Gold Rate India: ಚಿನ್ನದ ಬೆಲೆ ಒಂದೇ ದಿನ 2,700 ರೂ. ಇಳಿಕೆ! ಮತ್ತೆ ಪಾತಾಳಕ್ಕೆ ಕುಸಿತ ಕಂಡ ಗೋಲ್ಡ್‌

ಅಬ್ಬಾ, ಕೊನೆಗೂ ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ (Gold Rate Down). ಯಾವಾಗ ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಕಮ್ಮಿಯಾಗಿದ್ದು, ಚಿನ್ನ ಖರೀದಿ ಮಾಡುವವರಿಗೆ ಇದಕ್ಕಿಂತ ಬೆಸ್ಟ್‌ ಟೈಂ ಮತ್ತೊಂದಿಲ್ಲ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಚಿನ್ನದ ಬೆಲೆ ಒಂದೇ ದಿನ 2,700 ರೂ. ಇಳಿಕೆ! ಮತ್ತೆ ಪಾತಾಳಕ್ಕೆ ಕುಸಿತ

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು ₹15,851 ರೂ. ಆಗಿದ್ದು, ನಿನ್ನೆ ₹15,878 ರೂ. ಇತ್ತು. ನಿನ್ನೆಯಷ್ಟೇ ಸ್ಥಿರವಾಗಿದ್ದ ಚಿನ್ನ, ಈಗ ₹27 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,26,808 ರೂ. ಆಗಿದ್ದು, ನಿನ್ನೆ ₹1,27,024 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹216 ರೂ. ಕಮ್ಮಿಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,58,510 ರೂ. ಆಗಿದ್ದು, ನಿನ್ನೆ ₹1,58,780 ರೂ. ಇತ್ತು. ಒಂದೇ ದಿನ ಕೇವಲ ₹270 ರೂ. ಇಳಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ದರ 15,85,100 ರೂ. ಆಗಿದ್ದು, ನಿನ್ನೆ 15,87,800 ರೂ. ಇತ್ತು. ಒಟ್ಟು 2,700 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ₹14,530 ರೂ. ಆಗಿದ್ದು, ನಿನ್ನೆ ₹14,555 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹25 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 1,16,240 ರೂ. ಆಗಿದ್ದು, ನಿನ್ನೆ 1,16,440 ರೂ. ಇತ್ತು. ನಿನ್ನೆಗಿಂತ ಇಂದು ₹200 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,45,300 ರೂ. ಆಗಿದ್ದು, ನಿನ್ನೆ ₹1,45,550 ರೂ. ಇತ್ತು. ನಿನ್ನೆಗಿಂತ ಇಂದು ₹250 ರೂ. ಕಮ್ಮಿಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,53,000 ರೂ. ಆಗಿದ್ದು, ನಿನ್ನೆ ₹14,55,500 ರೂ. ಇತ್ತು. ಒಟ್ಟು ₹2,500 ರೂ. ಇಳಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,889 ರೂ. ಆಗಿದ್ದು, ನಿನ್ನೆ ₹11,909 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೀ 20 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹95,112 ರೂ. ಆಗಿದ್ದು, ನಿನ್ನೆ 95,272 ರೂ. ಇತ್ತು. ನಿನ್ನೆಗಿಂತ ಇಂದು 160 ರೂ. ಕಮ್ಮಿಯಾಗಿದೆ. 10 ಗ್ರಾಂ ಚಿನ್ನದ ದರ 1,18,890 ರೂ. ಆಗಿದ್ದು, ನಿನ್ನೆ 1,19,090 ರೂ. ಇತ್ತು. ಇಂದು ಕೇವಲ 200 ರೂ. ಕಮ್ಮಿಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,88,900 ರೂ. ಆಗಿದ್ದು, ನಿನ್ನೆ 11,90,900 ರೂ. ಇತ್ತು.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,928, 22K ರೂ. 14,600, 18K ರೂ. 12,540
ಮುಂಬೈ: 24K ರೂ. 15,851, 22K ರೂ. 14,530, 18K ರೂ. 11,889
ದೆಹಲಿ: 24K ರೂ. 15,866, 22K ರೂ. 14,545, 18K ರೂ. 11,904
ಕೋಲ್ಕತ್ತಾ: 24K ರೂ. 15,851, 22K ರೂ. 14,530, 18K ರೂ. 11,889
ಬೆಂಗಳೂರು: 24K ರೂ. 15,851, 22K ರೂ. 14,530, 18K ರೂ. 11,889
ಹೈದರಾಬಾದ್: 24K ರೂ. 15,851, 22K ರೂ. 14,530, 18K ರೂ. 11,889
ಕೇರಳ: 24K ರೂ. 15,851, 22K ರೂ. 14,530, 18K ರೂ. 11,889
ಪುಣೆ: 24K ರೂ. 15,851, 22K ರೂ. 14,530, 18K ರೂ. 11,889
ವಡೋದರಾ: 24K ರೂ. 15,856, 22K ರೂ. 14,535, 18K ರೂ. 11,894
ಅಹಮದಾಬಾದ್: 24K ರೂ. 15,856, 22K ರೂ. 14,535, 18K ರೂ. 11,894

ಭಾರತದಲ್ಲಿ ಬೆಳ್ಳಿ ದರ:
ಅತ್ತ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ. ಆದ್ರೆ ಬೆಳ್ಳಿ ದರ ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ. ಅಂದರೆ 1 ಗ್ರಾಂ ಬೆಳ್ಳಿ ದರ ಇಂದು ₹290 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 8 ಗ್ರಾಂ ಬೆಳ್ಳಿ ದರ ₹2,320 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ದರ ₹2,900 ರೂ., 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ. ಆಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಫೆಬ್ರವರಿ 11, 2026 ರ ರಾಯಿಟರ್ಸ್‌ ವರದಿ ಪ್ರಕಾರ, GMT 0059 ರ ವೇಳೆಗೆ ಸ್ಪಾಟ್‌ ಚಿನ್ನದ ದರವು ಶೇ.0.3% ರಷ್ಟು ಹೆಚ್ಚಾಗಿ ಪ್ರತೀ ಔನ್ಸ್‌ಗೆ $5,038.73 ಕ್ಕೆ ತಲುಪಿದೆ. ಏಪ್ರಿಲ್‌ ವಿತರಣೆಗಾಗಿ ಯುಎಸ್‌ ಚಿನ್ನದ ಫ್ಯೂಚರ್‌ಗಳು ಶೇ.6% ರಷ್ಟು ಹೆಚ್ಚಾಗಿ ಪ್ರತೀ ಔನ್ಸ್‌ಗೆ $5,060.60 ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+