ಚಿನ್ನ ಪ್ರಿಯರಿಗೆ ನಿನ್ನೆಯಷ್ಟೇ ಗುಡ್ ನ್ಯೂಸ್ ಸಿಕ್ಕಿತ್ತು. ಅತ್ತ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಆದ್ರೆ ಇದೀಗ ಗ್ರಾಹಕರ ಕಣ್ಣು ಭಾನುವಾರದತ್ತ ನೆಟ್ಟಿದೆ. ಚಿನ್ನದ ಬೆಲೆ (Gold Rate) ಭಾನುವಾರ ಏರಿಕೆಯಾಗಿದೆಯೇ? ಅಥವಾ ಇಳಿಕೆಯಾಗಿದೆಯೇ? ಎಂಬ ಕಾತುರದಲ್ಲಿದ್ದಾರೆ. ಹಾಗಿದ್ರೆ ಇಂದು ಎಷ್ಟಿದೆ ಗೊತ್ತಾ ಚಿನ್ನದ ಬೆಲೆ? ಇಲ್ಲಿದೆ ನೋಡಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹13,391 ರೂ. ಆಗಿದ್ದು, ನಿನ್ನೆಯೂ 13,391 ರೂ. ಇತ್ತು. ನಿನ್ನೆಗೂ, ಇಂದಿಗೂ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. ಇನ್ನು 8 ಗ್ರಾಂ ಚಿನ್ನದ ಬೆಲೆ ನಿನ್ನೆ ₹1,07,128 ರೂ. ಇತ್ತು. ಇಂದು ಕೂಡಾ ಅದೇ ಬೆಲೆಯಲ್ಲಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,33,910 ರೂ. ಆಗಿದೆ. ಇನ್ನು ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹13,39,100 ರೂ. ಆಗಿದ್ದು, ಯಾವುದೇ ವ್ಯತ್ಯಾಸಗಳಾಗಿಲ್ಲ. ಈ ಮೂಲಕ ನಿನ್ನೆಯ ಬೆಲೆಯನ್ನೂ ಇಂದೂ ಕಾಯ್ದುಕೊಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ ಪ್ರತೀ ಗ್ರಾಂ ಬೆಲೆ 12,275 ರೂ. ಆಗಿದೆ. ನಿನ್ನೆಯೂ ಅಷ್ಟೇ ಬೆಲೆ ಇತ್ತು. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 98,200 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,22,750 ರೂ. ಆಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 12,27,500 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 10,043 ರೂ. ಆಗಿದ್ದು, ನಿನ್ನೆಗೂ ಇಂದಿಗೂ ಯಾವುದೇ ಏರಿಳಿತಗಳಾಗಿಲ್ಲ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹80,344 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. 10 ಗ್ರಾಂ ಚಿನ್ನದ ಬೆಲೆ ಇಂದು 1,00,430 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 10,04,300 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,495, 22K ರೂ. 12,370, 18K ರೂ. 10,330
ಮುಂಬೈ: 24K ರೂ. 13,391, 22K ರೂ. 12,275, 18K ರೂ. 10,043
ದೆಹಲಿ: 24K ರೂ. 13,407, 22K ರೂ. 12,290, 18K ರೂ. 10,058
ಕೋಲ್ಕತ್ತಾ: 24K ರೂ. 13,391, 22K ರೂ. 12,275, 18K ರೂ. 10,043
ಬೆಂಗಳೂರು: 24K ರೂ. 13,391, 22K ರೂ. 12,275, 18K ರೂ. 10,043
ಹೈದರಾಬಾದ್: 24K ರೂ. 13,391, 22K ರೂ. 12,275, 18K ರೂ. 10,043
ಕೇರಳ: 24K ರೂ. 13,391, 22K ರೂ. 12,275, 18K ರೂ. 10,043
ಪುಣೆ: 24K ರೂ. 13,391, 22K ರೂ. 12,275, 18K ರೂ. 10,043
ವಡೋದರಾ: 24K ರೂ. 13,397, 22K ರೂ. 12,280, 18K ರೂ. 10,048
ಅಹಮದಾಬಾದ್: 24K ರೂ. 13,397, 22K ರೂ. 12,280, 18K ರೂ. 10,048
ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆಯಂತೆ ಬೆಳ್ಳಿ ಬೆಲೆ ಕೂಡಾ ಇಂದು ಸ್ಥಿರವಾಗಿದೆ. ಇಂದು 1 ಗ್ರಾಂ ಬೆಳ್ಳಿದರ ₹198 ರೂ. ಆಗಿದೆ. ನಿನ್ನೆಗೂ ಇಂದಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹1,584 ರೂ. ಆಗಿದೆ. 10 ಗ್ರಾಂ ಬೆಳ್ಳಿ ದರ ಇಂದು ₹1,980 ರೂ., 100 ಗ್ರಾಂ ಬೆಳ್ಳಿ ಬೆಲೆ ₹19,800 ರೂ., 1000 ಗ್ರಾಂ ಬೆಳ್ಳಿ ದರ ₹1,98,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ವರದಿ ಪ್ರಕಾರ, ಸ್ಪಾಟ್ ಚಿನ್ನದ ದರ 0.2% ದಷ್ಟು ಇಳಿಕೆಯಾಗಿದೆ. ಪ್ರತೀ ಔನ್ಸ್‌ಗೆ ರೂ. 4275.44 ಆಗಿದೆ. ಆದರೂ, ಚಿನ್ನವು ಗುರುವಾರ, ಅಕ್ಟೋಬರ್ 21 ರಂದು ದಾಖಲೆ ಬೆಲೆಯಲ್ಲಿ ಏರಿಕೆ ಕಂಡ ಬಳಿಕ, ಮತ್ತೆ 1.8% ಏರಿಕೆಯ ಹಾದಿ ಹಿಡಿದಿದೆ.


Click it and Unblock the Notifications