ಭಾರತದಲ್ಲಿ ಚಿನ್ನದ ಬೆಲೆ ಇತ್ತೀಚೆಗೆ ಭಾರೀ ಏರಿಕೆ ಕಾಣುತ್ತಿದೆ. ದಿನ ಹೋದಂತೆ ಚಿನ್ನದ ಬೆಲೆ ಹೆಚ್ಚಳವೇ ಆಗುತ್ತಿದೆ ಹೊರತು, ಕಮ್ಮಿಯಾಗುವ ಲಕ್ಷಣವಂತೂ ಕಾಣುತ್ತಿಲ್ಲ. ಇಂದೂ ಕೂಡಾ ಚಿನ್ನದ ಬೆಲೆ (Gold Rate Today) ಭಾರೀ ಏರಿಕೆ ಕಂಡಿದ್ದು, ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಒಂದು ಗ್ರಾಂ ಬೆಲೆ ಕೂಡಾ ಇಂದು ಭಾರೀ ಏರಿಕೆ ಕಂಡಿದೆ. ಪ್ರತೀ ಗ್ರಾಂ ಚಿನ್ನದ ಬೆಲೆ ಇಂದು 13,855 ರೂ. ಆಗಿದ್ದು, ನಿನ್ನೆ 13,615 ರೂ. ಇತ್ತು. ನಿನ್ನೆಗಿಂತ ಇಂದು ₹240 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,10,840 ರೂ. ಆಗಿದ್ದು, ನಿನ್ನೆ 1,08,920 ರೂ. ಇತ್ತು. ನಿನ್ನೆಗಿಂತ ಇಂದು 1,920 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,38,550 ರೂ. ಆಗಿದ್ದು, ನಿನ್ನೆ 1,36,150 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,400 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,85,500 ರೂ. ಆಗಿದ್ದು, ನಿನ್ನೆ 13,61,500 ರೂ. ಇತ್ತು. ನಿನ್ನೆಗಿಂತ ಇಂದು 24,000 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 12,700 ರೂ. ಆಗಿದ್ದು, ನಿನ್ನೆ 12,480 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹220 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,01,600 ರೂ. ಆಗಿದ್ದು, ನಿನ್ನೆ 99,840 ರೂ. ಇತ್ತು. ನಿನ್ನೆಗಿಂತ ಇಂದು 1,760 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,27,000 ರೂ. ಆಗಿದ್ದು, ನಿನ್ನೆ 1,24,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,200 ರೂ. ಹೆಚ್ಚಳ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ದರ ಇಂದು 12,70,000 ರೂ. ಆಗಿದ್ದು, ನಿನ್ನೆ 12,48,000 ರೂ. ಇತ್ತು. ಒಟ್ಟು ಇಂದು 22,000 ರೂ. ಏರಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ ಇಂದು 1 ಗ್ರಾಂ ಚಿನ್ನದ ಬೆಲೆ ಇಂದು 10,391 ರೂ. ಆಗಿದ್ದು, ನಿನ್ನೆ 10,211 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹180 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹83,128 ರೂ. ಆಗಿದ್ದು, ನಿನ್ನೆ 81,688 ರೂ. ಇತ್ತು. ಒಟ್ಟು 1,440 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,03,910 ರೂ. ಆಗಿದ್ದು, ನಿನ್ನೆ 1,02,110 ರೂ. ಇತ್ತು. ನಿನ್ನೆಗಿಂತ ಇಂದು 1,800 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ₹10,39,100 ರೂ. ಆಗಿದ್ದು, ನಿನ್ನೆ ₹10,21,100 ರೂ. ಇತ್ತು. ಒಟ್ಟು 18,000 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,931, 22K ರೂ. 12,770, 18K ರೂ. 10,650
ಮುಂಬೈ: 24K ರೂ. 13,855, 22K ರೂ. 12,700, 18K ರೂ. 10,391
ದೆಹಲಿ: 24K ರೂ. 13,870, 22K ರೂ. 12,715, 18K ರೂ. 10,406
ಕೋಲ್ಕತ್ತಾ: 24K ರೂ. 13,855, 22K ರೂ. 12,700, 18K ರೂ. 10,391
ಬೆಂಗಳೂರು: 24K ರೂ. 13,855, 22K ರೂ. 12,700, 18K ರೂ. 10,391
ಹೈದರಾಬಾದ್: 24K ರೂ. 13,855, 22K ರೂ. 12,700, 18K ರೂ. 10,391
ಕೇರಳ: 24K ರೂ. 13,855, 22K ರೂ. 12,700, 18K ರೂ. 10,391
ಪುಣೆ: 24K ರೂ. 13,855, 22K ರೂ. 12,700, 18K ರೂ. 10,391
ವಡೋದರಾ: 24K ರೂ. 13,860, 22K ರೂ. 12,705, 18K ರೂ. 10,396
ಅಹಮದಾಬಾದ್: 24K ರೂ. 13,860, 22K ರೂ. 12,705, 18K ರೂ. 10,396
ಬೆಳ್ಳಿ ಬೆಲೆ:
ಚಿನ್ನದಂತೆ ಬೆಳ್ಳಿ ಬೆಲೆ ಕೂಡಾ ಯಾರೂ ಮುಟ್ಟದಂತಾಗಿದೆ. ಇಂದು 1 ಗ್ರಾಂ ಬೆಳ್ಳಿ ದರ ₹223 ರೂ. ಆಗಿದ್ದು, ನಿನ್ನೆ ₹219 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹4 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಬೆಳ್ಳಿ ದರ ಇಂದು ₹1,784 ರೂ. ಆಗಿದ್ದು, ನಿನ್ನೆ ₹1,752 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹32 ರೂ. ಆಗಿದೆ. 10 ಗ್ರಾಂ ಬೆಳ್ಳಿ ದರ ₹2,230 ರೂ., 100 ಗ್ರಾಂ ಬೆಳ್ಳಿ ದರ ₹22,300 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,23,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 2೩ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕ ಮತ್ತು ವೆನೆಜುವೆಲಾ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಹೆಚ್ಚಿಸಿದ್ದಾರೆ. ಅದೇ ಕಾರಣದಿಂದ ಮಂಗಳವಾರ ಚಿನ್ನದ ಬೆಲೆ ದಾಖಲೆ ಬೆಲೆಗೆ ಏರಿಕೆಯಾಗಿದೆ.
ಇನ್ನು ಹಿಂದಿನ ದಾಖಲೆಯ ಬೆಲೆ $4,497.55 ತಲುಪಿದ ನಂತರ, 0329 GMT ವೇಳೆಗೆ ಸ್ಪಾಟ್ ಚಿನ್ನದ ದರವು, ಪ್ರತೀ ಔನ್ಸ್‌ಗೆ 0.9% ಏರಿಕೆ ಕಂಡು $4,486.41 ಕ್ಕೆ ತಲುಪಿದೆ.
More From GoodReturns

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications