ಅಬ್ಬಾ, ಕೊನೆಗೂ ಚಿನ್ನ ಪ್ರಿಯರಿಗೆ ಸಿಕ್ಕೇ ಬಿಡ್ತು ಭರ್ಜರಿ ಸುದ್ದಿ. ಹಲವು ದಿನಗಳಿಂದ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಲಾಟರಿ ಹೊಡೆದಂಗಾಗಿದೆ. ಏಕೆಂದರೆ ಹಲವು ದಿನಗಳ ನಂತರ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ (Gold Rate Today) ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,009 ರೂ. ಆಗಿದ್ದು, ನಿನ್ನೆ 13,042 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ಒಟ್ಟು ₹33 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,04,072 ರೂ. ಆಗಿದ್ದು, ನಿನ್ನೆ 1,04,336 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹264 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,090 ರೂ. ಆಗಿದ್ದು, ನಿನ್ನೆ 1,30,420 ರೂ. ಇತ್ತು. ನಿನ್ನೆಗಿಂತ ಇಂದು ₹330 ರೂ. ವ್ಯತ್ಯಾಸವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,00,900 ರೂ. ಆಗಿದ್ದು, ನಿನ್ನೆ 13,04,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,300 ರೂ. ಬದಲಾವಣೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಒಂದು ಗ್ರಾಂ ಬೆಲೆ ಇಂದು 11,925 ರೂ. ಆಗಿದ್ದು, ನಿನ್ನೆಗಿಂತ ಇಂದು ₹30 ರೂ. ಇಳಿಕೆ ಕಂಡಿದೆ. ಅಂದರೆ ನಿನ್ನೆ ಪ್ರತೀ ಗ್ರಾಂ ಬೆಲೆ 11,955 ರೂ. ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 95,400 ರೂ. ಆಗಿದ್ದು, ನಿನ್ನೆ 95,640 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹240 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,250 ರೂ ಆಗಿದ್ದು, ನಿನ್ನೆ 1,19,550 ರೂ. ಇತ್ತು. ನಿನ್ನೆಗಿಂತ ಇಂದು ₹300 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,92,500 ರೂ. ಆಗಿದ್ದು, ನಿನ್ನೆ 11,95,500 ರೂ. ಇತ್ತು.
ಭಾರತದಲ್ಲಿ 18K ಚಿನ್ನದ ಬೆಲೆ:
ಬೇರೆ ಚಿನ್ನಕ್ಕೆ ಹೋಲಿಸಿದ್ರೆ 18 ಕ್ಯಾರಟ್ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ. ಅಂದರೆ 1 ಗ್ರಾಂ ಚಿನ್ನದ ಬೆಲೆ ಇಂದು ₹9,757 ರೂ. ಆಗಿದ್ದು, ನಿನ್ನೆ 9,782 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂನಲ್ಲಿ 25 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹78,056 ರೂ. ಆಗಿದ್ದು, ನಿನ್ನೆ 78,256 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 200 ರೂ. ವ್ಯತ್ಯಾಸವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,570 ರೂ. ಆಗಿದ್ದು, ನಿನ್ನೆ 97,820 ರೂ. ಇತ್ತು. ಒಟ್ಟು 250 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,75,700 ರೂ. ಆಗಿದ್ದು, ನಿನ್ನೆ 9,78,200 ರೂ. ಇತ್ತು.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,091, 22K ರೂ. 12,000, 18K ರೂ. 10,000
ಮುಂಬೈ: 24K ರೂ. 13,009, 22K ರೂ. 11,925, 18K ರೂ. 9,757
ದೆಹಲಿ: 24K ರೂ. 13,024, 22K ರೂ. 11,940, 18K ರೂ. 9,772
ಕೋಲ್ಕತ್ತಾ: 24K ರೂ. 13,009, 22K ರೂ. 11,925, 18K ರೂ. 9,757
ಬೆಂಗಳೂರು: 24K ರೂ. 13,009, 22K ರೂ. 11,925, 18K ರೂ. 9,757
ಹೈದರಾಬಾದ್: 24K ರೂ. 13,009, 22K ರೂ. 11,925, 18K ರೂ. 9,757
ಕೇರಳ: 24K ರೂ. 13,009, 22K ರೂ. 11,925, 18K ರೂ. 9,757
ಪುಣೆ: 24K ರೂ. 13,009, 22K ರೂ. 11,925, 18K ರೂ. 9,757
ವಡೋದರಾ: 24K ರೂ. 13,014, 22K ರೂ. 11,930, 18K ರೂ. 9,762
ಅಹಮದಾಬಾದ್: 24K ರೂ. 13,014, 22K ರೂ. 11,930, 18K ರೂ. 9,762
ಇಂದಿನ ಬೆಳ್ಳಿ ಬೆಲೆ:
ನಿನ್ನೆಯಷ್ಟೇ ಬೆಳ್ಳಿ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿತ್ತು. ಆದ್ರೆ ಇಂದು ದಿಢೀರ್ ಏರಿಕೆ ಕಂಡಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 190 ರೂ. ಆಗಿದ್ದು, ಒಟ್ಟು ₹1 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹1,520 ರೂ. ಆಗಿದೆ. ನಿನ್ನೆ ₹1,512 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹8 ರೂ. ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹1,900 ರೂ. ಆಗಿದೆ. ಇನ್ನು 100 ಬೆಳ್ಳಿ ದರ ₹19,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,90,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 9ರ ರಾಯಿಟರ್ಸ್ ವರದಿಯ ಪ್ರಕಾರ, ಅಮೆರಿಕಾದ ಕೇಂದ್ರ ಬ್ಯಾಂಕ್‌ನ ಎರಡು ದಿನಗಳ ನೀತಿ ಸಭೆ, ಹೂಡಿಕೆದಾರರು ಫೆಡ್ ದರ ಕಡಿತದ ನಿರೀಕ್ಷೆಯಲ್ಲಿರುವ ಕಾರಣ ಚಿನ್ನದ ಬೆಲೆ ಸ್ಥಿರವಾಗಿತ್ತು.
ಸ್ಪಾಟ್ ಚಿನ್ನದ ದರವು 0231 GMT ವೇಳೆಗೆ ಪ್ರತೀ ಔನ್ಸ್ ಚಿನ್ನಕ್ಕೆ $4,186.99 ನಲ್ಲಿ ಸ್ಥಿರವಾಗಿದೆ.


Click it and Unblock the Notifications