ಭಾರತೀಯರು ಚಿನ್ನ ಪ್ರಿಯರು. ಅಲ್ಲದೇ ಹೂಡಿಕೆ ಬಗ್ಗೆ ನಿರಂತರ ಪ್ಲಾನ್ ಮಾಡುತಿರುತ್ತಾರೆ. ಅದರಲ್ಲೂ ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷಿತ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದ್ರೆ ಇತ್ತೀಚಿನ ಬೆಲೆ (Gold Rate) ಏರಿಕೆಯಿಂದಾಗಿ ಹೆಚ್ಚಿನವರು ಚಿನ್ನದ ಮೇಲೆ ಹೂಡಿಕೆ ಮಾಡೋದನ್ನೇ ನಿಲ್ಲಿಸಿದ್ದಾರೆ. ಆದ್ರೆ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಇಂದು 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ ಶೂನ್ಯ ಬದಲಾವಣೆಯಾಗಿದೆ. ಅಂದರೆ ನಿನ್ನೆಯ ಬೆಲೆಯನ್ನೇ ಇಂದು ಮುಂದುವರೆಸಿಕೊಂಡಿದೆ.. ಇಂದು ಒಂದು ಗ್ರಾಂ ಚಿನ್ನದ ಬೆಲೆ ₹13,418 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. 8 ಗ್ರಾಂ ಬೆಲೆ ಇಂದು ₹1,07,344 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಇಂದು ₹1,34,180 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,41,800 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ ಬೆಲೆ ಕೂಡಾ ಇಂದು ಸ್ಥಿರವಾಗಿದೆ. ಅಂದರೆ ಇಂದು ಒಂದು ಗ್ರಾಂ ಚಿನ್ನದ ಬೆಲೆ 12,300 ರೂ. ಆಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 98,400 ರೂ., 10 ಗ್ರಾಂ ಚಿನ್ನದ ಬೆಲೆ ಇಂದು ₹1,23,000 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲೂ ಇಂದು ಯಾವುದೇ ಬದಲಾವಣೆಯಾಗದೆ, 12,30,000 ರೂ.ನಲ್ಲೇ ಸ್ಥಿರವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 18K ಚಿನ್ನದ ಬೆಲೆಯಲ್ಲೂ ಶೂನ್ಯ ಬದಲಾವಣೆಯಾಗಿದೆ. ಅಂದರೆ ಇಂದು ಒಂದು ಗ್ರಾಂ ಚಿನ್ನದ ಬೆಲೆ 10,064 ರೂ., 8 ಗ್ರಾಂ ಚಿನ್ನದ ಬೆಲೆ ಇಂದು ₹80,512 ರೂ. ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 1,00,640 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 10,06,400 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,528, 22K ರೂ. 12,400, 18K ರೂ. 10,345
ಮುಂಬೈ: 24K ರೂ. 13,418, 22K ರೂ. 12,300, 18K ರೂ. 10,064
ದೆಹಲಿ: 24K ರೂ. 13,433, 22K ರೂ. 12,315, 18K ರೂ. 10,079
ಕೋಲ್ಕತ್ತಾ: 24K ರೂ. 13,418, 22K ರೂ. 12,300, 18K ರೂ. 10,064
ಬೆಂಗಳೂರು: 24K ರೂ. 13,418, 22K ರೂ. 12,300, 18K ರೂ. 10,064
ಹೈದರಾಬಾದ್: 24K ರೂ. 13,418, 22K ರೂ. 12,300, 18K ರೂ. 10,064
ಕೇರಳ: 24K ರೂ. 13,418, 22K ರೂ. 12,300, 18K ರೂ. 10,064
ಪುಣೆ: 24K ರೂ. 13,418, 22K ರೂ. 12,300, 18K ರೂ. 10,064
ವಡೋದರಾ: 24K ರೂ. 13,423, 22K ರೂ. 12,305, 18K ರೂ. 10,069
ಅಹಮದಾಬಾದ್: 24K ರೂ. 13,423, 22K ರೂ. 12,305, 18K ರೂ. 10,069
ಬೆಳ್ಳಿ ಬೆಲೆ ಎಷ್ಷಿದೆ?
ಭಾರತದಲ್ಲಿ ಚಿನ್ನದ ಬೆಲೆ ಇಂದು ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹214 ರೂ. ಆಗಿದ್ದು, ನಿನ್ನೆ ₹209 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹1,712 ರೂ., 10 ಗ್ರಾಂ ಬೆಳ್ಳಿ ದರ ₹2,140 ರೂ., 100 ಗ್ರಾಂ ಬೆಳ್ಳಿ ಬೆಲೆ ₹21,400 ರೂ., 1000 ಗ್ರಾಂ ಬೆಳ್ಳಿ ದರ ₹2,14,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 19ರ ರಾಯಿಟರ್ಸ್ ವರದಿ ಪ್ರಕಾರ, ಸ್ಪಾಟ್ ಚಿನ್ನದ ದರ ಪ್ರತೀ ಔನ್ಸ್‌ಗೆ 2.6% ಏರಿಕೆಯಾಗಿ, ರೂ. $67.14 ಆಗಿದೆ.


Click it and Unblock the Notifications