Gold Rate India: ಕೊನೆಗೂ ನಿಟ್ಟುಸಿರು ಬಿಡುವಂತೆ ಮಾಡಿದ ಚಿನ್ನದ ಬೆಲೆ! ಇದೇ ನೋಡಿ ಖರೀದಿಸೋಕೆ ಬೆಸ್ಟ್‌ ಟೈಂ

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆ ಕಂಡಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಖರೀದಿದಾರರು, ಹೂಡಿಕೆದಾರರು ಇಂದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಅಂದ್ರೆ ಕೊನೆಗೂ ಗ್ರಾಹಕರ ನಿರೀಕ್ಷೆಯಂತೆ ಬಂಗಾರದ ಬೆಲೆ ಕುಸಿತ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನ, ಬೆಳ್ಳಿಯ (Gold-Silver Rate) ಬೆಲೆ ಎಷ್ಟಿದೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊನೆಗೂ ನಿಟ್ಟುಸಿರು ಬಿಡುವಂತೆ ಮಾಡಿದ ಚಿನ್ನದ ಬೆಲೆ! ಎಷ್ಟಿದೆ ಗೊತ್ತಾ

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್‌ ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಇಳಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ 12,513 ರೂ. ಆಗಿದ್ದು, ನಿನ್ನೆ 12,584 ರೂ. ಇತ್ತು. ನಿನ್ನೆಗಿಂತ ಇಂದು 71 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,00,104 ರೂ. ಆಗಿದ್ದು, ನಿನ್ನೆ 1,00,672 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ₹568 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,25,130 ರೂ. ಆಗಿದ್ದು, ನಿನ್ನೆ 1,25,840 ರೂ. ಇತ್ತು. ನಿನ್ನೆಗಿಂತ ಇಂದು ₹710 ರೂ. ಬದಲಾವಣೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ಇಂದು ₹12,51,300 ರೂ. ಆಗಿದ್ದು, ನಿನ್ನೆ 12,58,400 ರೂ. ಇತ್ತು. ಒಟ್ಟು 7,100 ರೂ. ಇಳಿಕೆ ಕಂಡಿದೆ..

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 11,470 ರೂ. ಆಗಿದ್ದು, ನಿನ್ನೆ ₹11,535 ರೂ. ಇತ್ತು. ನಿನ್ನೆಗಿಂತ ಇಂದು ₹15 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 91,760 ರೂ. ಆಗಿದ್ದು, ನಿನ್ನೆ 92,280 ರೂ. ಇತ್ತು. ಒಟ್ಟು ₹520 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,14,700 ರೂ ಆಗಿದ್ದು, ನಿನ್ನೆ 1,15,350 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ಒಟ್ಟು ₹650 ರೂ. ಇಳಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,47,000 ರೂ. ಆಗಿದ್ದು, ನಿನ್ನೆ 11,53,500 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 6,500 ರೂ. ಇಳಿಕೆಯ ಹಾದಿ ಹಿಡಿದಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,385 ರೂ. ಆಗಿದ್ದು, ನಿನ್ನೆ 9,438 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 53 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹75,080 ರೂ. ಆಗಿದ್ದು, ನಿನ್ನೆ 5,504 ರೂ. ಇತ್ತು. ಒಟ್ಟು 424 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 93,850 ರೂ. ಆಗಿದ್ದು, ಒಟ್ಟು 530 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,38,500 ರೂ. ಆಗಿದ್ದು, ನಿನ್ನೆ 9,43,800 ರೂ. ಆಗಿತ್ತು. ಈ ಮೂಲಕ ಒಟ್ಟು 5,300 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,567, 22K ರೂ. 11,520, 18K ರೂ. 9,610
ಮುಂಬೈ: 24K ರೂ. 12,513, 22K ರೂ. 11,470, 18K ರೂ. 9,385
ದೆಹಲಿ: 24K ರೂ. 12,528, 22K ರೂ. 11,485, 18K ರೂ. 9,400
ಕೋಲ್ಕತ್ತಾ: 24K ರೂ. 12,513, 22K ರೂ. 11,470, 18K ರೂ. 9,385
ಬೆಂಗಳೂರು: 24K ರೂ. 12,513, 22K ರೂ. 11,470, 18K ರೂ. 9,385
ಹೈದರಾಬಾದ್: 24K ರೂ. 12,513, 22K ರೂ. 11,470, 18K ರೂ. 9,385
ಕೇರಳ: 24K ರೂ. 12,513, 22K ರೂ. 11,470, 18K ರೂ. 9,385
ಪುಣೆ: 24K ರೂ. 12,513, 22K ರೂ. 11,470, 18K ರೂ. 9,385
ವಡೋದರಾ: 24K ರೂ. 12,518, 22K ರೂ. 11,475, 18K ರೂ. 9,390
ಅಹಮದಾಬಾದ್: 24K ರೂ. 12,518, 22K ರೂ. 11,475, 18K ರೂ. 9,390

ಇಂದಿನ ಬೆಳ್ಳಿ ಬೆಲೆ:
ಅತ್ತ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆಯೂ ಕುಸಿತ ಕಂಡಿದೆ. ಅಂದರೆ ಇಂದು ಬೆಳ್ಳಿಯಲ್ಲಿ ಪ್ರತೀ ಗ್ರಾಂನಲ್ಲಿ 1 ರೂ. ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ ದರ 163 ರೂ. ಆಗಿದ್ದು, ನಿನ್ನೆ 164 ರೂ. ಇತ್ತು. ಇನ್ನು 8 ಗ್ರಾಂ ಬೆಳ್ಳಿಯಲ್ಲಿ 1630 ರೂ. ಆಗಿದ್ದು, 1,640 ರೂ. ಇತ್ತು. ಒಟ್ಟು ₹10 ರೂ. ಇಳಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ದರ ₹16,300 ರೂ. ಆಗಿದೆ. ನಿನ್ನೆ ₹16,400 ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹100 ರೂ. ಇಳಿಕೆ ಕಂಡಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ನವೆಂಬರ್‌ 24ರ ರಾಯಿಟರ್ಸ್‌ ವರದಿಯ ಪ್ರಕಾರ, ಡಾಲರ್‌ ಮೌಲ್ಯ 6 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಹೂಡಿಕೆದಾರರು ಅಮೆರಿಕದ ಬಡ್ಡಿದರ ಕಡಿತದ ನಿರೀಕ್ಷೆಯಲ್ಲಿರುವುದರಿಂದ, ಸೋಮವಾರ ಮತ್ತೆ ಮೂರನೇ ಬಾರಿ ಚಿನ್ನದ ಬೆಲೆ ಕುಸಿತ ಕಂಡಿದೆ. GMT 0636 ಅವಧಿಗೆ, ಸ್ಪಾಟ್‌ ಚಿನ್ನದ ಬೆಲೆ 0.3% ಇಳಿಕೆಯಾಗಿ, ಪ್ರತೀ ಔನ್ಸ್‌ಗೆ $4,055.73 ಕ್ಕೆ ರೀಚ್‌ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+