Gold Rate: ಚಿನ್ನ ಪ್ರಿಯರಿಗೆ ಬಂಪರ್‌ ಸುದ್ದಿ! ಭಾರತದಲ್ಲಿ ಭಾರೀ ಇಳಿಕೆ ಕಂಡ ಬಂಗಾರ

ನಿನ್ನೆ ಭಾರೀ ಏರಿಕೆ ಕಂಡಿದ್ದ ಭಾರತದಲ್ಲಿ ಚಿನ್ನದ ಬೆಲೆ (Gold Rate) ಇಂದು ದಿಢೀರ್‌ ಇಳಿಕೆಯಾಗಿದೆ. ಚಿನ್ನ ಖರೀದಿಸೋ ಪ್ಲಾನ್‌ನಲ್ಲಿದ್ದವರಿಗೆ ಇದೀಗ ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕಿದೆ. ಕೊನೆಗೂ ಚಿನ್ನದ ಬೆಲೆ ಇಳಿಕೆ ಕಂಡಿದೆ. ಹಾಗಿದ್ರೆ ಇಂದು ಎಷ್ಟು ಇಳಿಕೆಯಾಗಿದೆ ಗೊತ್ತಾ? ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ.

ಚಿನ್ನ ಪ್ರಿಯರಿಗೆ ಬಂಪರ್‌ ಸುದ್ದಿ! ಭಾರತದಲ್ಲಿ ಭಾರೀ ಇಳಿಕೆ

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್‌ ಚಿನ್ನದ 1 ಗ್ರಾಂ ಬೆಲೆ ಇಂದು 13,036 ರೂ. ಆಗಿದ್ದು, ನಿನ್ನೆ 13,058 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹22 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,04,288 ರೂ. ಆಗಿದ್ದು, ನಿನ್ನೆ 1,04,464 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆ ₹176 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,360 ರೂ. ಆಗಿದ್ದು, ನಿನ್ನೆ 1,30,580 ರೂ. ಇತ್ತು. ನಿನ್ನೆಗಿಂತ ಇಂದು ₹220 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,03,600 ರೂ. ಆಗಿದ್ದು, ನಿನ್ನೆ 13,05,800 ರೂ. ಇತ್ತು. ನಿನ್ನೆಗಿಂತ ಇಂದು 2,200 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಒಂದು ಗ್ರಾಂ ಬೆಲೆ ಇಂದು 11,950 ರೂ. ಆಗಿದ್ದು, ನಿನ್ನೆ 11,970 ರೂ. ಇತ್ತು. ನಿನ್ನೆಗಿಂತ ಇಂದು ₹20 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 95,600 ರೂ. ಆಗಿದ್ದು, ನಿನ್ನೆ 95,760 ರೂ. ಇತ್ತು. ನಿನ್ನೆಗಿಂತ ಇಂದು ₹160 ರೂ. ವ್ಯತ್ಯಾಸವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,500 ರೂ ಆಗಿದ್ದು, ನಿನ್ನೆ 1,19,700 ರೂ. ಇತ್ತು. ನಿನ್ನೆಗಿಂತ ಇಂದು ₹200 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,95,000 ರೂ. ಆಗಿದ್ದು, ನಿನ್ನೆ 11,97,000 ರೂ. ಇತ್ತು. ಇಂದು ಒಟ್ಟು 2,000 ರೂ. ಇಳಿಕೆ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು ₹9,778 ರೂ. ಆಗಿದ್ದು, ನಿನ್ನೆ 9,794 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂನಲ್ಲಿ 16 ರೂ. ವ್ಯತ್ಯಾಸವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹78,224 ರೂ. ಆಗಿದ್ದು, ನಿನ್ನೆ 78,352 ರೂ. ಇತ್ತು. ನಿನ್ನೆಗಿಂತ ಇಂದು 128 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,780 ರೂ. ಆಗಿದ್ದು, ನಿನ್ನೆ 97,940 ರೂ. ಇತ್ತು. ಒಟ್ಟು 160 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,77,800 ರೂ. ಆಗಿದ್ದು, ನಿನ್ನೆ 9,79,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು 1,600 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,113, 22K ರೂ. 12,020, 18K ರೂ. 10,025
ಮುಂಬೈ: 24K ರೂ. 13,036, 22K ರೂ. 11,950, 18K ರೂ. 9,778
ದೆಹಲಿ: 24K ರೂ. 13,051, 22K ರೂ. 11,965, 18K ರೂ. 9,793
ಕೋಲ್ಕತ್ತಾ: 24K ರೂ. 13,036, 22K ರೂ. 11,950, 18K ರೂ. 9,778
ಬೆಂಗಳೂರು: 24K ರೂ. 13,036, 22K ರೂ. 11,950, 18K ರೂ. 9,778
ಹೈದರಾಬಾದ್: 24K ರೂ. 13,036, 22K ರೂ. 11,950, 18K ರೂ. 9,778
ಕೇರಳ: 24K ರೂ. 13,036, 22K ರೂ. 11,950, 18K ರೂ. 9,778
ಪುಣೆ: 24K ರೂ. 13,036, 22K ರೂ. 11,950, 18K ರೂ. 9,778
ವಡೋದರಾ: 24K ರೂ. 13,041, 22K ರೂ. 11,955, 18K ರೂ. 9,783
ಅಹಮದಾಬಾದ್: 24K ರೂ. 13,041, 22K ರೂ. 11,955, 18K ರೂ. 9,783

ಇಂದಿನ ಬೆಳ್ಳಿ ಬೆಲೆ:
ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿದ್ದ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಅಂದರೆ ಇಂದು 1 ಗ್ರಾಂ ಬೆಳ್ಳಿ ದರ ₹191 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ನಿನ್ನೆಗೂ ಇವತ್ತಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ. ಇನ್ನು 8 ಗ್ರಾಂ ಬೆಳ್ಳಿ ದರ ₹1,528 ರೂ., 10 ಗ್ರಾಂ ಬೆಳ್ಳಿ ಬೆಲೆ ₹1,910 ರೂ., 100 ಗ್ರಾಂ ಬೆಳ್ಳಿ ದರ ₹19,100 ರೂ., 1000 ಗ್ರಾಂ ಬೆಳ್ಳಿ ದರ ₹1,91,000 ರೂ. ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+