ಚಿನ್ನದ ಮೇಲಿನ ಹೂಡಿಕೆ ಸೇಫ್ ಎಂದು ಹಲವು ಭಾವಿಸುತ್ತಾರೆ. ಅದೇ ಕಾರಣದಿಂದ ಹೆಚ್ಚಿನವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಲೇ ಇದ್ದಾರೆ. ಆದ್ರೆ ಇತ್ತೀಚೆಗೆ ಚಿನ್ನ, ಬೆಳ್ಳಿ ದರ (Gold-Silver Rate) ಭಾರೀ ಇಳಿಕೆ ಕಂಡಿದೆ. ಅಂತೂ ಚಿನ್ನ ಪ್ರಿಯರಿಗೆ ಬಂಪರ್ ಜಾಕ್ ಪಾಟ್ ಹೊಡೆದಂಗಾಗಿದೆ. ಏಕೆಂದರೆ ಭಾರತದಲ್ಲಿ ಚಿನ್ನದ ಬೆಲೆ ಇಂದು ದಿಢೀರ್ ಕುಸಿತ (Gold Rate Down) ಕಂಡಿದೆ. ಹಾಗಿದ್ರೆ ಇಂದು ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು ₹15,617 ರೂ. ನಿನ್ನೆ 15,649 ರೂ. ಇತ್ತು. ನಿನ್ನೆಗಿಂತಲೂ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಒಟ್ಟು ₹153 ರೂ. ಇಳಿಕೆಯಾಗಿದೆ. ಅತ್ತ 8 ಗ್ರಾಂ ಚಿನ್ನದ ಬೆಲೆ ಇಂದು ₹1,24,936 ರೂ. ಆಗಿದ್ದು, ನಿನ್ನೆ ₹1,25,192 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹256 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,56,170 ರೂ. ಆಗಿದ್ದು, ನಿನ್ನೆ ₹1,56,490 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹320 ರೂ. ಕುಸಿತ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 15,61,700 ರೂ. ಆಗಿದ್ದು, ನಿನ್ನೆ 15,64,900 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 3,200 ರೂ. ಕಡಿಮೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,315 ರೂ. ಆಗಿದ್ದು, ನಿನ್ನೆ ₹14,345 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ದಿಢೀರ್ ₹30 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 1,14,520 ರೂ. ಆಗಿದ್ದು, ನಿನ್ನೆ 1,14,760 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹240 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,43,150 ರೂ. ಆಗಿದ್ದು, ನಿನ್ನೆ ₹1,43,450 ರೂ. ಇತ್ತು. ನಿನ್ನೆಗಿಂತ ಇಂದು ₹300 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,31,500 ರೂ. ಆಗಿದ್ದು, ನಿನ್ನೆ ₹14,34,500 ರೂ. ಇತ್ತು. ಒಟ್ಟು ₹3,000 ರೂ. ಕುಸಿತ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,713 ರೂ. ಆಗಿದ್ದು, ನಿನ್ನೆ ₹11,737 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು ₹93,704 ರೂ. ಆಗಿದ್ದು, ನಿನ್ನೆ 93,896 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 192 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,17,130 ರೂ. ಆಗಿದ್ದು, ನಿನ್ನೆ 1,17,370 ರೂ. ಇತ್ತು. ನಿನ್ನೆಗಿಂತ ಇಂದು 240 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,71,300 ರೂ. ಆಗಿದ್ದು, ನಿನ್ನೆ 11,73,700 ರೂ. ಇತ್ತು. ಒಂದೇ ದಿನದಲ್ಲಿ 2,400 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,731, 22K ರೂ. 14,420, 18K ರೂ. 12,350
ಮುಂಬೈ: 24K ರೂ. 15,617, 22K ರೂ. 14,315, 18K ರೂ. 11,713
ದೆಹಲಿ: 24K ರೂ. 15,632, 22K ರೂ. 14,330, 18K ರೂ. 11,728
ಕೋಲ್ಕತ್ತಾ: 24K ರೂ. 15,617, 22K ರೂ. 14,315, 18K ರೂ. 11,713
ಬೆಂಗಳೂರು: 24K ರೂ. 15,617, 22K ರೂ. 14,315, 18K ರೂ. 11,713
ಹೈದರಾಬಾದ್: 24K ರೂ. 15,617, 22K ರೂ. 14,315, 18K ರೂ. 11,713
ಕೇರಳ: 24K ರೂ. 15,617, 22K ರೂ. 14,315, 18K ರೂ. 11,713
ಪುಣೆ: 24K ರೂ. 15,617, 22K ರೂ. 14,315, 18K ರೂ. 11,713
ವಡೋದರಾ: 24K ರೂ. 15,622, 22K ರೂ. 14,320, 18K ರೂ. 11,718
ಅಹಮದಾಬಾದ್: 24K ರೂ. 15,622, 22K ರೂ. 14,320, 18K ರೂ. 11,718
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದ ಬೆಳ್ಳಿ ದರ, ಇದೀಗ ಸ್ಥಿರವಾಗಿಬಿಟ್ಟಿದೆ. ಅತ್ತ ಚಿನ್ನದ ಬೆಲೆ ಇಳಿಕೆ ಕಂಡರೂ, ಇತ್ತ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. 1 ಗ್ರಾಂ ಬೆಳ್ಳಿ ದರ ಇಂದು ₹270 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ಹಾಗೆಯೇ 8 ಗ್ರಾಂ ಬೆಳ್ಳಿ ಬೆಲೆ ₹2,160 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ದರ ₹2,700 ರೂ., 100 ಗ್ರಾಂ ಬೆಳ್ಳಿ ದರ ₹27,000 ರೂ., 1000 ಗ್ರಾಂ ಬೆಳ್ಳಿ ದರ ₹2,70,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 20, 2026 ರ ವರದಿ ಪ್ರಕಾರ, ಹೂಡಿಕೆದಾರರು ಅಮೆರಿಕದ ಹಣಕಾಸು ನೀತಿಯ ಕಡೆಗೆ ಹೆಚ್ಚಿನ ಗಮನ ಹರಿಸಿರುವುದರಿಂದ, ಸ್ಪಾಟ್ ಚಿನ್ನದ ದರ GMT 0149 ವೇಳೆಗೆ ಪ್ರತೀ ಔನ್ಸ್‌ಗೆ 0.1% ಇಳಿಕೆಯಾಗಿ 4,995.91 ಕ್ಕೆ ತಲುಪಿದೆ.


Click it and Unblock the Notifications