ಭಾರತದಲ್ಲಿ ಚಿನ್ನದ ಬೆಲೆ ಸತತ 3ನೇ ದಿನ ಇಳಿಕೆಯ ಹಾದಿ ಹಿಡಿದಿದೆ. ಅಂತೂ ಇಂತೂ ಚಿನ್ನ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಏಕೆಂದರೆ ಈ ವರ್ಷದ ಅಂತ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಬಾಯಾರಿಕೆಯಾದಾಗ ನೀರು ಸಿಕ್ಕರೆ ಹೇಗೆ ಖುಷಿಯಾಗುತ್ತೋ, ಹಾಗೇ ಚಿನ್ನದ ಹೂಡಿಕೆದಾರರ ಸದ್ಯದ ಪರಿಸ್ಥಿತಿಯಾಗಿದೆ. ಇದೀಗ ಮತ್ತೆ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಹಾಗಿದ್ರೆ ಇಂದು 18K, 22K, 24K ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,588 ರೂ. ಆಗಿದ್ದು, ನಿನ್ನೆ 13,620 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹32 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,08,704 ರೂ. ಆಗಿದ್ದು, ನಿನ್ನೆ 1,08,960 ರೂ. ಇತ್ತು. ನಿನ್ನೆಗಿಂತ ಇಂದು ₹256 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,35,880 ರೂ. ಆಗಿದ್ದು, ನಿನ್ನೆ 1,36,200 ರೂ. ಇತ್ತು. ಇನ್ನು 10 ಗ್ರಾಂ ಚಿನ್ನದ ಬೆಲೆಯಲ್ಲಿ ₹320 ರೂ. ಕುಸಿತವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,58,800 ರೂ. ಆಗಿದ್ದು, ನಿನ್ನೆ 13,62,000 ರೂ. ಇತ್ತು.
ಭಾರತದಲ್ಲಿ 22K ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,455 ರೂ. ಆಗಿದ್ದು, ನಿನ್ನೆ 12,485 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹30 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 99,640 ರೂ. ಆಗಿದ್ದು, ನಿನ್ನೆ 99,880 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 240 ರೂ. ವ್ಯತ್ಯಾಸವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,24,550 ರೂ. ಆಗಿದ್ದು, ನಿನ್ನೆ 1,24,850 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹300 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 12,45,500 ರೂ. ಆಗಿದ್ದು, ನಿನ್ನೆ 12,48,500 ರೂ. ಇತ್ತು. ಒಟ್ಟು 3,000 ರೂ. ಬದಲಾವಣೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಇಂದು 1 ಗ್ರಾಂ ಬೆಲೆ ₹10,191 ರೂ. ಆಗಿದ್ದು, ನಿನ್ನೆ 10,215 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 24 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹81,528 ರೂ. ಆಗಿದ್ದು, ನಿನ್ನೆ 81,720 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 192 ರೂ. ಇಳಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 1,01,910 ರೂ. ಆಗಿದ್ದು, ನಿನ್ನೆ 1,02,150 ರೂ. ಇತ್ತು. ಒಟ್ಟು 240 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,19,100 ರೂ. ಆಗಿದ್ದು, ನಿನ್ನೆ 10,21,500 ರೂ. ಇತ್ತು. ಒಟ್ಟು 2,400 ರೂ. ಇಳಿಕೆ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,691, 22K ರೂ. 12,550, 18K ರೂ. 10,470
ಮುಂಬೈ: 24K ರೂ. 13,588, 22K ರೂ. 12,455, 18K ರೂ. 10,191
ದೆಹಲಿ: 24K ರೂ. 13,603, 22K ರೂ. 12,470, 18K ರೂ. 10,206
ಕೋಲ್ಕತ್ತಾ: 24K ರೂ. 13,588, 22K ರೂ. 12,455, 18K ರೂ. 10,191
ಬೆಂಗಳೂರು: 24K ರೂ. 13,588, 22K ರೂ. 12,455, 18K ರೂ. 10,191
ಹೈದರಾಬಾದ್: 24K ರೂ. 13,588, 22K ರೂ. 12,455, 18K ರೂ. 10,191
ಕೇರಳ: 24K ರೂ. 13,588, 22K ರೂ. 12,455, 18K ರೂ. 10,191
ಪುಣೆ: 24K ರೂ. 13,588, 22K ರೂ. 12,455, 18K ರೂ. 10,191
ವಡೋದರಾ: 24K ರೂ. 13,593, 22K ರೂ. 12,460, 18K ರೂ. 10,196
ಅಹಮದಾಬಾದ್: 24K ರೂ. 13,593, 22K ರೂ. 12,460, 18K ರೂ. 10,196
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ಬೆಲೆ ಇಳಿಕೆಯಾದರೂ, ಬೆಳ್ಳಿ ಬೆಲೆಯಲ್ಲಿ ಇಂದು ಶೂನ್ಯ ಬದಲಾವಣೆಯಾಗಿದೆ. ಅಂದರೆ ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಬೆಳ್ಳಿ ದರ ಇಂದು ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ. ನಿನ್ನೆ 1 ಗ್ರಾಂ ಬೆಳ್ಳಿ ದರ ₹240 ರೂ. ಇತ್ತು. ಇಂದು ಕೂಡಾ ಅಷ್ಟೇ ಬೆಲೆ ಇದೆ. ಇನ್ನು 8 ಗ್ರಾಂ ಬೆಳ್ಳಿ ದರ ₹1,920, 10 ಗ್ರಾಂ ಬೆಳ್ಳಿ ಬೆಲೆ ₹2,400 ರೂ., 100 ಬೆಳ್ಳಿ ದರ ₹24,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,40,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 31ರ ರಾಯಿಟರ್ಸ್ ವರದಿ ಪ್ರಕಾರ, ಬುಧವಾರ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಕಳೆದ ಶುಕ್ರವಾರ $4,549.71 ಕ್ಕೆ ದಾಖಲೆ ಬೆಲೆಗೆ ತಲುಪಿದ ನಂತರ, ಸ್ಪಾಟ್ ಚಿನ್ನದ ದರವು 0404 GMT ವೇಳಗೆ ಪ್ರತೀ ಔನ್ಸ್‌ಗೆ $4,345.75 ಕ್ಕೆ ತಲುಪಿದೆ.
More From GoodReturns

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!



Click it and Unblock the Notifications