂ. 14,175, 18K ರೂ. 11,598
ದೆಹಲಿ: 24K ರೂ. 15,479, 22K ರೂ. 14,190, 18K ರೂ. 11,613
ಕೋಲ್ಕತ್ತಾ: 24K ರೂ. 15,464, 22K ರೂ. 14,175, 18K ರೂ. 11,598
ಬೆಂಗಳೂರು: 24K ರೂ. 15,464, 22K ರೂ. 14,175, 18K ರೂ. 11,598
ಹೈದರಾಬಾದ್: 24K ರೂ. 15,464, 22K ರೂ. 14,175, 18K ರೂ. 11,598
ಕೇರಳ: 24K ರೂ. 15,464, 22K ರೂ. 14,175, 18K ರೂ. 11,598
ಪುಣೆ: 24K ರೂ. 15,464, 22K ರೂ. 14,175, 18K ರೂ. 11,598
ವಡೋದರಾ: 24K ರೂ. 15,469, 22K ರೂ. 14,180, 18K ರೂ. 11,603
ಅಹಮದಾಬಾದ್: 24K ರೂ. 15,469, 22K ರೂ. 14,180, 18K ರೂ. 11,603
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಅತ್ತ ಬಂಗಾರದ ಬೆಲೆ ಇಳಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ಕೂಡಾ ಭಾರೀ ಇಳಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ₹260 ರೂ. ಆಗಿದ್ದು, ನಿನ್ನೆ ₹265 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹2,080 ರೂ. ಆಗಿದ್ದು, ನಿನ್ನೆ ₹2,120 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹40 ರೂ. ಕುಸಿತ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,600 ರೂ., 100 ಗ್ರಾಂ ಬೆಳ್ಳಿ ಬೆಲೆ ₹26,000 ರೂ., 1000 ಗ್ರಾಂ ಬೆಳ್ಳಿ ದರ ₹2,60,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 19, 2026 ರ ರಾಯಿಟರ್ಸ್ ವರದಿ ಪ್ರಕಾರ, ಒಂದು ತಿಂಗಳಿಂದ ಚಿನ್ನದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದ ನಂತರ, ಗುರುವಾರ ಸ್ಪಾಟ್ ಚಿನ್ನದ ಬೆಲೆ ಏರಿಕೆ ಕಂಡಿತು. GMT 0433 ರ ವೇಳೆಗೆ ಸ್ಪಾಟ್ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ 0.7% ಏರಿಕೆ ಕಂಡು $4,851.43 ಕ್ಕೆ ತಲುಪಿದೆ.
More From GoodReturns

Bengaluru Gold Rate: ಇಂದೂ ಚಿನ್ನದ ದರದಲ್ಲಿ ಕುಸಿತ; 24 ಕ್ಯಾರೆಟ್ನಲ್ಲಿ ನಿನ್ನೆಗಿಂತ 4,900 ರೂ. ಇಳಿಕೆ

Gold Price Bengaluru: ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯೋ, ಏರಿಕೆಯೋ? ಬೆಲೆ ತಿಳಿಯಿರಿ

Bengaluru Gold Price: ಬೆಂಗಳೂರು ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಬೆಲೆ ಭಾರೀ ಏರಿಕೆ

Gold Price Today: ‘ಬಂಗಾರ’ದಂತಹ ಸುದ್ದಿ; ಭಾರತದ ಚಿನ್ನದ ಬೆಲೆಯಲ್ಲಿ ಯುಗಾದಿಗೂ ಮುನ್ನ 3,300 ರೂ. ಕುಸಿತ!

Gold-Silver Rates Today Live Updates: ಚಿನ್ನ-ಬೆಳ್ಳಿ ದರ ದಿಢೀರ್ ಏರಿಕೆ; ಸಂಪೂರ್ಣ ಮಾಹಿತಿ ಇಲ್ಲಿದೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Gold Rate Today: ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Silver Rate Today: ಚಿನ್ನದಂತೆ ಬೆಳ್ಳಿ ದರವೂ ಭಾರೀ ಕುಸಿತ; ಒಂದೇ ದಿನ 10,000 ರೂ. ಇಳಿಕೆ



Click it and Unblock the Notifications