Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

ಪಶ್ಚಿಮ ಏಷ್ಯಾದಲ್ಲಿ (West Asia) ಉಂಟಾದ ಉದ್ವಿಗ್ಬತೆ ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಅತ್ತ ತೈಲದ ಬೆಲೆ, ಷೇರು ಮಾರುಕಟ್ಟೆ, ಅಮೂಲ್ಯ ಲೋಹಗಳ ಮೇಲೂ ಪ್ರಭಾವ ಬೀರಿದೆ. ಈ ವಾರವಿಡೀ ಭಾರತದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ (Gold-Silver) ಭಾರೀ ಇಳಿಕೆ ಕಂಡಿದ್ದು, ವಾರಾಂತ್ಯದಲ್ಲಿ ದಿಢೀರ್‌ ಏರಿಕೆ ಕಂಡಿತ್ತು. ಆದ್ರೆ ಇದೀಗ ಭಾನುವಾರ ಚಿನ್ನ, ಬೆಳ್ಳಿ ದರ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?

ಭಾರತದಲ್ಲಿ ಭಾನುವಾರ ಬರುತ್ತಿದ್ದಂತೆ ಚಿನ್ನದ ದರ ಸ್ಥಿರವಾಗಿದೆ. 24K ಚಿನ್ನದ ಒಂದು ಗ್ರಾಂ ಬೆಲೆ ಇಂದು ₹16,364 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ. 8 ಗ್ರಾಂ ಬೆಳ್ಳಿ ದರ ಇಂದು ₹1,30,912 ರೂ. ಆಗಿದ್ದು, 10 ಗ್ರಾಂ ಚಿನ್ನದ ದರ ₹1,63,640 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹16,36,4000 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:

22K ಚಿನ್ನದ ಒಂದು ಗ್ರಾಂ ಬೆಲೆ 15,000 ರೂ. ಆಗಿದ್ದು, ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಯಾವುದೇ ಬದಲಾವಣೆಯಾಗಿಲ್ಲ. 8 ಗ್ರಾಂ ಚಿನ್ನದ ಬೆಲೆ ಇಂದು 1,20,000 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಇಂದು ₹1,50,000 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 15,00,000 ರೂ. ಆಗಿದೆ. ಚಿನ್ನದ ಬೆಲೆ ಇಂದು ಕೆಟ್ಟು ನಿಂತ ಗಾಡಿಯಂತೆ ನಿಂತು ಬಿಟ್ಟಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?

ಭಾರತದಲ್ಲಿ 18K ಚಿನ್ನದ 1 ಗ್ರಾಂ ಚಿನ್ನದ ಬೆಲೆ 12,273 ರೂ. ಆಗಿದ್ದು, 8 ಗ್ರಾಂ ಚಿನ್ನದ ಬೆಲೆ ಇಂದು ₹98,184 ರೂ. ತಲುಪಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,22,730 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 12,27,300 ರೂ. ಆಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?

ಚೆನ್ನೈ: 24K ರೂ. 16,418, 22K ರೂ. 15,050, 18K ರೂ. 13,070
ಮುಂಬೈ: 24K ರೂ. 16,364, 22K ರೂ. 15,000, 18K ರೂ. 12,273
ದೆಹಲಿ: 24K ರೂ. 16,380, 22K ರೂ. 15,015, 18K ರೂ. 12,288
ಕೋಲ್ಕತ್ತಾ: 24K ರೂ. 16,364, 22K ರೂ. 15,000, 18K ರೂ. 12,273
ಬೆಂಗಳೂರು: 24K ರೂ. 16,364, 22K ರೂ. 15,000, 18K ರೂ. 12,273
ಹೈದರಾಬಾದ್: 24K ರೂ. 16,364, 22K ರೂ. 15,000, 18K ರೂ. 12,273
ಕೇರಳ: 24K ರೂ. 16,364, 22K ರೂ. 15,000, 18K ರೂ. 12,273
ಪುಣೆ: 24K ರೂ. 16,364, 22K ರೂ. 15,000, 18K ರೂ. 12,273
ವಡೋದರಾ: 24K ರೂ. 16,370, 22K ರೂ. 15,005, 18K ರೂ. 12,278
ಅಹಮದಾಬಾದ್: 24K ರೂ. 16,370, 22K ರೂ. 15,005, 18K ರೂ. 12,278

ಭಾರತದಲ್ಲಿ ಬೆಳ್ಳಿ ದರ:

ಭಾರತದಲ್ಲಿ ಚಿನ್ನದಂತೆ, ಬೆಳ್ಳಿಯೂ ಇಂದು ಸ್ಥಿರವಾಗಿದೆ. 1 ಗ್ರಾಂ ಬೆಳ್ಳಿ ದರ ₹285 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಯಾವುದೇ ಬದಲಾವಣೆಯಾಗಿಲ್ಲ. 8 ಗ್ರಾಂ ಬೆಳ್ಳಿ ಬೆಲೆ ₹2,280 ರೂ., 10 ಗ್ರಾಂ ಬೆಳ್ಳಿ ದರ ₹2,850 ರೂ., 100 ಗ್ರಾಂ ಬೆಳ್ಳಿ ದರ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,85,000 ರೂ. ತಲುಪಿದೆ.

ಸ್ಪಾಟ್‌ ಗೋಲ್ಡ್‌ ವಿವರ:

ಮಾರ್ಚ್‌ 6 ರ ರಾಯಿಟರ್ಸ್‌ ವರದಿ ಪ್ರಕಾರ, GMT 1831 ರ ವೇಳೆಗೆ ಸ್ಪಾಟ್‌ ಚಿನ್ನದ ದರ ಪ್ರತೀ ಔನ್ಸ್‌ಗೆ 1.4% ಏರಿಕೆ ಕಂಡು $5,149.14 ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+