ಭಾರತದಲ್ಲಿ ಚಿನ್ನದ ಬೆಲೆ (Gold Rate India) ದಿನೇ ದಿನೇ ಕುಸಿತ ಕಾಣುತ್ತಲೇ ಇದೆ. ಈ ಹಿನ್ನೆಲೆ ಇಂದೂ ಇಳಿಕೆಯಾಗುತ್ತಾ ಎಂಬ ಕುತೂಹಲದಲ್ಲಿದ್ದಾರೆ. ಆದ್ರೆ ಚಿನ್ನದ ಬೆಲೆ ಇತ್ತೀಚೆಗೆ ಏರಿಳಿತ ಕಾಣುತ್ತಿದೆ. ಕಳೆದ ವಾರವಷ್ಟೇ ಇಳಿಕೆ ಕಂಡಿದ್ದ ಚಿನ್ನದ ಭಾನುವಾರ ಏನಾಗಿರಬಹುದು ಎಂದು ಕುತೂಹಲದಲ್ಲಿದ್ದಾರೆ. ಹಾಗಿದ್ರೆ ಇಂದು (ಫೆ.22) ಭಾರತದಲ್ಲ ಚಿನ್ನದ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ ಇಂದು ಚಿನ್ನದ ಬೆಲೆ ಕೆಟ್ಟು ಹೋಗದ ಗಾಡಿಯಂತೆ ನಿಂತಲ್ಲೇ ನಿಂತಿದೆ. 24K ಚಿನ್ನದ ಪ್ರತೀ ಗ್ರಾಂ ಬೆಲೆ ನಿನ್ನೆಯಷ್ಟೇ ಇದೆ. ಅಂದರೆ ಒಂದು ಗ್ರಾಂ ಬೆಲೆ ಇಂದು ₹15,928 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಒಂದು ರೂಪಾಯಿ ಬದಲಾವಣೆಯಾಗಿಲ್ಲ. 8 ಗ್ರಾಂ ಬೆಳ್ಳಿ ದರ ಇಂದು ₹1,27,424 ರೂ. ಆಗಿದ್ದು, 10 ಗ್ರಾಂ ಚಿನ್ನದ ದರ ₹1,59,280 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹15,92,800 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಯಾವುದೇ ಬದಲಾವಣೆಯಾಗಿಲ್ಲ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ ಒಂದು ಗ್ರಾಂ ಬೆಲೆ 14,600 ರೂ. ಆಗಿದ್ದು, ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,16,800 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಯಾವುದೇ ಬದಲಾವಣೆಯಾಗಿಲ್ಲ. 10 ಗ್ರಾಂ ಚಿನ್ನದ ಬೆಲೆ ಇಂದು ₹1,46,000 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 14,60,000 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
ಭಾರತದಲ್ಲಿ 18K ಚಿನ್ನದ 1 ಗ್ರಾಂ ಚಿನ್ನದ ಬೆಲೆ 11,946 ರೂ. ಆಗಿದ್ದು, 8 ಗ್ರಾಂ ಚಿನ್ನದ ಬೆಲೆ ಇಂದು ₹95,568 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,460 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 11,94,600 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 16,015, 22K ರೂ. 14,680, 18K ರೂ. 12,560
ಮುಂಬೈ: 24K ರೂ. 15,928, 22K ರೂ. 14,600, 18K ರೂ. 11,946
ದೆಹಲಿ: 24K ರೂ. 15,943, 22K ರೂ. 14,615, 18K ರೂ. 11,961
ಕೋಲ್ಕತ್ತಾ: 24K ರೂ. 15,928, 22K ರೂ. 14,600, 18K ರೂ. 11,946
ಬೆಂಗಳೂರು: 24K ರೂ. 15,928, 22K ರೂ. 14,600, 18K ರೂ. 11,946
ಹೈದರಾಬಾದ್: 24K ರೂ. 15,928, 22K ರೂ. 14,600, 18K ರೂ. 11,946
ಕೇರಳ: 24K ರೂ. 15,928, 22K ರೂ. 14,600, 18K ರೂ. 11,946
ಪುಣೆ: 24K ರೂ. 15,928, 22K ರೂ. 14,600, 18K ರೂ. 11,946
ವಡೋದರಾ: 24K ರೂ. 15,933, 22K ರೂ. 14,605, 18K ರೂ. 11,951
ಅಹಮದಾಬಾದ್: 24K ರೂ. 15,933, 22K ರೂ. 14,605, 18K ರೂ. 11,951
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆ ಇಂದು ಸ್ಥಿರವಾಗಿದ್ದು, ಇತ್ತ ಬೆಳ್ಳಿ ಬೆಲೆಯೂ ಸ್ಥಿರವಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹275 ರೂ. ಇದ್ದು, ನಿನ್ನೆಗೂ ಇಂದಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,200 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ದರ ₹2,750 ರೂ., 100 ಗ್ರಾಂ ಬೆಳ್ಳಿ ಬೆಲೆ ₹27,500 ರೂ. ಆಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ದರ ₹2,75,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 20 ರ ರಾಯಿಟರ್ಸ್ ವರದಿ ಪ್ರಕಾರ, ಈ ವಾರದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಏರಿಳಿತ ಕಂಡಿದ್ದರಿಂದ ಹೂಡಿಕೆದಾರರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಶುಕ್ರವಾರ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 1.5% ಏರಿಕೆ ಕಂಡು $5,071.48ಕ್ಕೆ ತಲುಪಿತು.


Click it and Unblock the Notifications