Gold Rate India: ವಾರದ ಆರಂಭದಲ್ಲೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಇದೇ ಬೆಸ್ಟ್‌ ಟೈಂ

ಚಿನ್ನ ಖರೀದಿಸೋ (Gold Buying) ಪ್ಲಾನ್‌ನಲ್ಲಿದ್ದೀರಾ? ಹಾಗಿದ್ರೆ ನಿಮಗೆ ಗುಡ್‌ ನ್ಯೂಸ್‌. ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಪಾತಾಳಕ್ಕಿಳಿದಿದೆ. ಕಳೆದ ವಾರ ಭಾರೀ ಏರಿಕೆ ಕಂಡಿದ್ದ ಚಿನ್ನ, ಈ ಬಾರಿ ವಾರದ ಮೊದಲೇ ಇಳಿಕೆಯ ಹಾದಿ ಹಿಡಿದಿದೆ. ಇದೀಗ ಇಂದೂ ಕೂಡಾ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ (Gold Rate) ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಾರದ ಆರಂಭದಲ್ಲೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಇದೇ ಬೆಸ್ಟ್‌

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲೂ ಇಂದು ಭಾರೀ ಇಳಿಕೆ ಕಂಡಿದೆ. ಅಂದರೆ ಇಂದು ಚಿನ್ನದ ಬೆಲೆ 12,497 ರೂ. ಆಗಿದ್ದು, ನಿನ್ನೆ 12,508 ರೂ. ಇತ್ತು. ನಿನ್ನೆಗಿಂತ ಇಂದು ₹11 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 99,976 ರೂ. ಆಗಿದ್ದು, ನಿನ್ನೆ 1,00,064 ಇತ್ತು. ನಿನ್ನೆಗಿಂತ ಇಂದು ಕೇವಲ ₹88 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,24,970 ರೂ. ಆಗಿದೆ. ಒಟ್ಟು ₹110 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,49,700 ರೂ. ಆಗಿದ್ದು, ನಿನ್ನೆ 12,50,800 ರೂ. ಇತ್ತು. ಈ ಮೂಲಕ ಒಂದೇ ದಿನ ಬರೀ 1,100 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 11,455 ರೂ. ಆಗಿದ್ದು, ನಿನ್ನೆ ₹11,465 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹10 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 91,640 ರೂ. ಆಗಿದ್ದು, ನಿನ್ನೆ 91,720 ರೂ. ಇತ್ತು. ನಿನ್ನೆಗಿಂತ ಇಂದು ಬರೀ ₹80 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,14,550 ರೂ ಆಗಿದ್ದು, ಒಟ್ಟು 100 ರೂ. ಇಳಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,45,500 ರೂ. ಆಗಿದ್ದು, ನಿನ್ನೆ 11,46,500 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 1,000 ರೂ. ಇಳಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,373 ರೂ. ಆಗಿದ್ದು, ನಿನ್ನೆ 9,381 ರೂ. ಇತ್ತು. ಇಂದು ಕೇವಲ 8 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹74,984 ರೂ. ಆಗಿದ್ದು, 64 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 93,730 ರೂ. ಆಗಿದ್ದು, ಒಟ್ಟು 80 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,37,300 ರೂ. ಆಗಿದೆ. ನಿನ್ನೆ 9,38,100 ರೂ. ಆಗಿತ್ತು. ಈ ಮೂಲಕ 800 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳ ಇಂದಿನ ಚಿನ್ನದ ಬೆಲೆ:
ಚೆನ್ನೈ: 24K ರೂ. 12,589, 22K ರೂ. 11,540, 18K ರೂ. 9,625
ಮುಂಬೈ: 24K ರೂ. 12,497, 22K ರೂ. 11,455, 18K ರೂ. 9,373
ದೆಹಲಿ: 24K ರೂ. 12,512, 22K ರೂ. 11,470, 18K ರೂ. 9,388
ಕೋಲ್ಕತ್ತಾ: 24K ರೂ. 12,497, 22K ರೂ. 11,455, 18K ರೂ. 9,373
ಬೆಂಗಳೂರು: 24K ರೂ. 12,497, 22K ರೂ. 11,455, 18K ರೂ. 9,373
ಹೈದರಾಬಾದ್: 24K ರೂ. 12,497, 22K ರೂ. 11,455, 18K ರೂ. 9,373
ಕೇರಳ: 24K ರೂ. 12,497, 22K ರೂ. 11,455, 18K ರೂ. 9,373
ಪುಣೆ: 24K ರೂ. 12,497, 22K ರೂ. 11,455, 18K ರೂ. 9,373
ವಡೋದರಾ: 24K ರೂ. 12,502, 22K ರೂ. 11,460, 18K ರೂ. 9,378
ಅಹಮದಾಬಾದ್: 24K ರೂ. 12,502, 22K ರೂ. 11,460, 18K ರೂ. 9,378

ಸ್ಪಾಟ್‌ ಗೋಲ್ಡ್‌ ವಿವರ:
ನವೆಂಬರ್‌ 17ರ ರಾಯಿಟರ್ಸ್‌ ವರದಿ ಪ್ರಕಾರ, ಫೆಡರಲ್‌ ರಿಸರ್ವ್‌ನ ಬಡ್ಡಿದರದ ಮೇಲೆ ಹೆಚ್ಚಿನ ಗಮನ ನೀಡಲಾಗಿದ್ದು, ಈ ಹಿನ್ನೆಲೆ ಯುಎಸ್‌ ಆರ್ಥಿಕ ವರದಿಗಳಿಗೂ ಹೂಡಿಕೆದಾರರು ಕಾಯುತ್ತಿದ್ದಾರೆ. ಈ ಪರಿಣಾಮ ಸೋಮವಾರ ಚಿನ್ನದ ಬೆಲೆ ಏರಿಕೆಯಾಗಿವೆ.

0256 GMT ವೇಳೆಗೆ ಸ್ಪಾಟ್‌ ಚಿನ್ನವು ಪ್ರತೀ ಔನ್ಸ್‌ಗೆ 0.1% ಏರಿಕೆಯಾಗಿ $4,083.92 ಕ್ಕೆ ತಲುಪಿದೆ.

ಇಂದಿನ ಬೆಳ್ಳಿ ಬೆಲೆ:
ಕಳೆದ ವಾರ ಬೆಳ್ಳಿ ಬೆಲೆ ಕೂಡಾ ಭಾರೀ ಏರಿಕೆ ಕಂಡಿತ್ತು. ಆದ್ರೆ ಇದೀಗ 1 ಗ್ರಾಂ ಬೆಳ್ಳಿ ಬೆಲೆ ₹167 ರೂ ಆಗಿದೆ. ನಿನ್ನೆ ₹169 ರೂ ಇತ್ತು. ಈ ಮೂಲಕ ನಿನ್ನೆಗಿಂತ ₹2 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿದರ ಇಂದು ₹1,336 ರೂ. ಆಗಿದ್ದು, ಒಟ್ಟು ₹16 ರೂ. ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹1,670 ರೂ. ಆಗಿದ್ದು, ನಿನ್ನೆ ₹1,690 ರೂ. ಆಗಿತ್ತು. ನಿನ್ನೆಗಿಂತ ಇಂದು ಕೇವಲ ₹20 ರೂ. ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ₹16,700 ರೂ. ಆಗಿದ್ರೆ, 1000 ಗ್ರಾಂ ಬೆಳ್ಳಿ ದರ ₹1,67,000 ರೂ. ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+