ಭಾರತೀಯರು ಚಿನ್ನದ ಮೇಲೆ (Gold Rate) ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಆದ್ರೆ ಇತ್ತೀಚಿಗೆ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯ ಹಾದಿ ಹಿಡಿದಿದೆ. ಆದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಹೂಡಿಕೆದಾರರ ಪ್ರಮಾಣವೂ ಇಳಿಕೆಯಾಗಿದೆ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಲ್ಲಿತ್ತು. ಆದ್ರೆ ಇಂದು ಸ್ಥಿರವಾಗಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹12,584 ರೂ. ಆಗಿದ್ದು, ನಿನ್ನೆಗೂ ಇಂದಿಗೂ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಗಳಿಲ್ಲ. ಅಂದರೆ ಕೆಟ್ಟುಹೋದ ಗಾಡಿ ನಿಂತಂತೆ, ಚಿನ್ನದ ಬೆಲೆ ಕೂಡಾ ಸ್ಥಿರವಾಗಿದೆ ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ನಿನ್ನೆ ₹1,00,672 ರೂ. ಇತ್ತು. ಇಂದು ಕೂಡಾ ಅಷ್ಟೇ ಬೆಲೆ ಇದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,25,840 ರೂ. ಇದೆ. ನಿನ್ನೆಯೂ ಅಷ್ಟೇ ಬೆಲೆ ಇತ್ತು. ಹಾಗೆಯೇ ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹12,58,400 ರೂ. ಆಗಿದ್ದು, ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ..
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 11,535 ರೂ. ಆಗಿದೆ. ನಿನ್ನೆಗೂ ಇಂದಿಗೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 92,280 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,15,350 ರೂ ಇದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,53,500 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,438 ರೂ. ಆಗಿದ್ದು, ನಿನ್ನೆಯ ಬೆಲೆಗೂ ಇಂದಿಗೂ ಯಾವುದೇ ಏರಿಳಿತಗಳಾಗಿಲ್ಲ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹75,504 ರೂ. ಆಗಿದ್ದು, ನಿನ್ನೆಯಷ್ಟೇ ಇದೆ. 10 ಗ್ರಾಂ ಚಿನ್ನದ ಬೆಲೆ ಇಂದು 94,380 ರೂ. ಆಗಿದ್ದು, ಯಾವುದೇ ವ್ಯತ್ಯಾಸಗಳಾಗಿಲ್ಲ. 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 9,43,800 ರೂ. ಆಗಿದ್ದು, ನಿನ್ನೆಯಷ್ಟೇ ಇದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,688, 22K ರೂ. 11,630, 18K ರೂ. 9,700
ಮುಂಬೈ: 24K ರೂ. 12,584, 22K ರೂ. 11,535, 18K ರೂ. 9,438
ದೆಹಲಿ: 24K ರೂ. 12,599, 22K ರೂ. 11,550, 18K ರೂ. 9,453
ಕೋಲ್ಕತ್ತಾ: 24K ರೂ. 12,584, 22K ರೂ. 11,535, 18K ರೂ. 9,438
ಬೆಂಗಳೂರು: 24K ರೂ. 12,584, 22K ರೂ. 11,535, 18K ರೂ. 9,438
ಹೈದರಾಬಾದ್: 24K ರೂ. 12,584, 22K ರೂ. 11,535, 18K ರೂ. 9,438
ಕೇರಳ: 24K ರೂ. 12,584, 22K ರೂ. 11,535, 18K ರೂ. 9,438
ಪುಣೆ: 24K ರೂ. 12,584, 22K ರೂ. 11,535, 18K ರೂ. 9,438
ವಡೋದರಾ: 24K ರೂ. 12,589, 22K ರೂ. 11,540, 18K ರೂ. 9,443
ಅಹಮದಾಬಾದ್: 24K ರೂ. 12,589, 22K ರೂ. 11,540, 18K ರೂ. 9,443
ಬೆಳ್ಳಿ ಬೆಲೆ ಎಷ್ಷಿದೆ?
ಬೆಳ್ಳಿ ಬೆಲೆ ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದ್ರೆ ಇಂದು ಒಂದು ಗ್ರಾಂ ಬೆಳ್ಳಿ ಬೆಲೆ ₹164 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಸ್ಥಿರವಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು 1,312 ರೂ. ಆಗಿದ್ದು, ನಿನ್ನೆಗೂ ಇಂದಿಗೂ ಯಾವುದೇ ವ್ಯತ್ಯಾಸಗಳಿಲ್ಲ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ₹1,640, 100 ಗ್ರಾಂ ಬೆಳ್ಳಿ ದರ ₹16,400, 1000 ಗ್ರಾಂ ಬೆಳ್ಳಿದರ ₹1,64,000 ರೂ. ಆಗಿದೆ. ಇಂದು ಬೆಳ್ಳಿ ದರದಲ್ಲಿ ಶೂನ್ಯ ಬದಲಾವಣೆಯಾಗಿದೆ..
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 21ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಚಿನ್ನದ ದರ ಏರಿಕೆಯಾಗಿದೆ ಎಂದು ವರದಿಯಾಗಿದೆ. GMT 0436 ರ ಹೊತ್ತಿಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.6% ಇಳಿಕೆಯಾಗಿತ್ತು. ಆ ಪ್ರಕಾರ, $4,052.58 ಕ್ಕೆ ತಲುಪಿದೆ. ಈ ವಾರ ಬುಲಿಯನ್ ಮಾರುಕಟ್ಟೆ 0.7% ರಷ್ಟು ಕುಸಿತ ಕಂಡಿದೆ.


Click it and Unblock the Notifications