ಅಬ್ಬಬ್ಬಾ ಈ ಚಿನ್ನದ ಬೆಲೆಯು ಗಗನಕ್ಕೇರಿ ಖರೀದಿದಾರರ ಆಸೆ ನಿರಾಸೆ ಮಾಡಿದೆ. ಜೂನ್ 23ರಂದು ಇಳಿಕೆ ನೋಡಿದ್ದ ಚಿನ್ನದ ಬೆಲೆ, ಮತ್ತೆ ಏರಿಕೆಯಾಗಿದ್ದೇ ಜುಲೈ 1ರಿಂದ. ಅಂದಿನಿಂದ ಇಂದಿನವರೆಗೂ ಸತತವಾಗಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಹೀಗೆ ಶರತ್ಕಾಲದ ಆರಂಭದಲ್ಲೇ ಚಿನ್ನದ ಬೆಲೆ ಸತತ ಏರಿಕೆಯಲ್ಲಿರುವುದು ಖರೀದಿದಾರರಲ್ಲಿ ಹೌದು-ಅಲ್ಲ ಎಂಬ ತಿರುಗುಣವನ್ನು ಹುಟ್ಟುಹಾಕಿದೆ. ಜುಲೈ 3ರ ಹೊತ್ತಿಗೆ ನೂರು ಗ್ರಾಂ 24 ಕ್ಯಾರೆಟ್ ಚಿನ್ನದ ದರ 9,93,300 ರೂ. ರಷ್ಟಾಗಿದ್ದು, ಪ್ರತಿಗ್ರಾಂಗೆ 9,933 ರೂ. ದರವಾಗಿದೆ. ಇದು ಚಿನ್ನದ ಮೌಲ್ಯವು ಇತ್ತೀಚಿನ ದಿನಗಳಲ್ಲಿ ದಾಖಲಿಸಿರುವ ಅತ್ಯುನ್ನತ ಮಟ್ಟಗಳಲ್ಲೊಂದು ಎಂದು ಗುರುತಿಸಲಾಗಿದೆ.

ಭಾರತದೆಲ್ಲೆಡೆ ಚಿನ್ನದ ಬೆಲೆ ಏರಿಕೆಯಾಗಿದೆ. ಆದರೆ ಒಂದೇ ಬೆಲೆಯ ಏರಿಕೆ ನೋಡಿಲ್ಲ. ಒಂದೊಂದು ನಗರದಲ್ಲೂ ಒಂದೊಂದು ಬೆಲೆ ಏರಿಕೆಯಾಗಿದೆ. ಚೆನ್ನೈ, ಮುಂಬೈ, ದೆಹಲಿ, ಪುಣೆ, ಹೈದರಾಬಾದ್, ಅಹಮದಾಬಾದ್, ಬರೋಡ, ಬೆಂಗಳೂರು, ಕೋಲ್ಕತ್ತಾ, ಕೇರಳ ಸೇರಿ ಬೇರೆ ಬೇರೆ ಪ್ರಮುಖ ನಗರಗಳಲ್ಲಿ ಬೇರೆ ಬೇರೆ ಬೆಲೆಯಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ. ಎಷ್ಟಕ್ಕೆ ಏರಿಕೆಯಾಗಿದೆ ಎಂದು ಇಲ್ಲಿ ತಿಳಿಯಿರಿ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
24 ಕ್ಯಾರೆಟ್ ಚಿನ್ನದ ಬೆಲೆ:
ಭಾರತದ ಮಾರುಕಟ್ಟೆಯಲ್ಲಿ ಜುಲೈ 3 ರಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸ್ಪಷ್ಟ ಏರಿಕೆ ದಾಖಲಾಗಿದೆ. ಇಂದಿನ ಪ್ರತಿ ಗ್ರಾಂ ದರ ರೂ.9,933 ಆಗಿದ್ದು, ಇದು ನಿನ್ನೆದಿನದ ರೂ.9,889 ದರಕ್ಕಿಂತ ರೂ.44 ರಷ್ಟು ಹೆಚ್ಚಾಗಿದೆ. ಹೀಗೆ 10 ಗ್ರಾಂ ಚಿನ್ನದ ದರ ಇಂದು ರೂ.99,330 ಆಗಿದ್ದು, ನಿನ್ನೆದಿನದ ರೂ.98,890 ಬೆಲೆಗೆ ಹೋಲಿಸಿದರೆ ರೂ.440 ಏರಿಕೆಯಾಗಿದೆ. ನೂರು ಗ್ರಾಂ ಮಾಪನದ ಬೆಲೆ ಈಗ ರೂ.9,93,300 ತಲುಪಿದ್ದು, ನಿನ್ನೆದಿನದ ರೂ.9,88,900 ದರಕ್ಕಿಂತ ರೂ.4,400 ಹೆಚ್ಚಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ:
ಇಂದಿನ ದಿನದಂದು 22 ಕ್ಯಾರೆಟ್ ಚಿನ್ನದ ದರವೂ ಕೂಡ ಸಕಾರಾತ್ಮಕ ಗತಿಯಲ್ಲಿದೆ. ಪ್ರತಿ ಗ್ರಾಂಗೆ ದರ ರೂ.9,105 ಆಗಿದ್ದು, ಇದು ನಿನ್ನೆದಿನದ ರೂ.9,065 ಕ್ಕಿಂತ ರೂ.40 ಹೆಚ್ಚು. ಹೀಗಾಗಿ 10 ಗ್ರಾಂ ಚಿನ್ನದ ದರ ಇಂದು ರೂ.91,050 ಆಗಿದ್ದು, ನಿನ್ನೆದಿನದ ರೂ.90,650 ದರಕ್ಕಿಂತ ರೂ.400 ಏರಿಕೆಯಾಗಿದೆ. ನೂರು ಗ್ರಾಂ ದರವು ಇದೀಗ ರೂ.9,10,500 ತಲುಪಿದ್ದು, ನಿನ್ನೆದಿನದ ರೂ.9,06,500 ಬೆಲೆಯಿಂದ ರೂ.4,000 ರಷ್ಟು ಜಾಸ್ತಿಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ:
18 ಕ್ಯಾರೆಟ್ ಚಿನ್ನವು ಕೂಡ ದರ ಏರಿಕೆಯ ಹಾದಿಯಲ್ಲೇ ಸಾಗುತ್ತಿದೆ. ಇಂದಿನ ಪ್ರತಿ ಗ್ರಾಂ ದರ ರೂ.7,450 ಆಗಿದ್ದು, ಇದು ನಿನ್ನೆದಿನದ ರೂ.7,417 ಕ್ಕಿಂತ ರೂ.33 ಹೆಚ್ಚಾಗಿದೆ. 10 ಗ್ರಾಂಗೆ ಈಗ ದರ ರೂ.74,500 ಆಗಿದ್ದು, ನಿನ್ನೆ ದಿನದ ರೂ.74,170 ಬೆಲೆಗೆ ಹೋಲಿಸಿದರೆ ರೂ.330 ಹೆಚ್ಚು. ನೂರು ಗ್ರಾಂ ಚಿನ್ನದ ದರ ಇಂದು ರೂ.7,45,000 ಆಗಿದ್ದು, ನಿನ್ನೆದಿನದ ರೂ.7,41,700 ಬೆಲೆಗೆ ಹೋಲಿಸಿದರೆ ರೂ.3,300 ಏರಿಕೆಯಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ:
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,933 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,105 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,515 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,933 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,105 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,450 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,948 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,120 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,462 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,933 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,105 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,450 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,933 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,105 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,450 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,933 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,105 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,450 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,933 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,105 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,450 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,933 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,105 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,450 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,938 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,110 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,454 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,938 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,110 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,454 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಬೆಳ್ಳಿ ಬೆಲೆ ಇಂದು ಪ್ರತಿ ಗ್ರಾಂಗೆ ದರ ರೂ.111 ಆಗಿದ್ದು, ಇದು ನಿನ್ನೆದಿನದ ರೂ.110ಕ್ಕಿಂತ ರೂ.1 ಹೆಚ್ಚು. 10 ಗ್ರಾಂ ಮಟ್ಟದಲ್ಲಿ ಈ ಉತ್ಪನ್ನದ ದರ ಇಂದು ರೂ.1,110 ಆಗಿದ್ದು, ನಿನ್ನೆದಿನದ ರೂ.1,100 ಬೆಲೆಯಲ್ಲಿತ್ತು. ಹೀಗಾಗಿ 100 ಗ್ರಾಂಗೆ ದರ ಈಗ ರೂ.11,100 ಆಗಿದೆ, ನಿನ್ನೆ ಇದೇ ರೂ.11,000 ಆಗಿತ್ತು. ಸಾವಿರ ಗ್ರಾಂದ ಪ್ರಮಾಣದಲ್ಲಿ ಇದಕ್ಕೆ ಈಗ ರೂ.1,11,000 ಲಭ್ಯವಿದೆ, ಇದು ನಿನ್ನೆದಿನದ ರೂ.1,10,000 ದರಕ್ಕಿಂತ ರೂ.1,000 ಹೆಚ್ಚಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿಯ ಪ್ರಕಾರ ಬುಧವಾರ್ ಸ್ಪಾಟ್ ಗೋಲ್ಡ್ ಬೆಲೆಯು, $3,322.55ಕ್ಕೆ ಏರಿಕೆಯಾಗಿದ್ದು, ಇದು ಮುಂಜಾನೆ ವೇಳೆಗೆ ಸುಮಾರು 0.6% ಹೆಚ್ಚಳವಾಗಿದೆ. ಇದರ ಜೊತೆಗೆ ಅಮೆರಿಕನ್ ಗೋಲ್ಡ್ ಫ್ಯೂಚರ್ಸ್ ಕೂಡ $3,334.80ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 0.8% ರಷ್ಟು ಲಾಭ ದಾಖಲಾಗಿದೆ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ.
More From GoodReturns

Silver Price Today: ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ವಿವರ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Gold Price Today: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಭಾನುವಾರವೂ ಚಿನ್ನದ ಬೆಲೆ ಏರಿಕೆ...ದಿಢೀರ್ 40,000 ಹೆಚ್ಚಳ!

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ, ಚಿನ್ನದ ಬೆಲೆ ಕುಸಿತ! 3,000 ರೂ. ಇಳಿಕೆ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Gold Rate Today: ದಿಢೀರ್ ಏರಿಕೆ ಕಂಡ ಚಿನ್ನದ ಬೆಲೆ! 3,160 ರೂ. ಭಾರೀ ಹೆಚ್ಚಳ



Click it and Unblock the Notifications