ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತ ಆಸ್ತಿ ಎಂದು ಹಲವರ ಭಾವನೆ. ಅದೇ ಕಾರಣದಿಂದ ಬಹುತೇಕರು ಚಿನ್ನ, ಬೆಳ್ಳಿ ಮೇಳೆ ಹೂಡಿಕೆ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ಬಾರಿ ಚಿನ್ನದ ಬೆಲೆಯಲ್ಲಿ ಡಬಲ್ ಏರಿಕೆ ಕಂಡಿದೆ. ಆದರೆ ಇದೀಗ ಮತ್ತೆ ಭಾರತದಲ್ಲಿ ಚಿನ್ನದ ದರ (Gold Rate India) ಇಳಿಕೆಯ ಹಾದಿ ಹಿಡಿದಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು ₹15,491 ರೂ. ನಿನ್ನೆ 15,644 ರೂ. ಇತ್ತು. ನಿನ್ನೆಗಿಂತಲೂ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಒಟ್ಟು ₹153 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,23,928 ರೂ. ಆಗಿದ್ದು, ನಿನ್ನೆ ₹1,25,152 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,224 ರೂ. ಕುಸಿತವಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,54,910 ರೂ. ಆಗಿದ್ದು, ನಿನ್ನೆ ₹1,56,440 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ 1,530 ರೂ. ಇಳಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 15,49,100 ರೂ. ಆಗಿದ್ದು, ನಿನ್ನೆ 15,64,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 15,300 ರೂ. ಕಮ್ಮಿಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,200 ರೂ. ಆಗಿದ್ದು, ನಿನ್ನೆ ₹14,340 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹140 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 1,13,600 ರೂ. ಆಗಿದ್ದು, ನಿನ್ನೆ 1,14,720 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ 1,120 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,42,000 ರೂ. ಆಗಿದ್ದು, ನಿನ್ನೆ ₹1,43,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,400 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,20,000 ರೂ. ಆಗಿದ್ದು, ನಿನ್ನೆ ₹14,34,000 ರೂ. ಇತ್ತು. ಒಟ್ಟು ₹14,000 ರೂ. ಕಮ್ಮಿಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,618 ರೂ. ಆಗಿದ್ದು, ನಿನ್ನೆ ₹11,733 ರೂ. ಇತ್ತು. ನಿನ್ನೆಗಿಂತ ಇಂದು 115 ರೂ. ಇಳಿಕೆಯ ಹಾದಿಯಲ್ಲಿದೆ. 8 ಗ್ರಾಂ ಚಿನ್ನದ ದರ ಇಂದು ₹92,944 ರೂ. ಆಗಿದ್ದು, ನಿನ್ನೆ 93,864 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 920 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 1,16,180 ರೂ. ಆಗಿದ್ದು, ನಿನ್ನೆ 1,17,330 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,150 ರೂ. ಕುಸಿತ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,61,800 ರೂ. ಆಗಿದ್ದು, ನಿನ್ನೆ 11,73,300 ರೂ. ಇತ್ತು. ಒಂದೇ ದಿನದಲ್ಲಿ 11,500 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,622, 22K ರೂ. 14,622, 18K ರೂ. 12,250
ಮುಂಬೈ: 24K ರೂ. 15,491, 22K ರೂ. 14,200, 18K ರೂ. 11,618
ದೆಹಲಿ: 24K ರೂ. 15,506, 22K ರೂ. 14,215, 18K ರೂ. 11,633
ಕೋಲ್ಕತ್ತಾ: 24K ರೂ. 15,491, 22K ರೂ. 14,200, 18K ರೂ. 11,618
ಬೆಂಗಳೂರು: 24K ರೂ. 15,491, 22K ರೂ. 14,200, 18K ರೂ. 11,618
ಹೈದರಾಬಾದ್: 24K ರೂ. 15,491, 22K ರೂ. 14,200, 18K ರೂ. 11,618
ಕೇರಳ: 24K ರೂ. 15,491, 22K ರೂ. 14,200, 18K ರೂ. 11,618
ಪುಣೆ: 24K ರೂ. 15,491, 22K ರೂ. 14,200, 18K ರೂ. 11,618
ವಡೋದರಾ: 24K ರೂ. 15,496, 22K ರೂ. 14,205, 18K ರೂ. 11,623
ಅಹಮದಾಬಾದ್: 24K ರೂ. 15,496, 22K ರೂ. 14,205, 18K ರೂ. 11,623
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದ ಬೆಳ್ಳಿ ದರ, ಇದೀಗ ಭಾರೀ ಇಳಿಕೆಯಾಗುತ್ತಿದೆ. ಇಂದು ಭಾರತದಲ್ಲಿ 1 ಗ್ರಾಂ ಬೆಳ್ಳಿ ಬೆಲೆ ₹260 ರೂ. ಆಗಿದ್ದು, ನಿನ್ನೆ ₹268 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹8 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,080 ರೂ. ಆಗಿದ್ದು, ನಿನ್ನೆ ₹2,144 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹64 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,600, 100 ಗ್ರಾಂ ಬೆಳ್ಳಿ ದರ ₹26,000 ರೂ., 1000 ಗ್ರಾಂ ಬೆಳ್ಳಿ ದರ ₹2,60,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 17, 2026 ರ ರಾಯಿಟರ್ಸ್ ವರದಿ ಪ್ರಕಾರ, ಇರಾನ್ ಮತ್ತು ರಷ್ಯಾದಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆ, ಡಾಲರ್ ಬಲವಾಗುತ್ತಿದ್ದಂತೆ ಚಿನ್ನದ ಬೆಲೆ ಮಂಗಳವಾರ ಇಳಿಕೆ ಕಂಡಿದೆ. 0345 GMT ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.8% ಇಳಿಕೆ ಕಂಡು $4,953.90 ಕ್ಕೆ ತಲುಪುವಂತೆ ಮಾಡಿದೆ.


Click it and Unblock the Notifications