ಮಧ್ಯಪ್ರಾಚ್ಯದ (Middle East) ಸಂಘರ್ಷ, ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಜಾಗತಿಕ ಮಾರುಕಟ್ಟೆಯಂತೂ ಅಲ್ಲೋಲ ಕಲ್ಲೋಲವಾಗುವಂತೆ ಮಾಡಿದೆ. ಇದೀಗ ಉಭಯ ರಾಷ್ಟ್ರಗಳ ನಡುವಿನ ಯುದ್ಧ, ಅಮೂಲ್ಯ ಲೋಹಳ ಮೇಲೂ ತಟ್ಟಿದೆ. ಅತ್ತ ಸುರಕ್ಷಿತ ಲೋಹವೆಂದು ಗುರುತಿಸಲ್ಪಟ್ಟಿರುವ ಚಿನ್ನದ ಬೆಲೆ ಇಳಿಕೆಯಾಗಿದ್ದು, ಕೊನೆಗೂ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಭಾರತದಲ್ಲಿ ಚಿನ್ನದ ಬೆಲೆ (Gold Rate India) ಇಂದು (ಮಾರ್ಚ್ 03) ಭಾರೀ ಇಳಿಕೆ ಕಂಡಿದ್ದು, ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆ ಇಂದು ₹17,002 ರೂ. ನಿನ್ನೆ 17,051 ರೂ. ಇತ್ತು. ನಿನ್ನೆಗಿಂತ ಇಂದು ₹49 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,36,016 ರೂ. ಆಗಿದ್ದು, ನಿನ್ನೆ ₹1,36,408 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹392 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,70,020 ರೂ. ಆಗಿದ್ದು, ನಿನ್ನೆ ₹1,70,510 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹490 ರೂ. ಕಮ್ಮಿಯಾಗಿದೆ. 100 ಗ್ರಾಂ ಚಿನ್ನದ ದರ 17,00,200 ರೂ. ಆಗಿದ್ದು, ನಿನ್ನೆ 17,05,100 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹4,900 ರೂ. ಕಮ್ಮಿಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹15,585 ರೂ. ಆಗಿದ್ದು, ನಿನ್ನೆ ₹15,630 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೀ ₹45 ರೂ. ಕಮ್ಮಿಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,24,680 ರೂ. ಆಗಿದ್ದು, ನಿನ್ನೆ 1,25,040 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹360 ರೂ. ಕಮ್ಮಿಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,55,850 ರೂ. ಆಗಿದ್ದು, ನಿನ್ನೆ ₹1,56,300 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹450 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹15,58,500 ರೂ. ಆಗಿದ್ದು, ನಿನ್ನೆ ₹15,63,000 ರೂ. ಇತ್ತು. ಒಟ್ಟು 4,500 ರೂ. ಕುಸಿತ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,752 ರೂ. ಆಗಿದ್ದು, ನಿನ್ನೆ 12,788 ರೂ. ಇತ್ತು. ನಿನ್ನೆಗಿಂತ ಇಂದು 36 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹1,02,016 ರೂ. ಆಗಿದ್ದು, ನಿನ್ನೆ 1,02,304 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ 288 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 1,27,520 ರೂ. ಆಗಿದ್ದು, ನಿನ್ನೆ 1,27,880 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ 360 ರೂ. ಇಳಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 12,75,200 ರೂ. ಆಗಿದ್ದು, ನಿನ್ನೆ 12,78,800 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 3,600 ರೂ. ಕುಸಿತ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 17,073, 22K ರೂ. 15,650, 18K ರೂ. 13,400
ಮುಂಬೈ: 24K ರೂ. 17,002, 22K ರೂ. 15,585, 18K ರೂ. 12,752
ದೆಹಲಿ: 24K ರೂ. 17,017, 22K ರೂ. 15,600, 18K ರೂ. 12,767
ಕೋಲ್ಕತ್ತಾ: 24K ರೂ. 17,002, 22K ರೂ. 15,585, 18K ರೂ. 12,752
ಬೆಂಗಳೂರು: 24K ರೂ. 17,002, 22K ರೂ. 15,585, 18K ರೂ. 12,752
ಹೈದರಾಬಾದ್: 24K ರೂ. 17,002, 22K ರೂ. 15,585, 18K ರೂ. 12,752
ಕೇರಳ: 24K ರೂ. 17,002, 22K ರೂ. 15,585, 18K ರೂ. 12,752
ಪುಣೆ: 24K ರೂ. 17,002, 22K ರೂ. 15,585, 18K ರೂ. 12,752
ವಡೋದರಾ: 24K ರೂ. 17,007, 22K ರೂ. 15,590, 18K ರೂ. 12,757
ಅಹಮದಾಬಾದ್: 24K ರೂ. 17,007, 22K ರೂ. 15,590, 18K ರೂ. 12,757
ಭಾರತದಲ್ಲಿ ಬೆಳ್ಳಿ ದರ:
ಚಿನ್ನದ ದರದಂತೆ ಇಳಿಕೆಯಾದಂತೆ, ಇತ್ತ ಬೆಳ್ಳಿ ದರವೂ ಭಾರೀ ಇಳಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು ₹295 ರೂ. ಆಗಿದ್ದು, ನಿನ್ನೆ ₹315 ರೂ. ಇತ್ತು. ನಿನ್ನೆಗಿಂತ ಇಂದು ₹20 ರೂ. ಇಳಿಕೆಯಾಗಿದೆ. 8 ಗ್ರಾಂ ಬೆಳ್ಳಿ ದರ ₹2,360 ರೂ. ಆಗಿದ್ದು, ನಿನ್ನೆ ₹2,520 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹160 ರೂ. ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ₹2,950 ರೂ., 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ., 1000 ಗ್ರಾಂ ಬೆಳ್ಳಿ ದರ ₹2,95,000 ರೂ. ತಲುಪಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 03, 2026 ರ ವರದಿ ಪ್ರಕಾರ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ದ ಹೆಚ್ಚುತ್ತಿರುವ ನಡುವೆ, ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳ ಮೇಲೆ ಹೂಡಿಕೆ ಗಮನ ನೀಡುತ್ತಿದ್ದಾರೆ. ಮಂಗಳವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. GMT 0122 ರ ಹೊತ್ತಿಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 1% ಏರಿಕೆ ಕಂಡು $5,377.21 ಕ್ಕೆ ತಲುಪಿದೆ.
More From GoodReturns

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications