Gold Price Today: ಮತ್ತೆ ಚಿನ್ನದ ಬೆಲೆ ಪಾತಾಳದಲ್ಲಿ! ಬಂಗಾರ, ಬೆಳ್ಳಿ ಪ್ರಿಯರಿಗೆ ಗುಡ್‌ ನ್ಯೂಸ್‌

ಬುಧವಾರ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು. ಆದ್ರೆ ಇಂದು (ನ.20) ಚಿನ್ನದ ಬೆಲೆಯಲ್ಲಿ ಭಾರತ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ. ಆದರೆ ನಿನ್ನೆಯ ಏರಿಕೆ ಪ್ರಮಾಣಕ್ಕೆ ಹೋಲಿಸಿದ್ರೆ ಇಂದಿನ ಇಳಿಕೆ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ (Gold Rate India) ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮತ್ತೆ ಚಿನ್ನದ ಬೆಲೆ ಪಾತಾಳದಲ್ಲಿ! ಎಷ್ಟಿದೆ ಇಂದಿನ ದರ?

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್‌ ಚಿನ್ನದ 1 ಗ್ರಾಂ ಬೆಲೆ ಇಂದು ಒಂದು ಗ್ರಾ 12,469 ರೂ. ಆಗಿದ್ದು, ನಿನ್ನೆ 12,486 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹17 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 99,752 ರೂ. ಆಗಿದ್ದು, ನಿನ್ನೆ 99,888 ರೂ. ಇತ್ತು. ಈ ಮೂಲಕ ಒಟ್ಟು ₹136 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,24,690 ರೂ. ಆಗಿದ್ದು, ನಿನ್ನೆಗಿಂತ ಕೇವಲ ₹170 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,46,900 ರೂ. ಆಗಿದ್ದು, ನಿನ್ನೆ 12,48,600 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ 1,700 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ ಇಂದು 11,430 ರೂ. ಆಗಿದ್ದು, ನಿನ್ನೆ ₹11,445 ರೂ. ಇತ್ತು. ನಿನ್ನೆಗಿಂತ ಇಂದು ₹15 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 91,440 ರೂ. ಆಗಿದ್ದು, ನಿನ್ನೆ 91,560 ರೂ. ಇತ್ತು. ಒಟ್ಟು ₹120 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,14,300 ರೂ ಆಗಿದ್ದು, ನಿನ್ನೆ 1,14,450 ರೂ. ಇತ್ತು. ಕೇವಲ ₹150 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,43,000 ರೂ. ಆಗಿದ್ದು, ನಿನ್ನೆ 11,44,500 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 1,500 ರೂ. ಇಳಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,352 ರೂ. ಆಗಿದ್ದು, ನಿನ್ನೆ 9,364 ರೂ. ಇತ್ತು. ಇಂದು ಕೇವಲ 12 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹74,816 ರೂ. ಆಗಿದ್ದು, ನಿನ್ನೆ 74,912 ರೂ. ಇತ್ತು. ಇಂದು ಜಸ್ಟ್‌ 96 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 93,520 ರೂ. ಆಗಿದ್ದು, ಒಟ್ಟು 120 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,35,200 ರೂ. ಆಗಿದ್ದು, ನಿನ್ನೆ 9,36,400 ರೂ. ಆಗಿತ್ತು. ಈ ಮೂಲಕ 1,200 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,546, 22K ರೂ. 11,500, 18K ರೂ. 9,600
ಮುಂಬೈ: 24K ರೂ. 12,469, 22K ರೂ. 11,430, 18K ರೂ. 9,352
ದೆಹಲಿ: 24K ರೂ. 12,484, 22K ರೂ. 11,445, 18K ರೂ. 9,367
ಕೋಲ್ಕತ್ತಾ: 24K ರೂ. 12,469, 22K ರೂ. 11,430, 18K ರೂ. 9,352
ಬೆಂಗಳೂರು: 24K ರೂ. 12,469, 22K ರೂ. 11,430, 18K ರೂ. 9,352
ಹೈದರಾಬಾದ್: 24K ರೂ. 12,469, 22K ರೂ. 11,430, 18K ರೂ. 9,352
ಕೇರಳ: 24K ರೂ. 12,469, 22K ರೂ. 11,430, 18K ರೂ. 9,352
ಪುಣೆ: 24K ರೂ. 12,469, 22K ರೂ. 11,430, 18K ರೂ. 9,352
ವಡೋದರಾ: 24K ರೂ. 12,474, 22K ರೂ. 11,435, 18K ರೂ. 9,357
ಅಹಮದಾಬಾದ್: 24K ರೂ. 12,474, 22K ರೂ. 11,435, 18K ರೂ. 9,357

ಸ್ಪಾಟ್‌ ಗೋಲ್ಡ್‌ ವಿವರ:
ನವೆಂಬರ್‌ 20ರ ರಾಯಿಟರ್ಸ್‌ ವರದಿಯ ಪ್ರಕಾರ, ಇಂದು ಚಿನ್ನದ ಬೆಲೆಗಳು ಇಳಿಕೆಯಾಗಿದೆ. ಆದ್ರೆ ಡಾಲರ್‌ ಮೌಲ್ಯ ಏರಿಕೆಯಾಗಿದೆ. ಇನ್ನು ಡಿಸೆಂಬರ್‌ನಲ್ಲಿ ಫೆಡ್‌ ದರ ಕಡಿತದ ನಿರೀಕ್ಷೆಗಳು ಕಮ್ಮಿಯಾಗಿರುವ ಹಿನ್ನೆಲೆ, ಹೂಡಿಕೆದಾರರು ಅಮೆರಿಕಾ ಆರ್ಥಿಕ ವರದಿಯ ಮೇಲೂ ಕಣ್ಣಿಟ್ಟಿದ್ದಾರೆ. ಈ ಮೂಲಕ 0449 GMT ವೇಳೆಗೆ ಸ್ಪಾಟ್‌ ಚಿನ್ನದ ದರವು, 0.1% ಇಳಿಕೆಯಾಗಿ ಪ್ರತೀ ಔನ್ಸ್‌ಗೆ $4,077.82 ಕ್ಕೆ ತಲುಪಿದೆ.

ಇಂದಿನ ಬೆಳ್ಳಿ ಬೆಲೆ:
ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಪ್ರಿಯರಿಗೂ ಗುಡ್‌ ನ್ಯೂಸ್‌ ಸಿಕ್ಕಿದೆ. 1 ಗ್ರಾಂ ಬೆಳ್ಳಿದರ ಇಂದು ₹165 ರೂ. ಆಗಿದ್ದು, ನಿನ್ನೆ ₹168 ರೂ. ಇತ್ತು. ನಿನ್ನೆಗಿಂತ ಇಂದು ₹3 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿದರ ಇಂದು ₹1,320 ರೂ, 10 ಗ್ರಾಂ ಬೆಳ್ಳಿ ಬೆಲೆ ₹1,650 ರೂ., 100 ಗ್ರಾಂ ಬೆಳ್ಳಿ ದರ ₹16,500 ರೂ. ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+