ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ (Israel, America - Iran War) 3ನೇ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಅಮೂಲ್ಯ ಲೋಹಗಳ ಬೆಲೆ ದಿನೇ ದಿನೇ ಕುಸಿಯುತ್ತಲೇ ಇದೆ. ಕಳೆದ ವಾರವಿಡೀ ಚಿನ್ನ-ಬೆಳ್ಳಿ ದರ ಭಾರತದಲ್ಲಿ ಭಾರೀ ಇಳಿಕೆಯಾಗಿತ್ತು. ಇದೀಗ ಈ ವಾರದ ಆರಂಭದಲ್ಲಿ ಭಾರತದಲ್ಲಿ ಚಿನ್ನದ ಬೆಲೆ (Gold Rate India) ದಿಢೀರ್ ಕುಸಿತ ಕಂಡಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಬರೀ ₹49 ರೂ. ಇಳಿಕೆಯಾಗಿದೆ. ಆ ಪ್ರಕಾರ ಇಂದು ಒಂದು ಗ್ರಾಂ ಬೆಲೆ ₹15,917 ರೂ. ಆಗಿದ್ದು, ನಿನ್ನೆ 15,966 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು ₹1,27,336 ರೂ. ಆಗಿದ್ದು, ನಿನ್ನೆ ₹1,27,728 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹392 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,59,170 ರೂ. ಆಗಿದ್ದು, ನಿನ್ನೆ ₹1,59,660 ರೂ. ಇತ್ತು. ನಿನ್ನೆಗಿಂತ ಇಂದು ₹490 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 15,91,700 ರೂ. ಆಗಿದ್ದು, ನಿನ್ನೆ 15,96,600 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಕೇವಲ ₹4,900 ರೂ. ಕಡಿಮೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,590 ರೂ. ಆಗಿದ್ದು, ನಿನ್ನೆ 14,635 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಪ್ರತೀ ಗ್ರಾಂನಲ್ಲಿ ಇಂದು ₹45 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,16,720 ರೂ. ಆಗಿದ್ದು, ನಿನ್ನೆ 1,17,080 ರೂ. ಇತ್ತು. ನಿನ್ನೆಗಿಂತ ಇಂದು ₹360 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,45,900 ರೂ. ಆಗಿದ್ದು, ನಿನ್ನೆ ₹1,46,350 ರೂ. ಇತ್ತು. ನಿನ್ನೆಗಿಂತ ಇಂದು ₹450 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,59,000 ರೂ. ಆಗಿದ್ದು, ನಿನ್ನೆ 14,63,500 ರೂ. ಇತ್ತು. ಇಂದು ಕೇವಲ ₹4,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,938 ರೂ. ಆಗಿದ್ದು, ನಿನ್ನೆ 11,974 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಕೇವಲ 36 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹95,504 ರೂ. ಆಗಿದ್ದು, ನಿನ್ನೆ 95,792 ರೂ. ಇತ್ತು. ನಿನ್ನೆಗಿಂತ ಇಂದು ಇಂದು 288 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ 1,19,380 ರೂ. ಆಗಿದ್ದು, ನಿನ್ನೆ 1,19,740 ರೂ. ಇತ್ತು. ನಿನ್ನೆಗಿಂತ ಇಂದು 360 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹11,93,800 ರೂ. ಆಗಿದ್ದು, ನಿನ್ನೆ ₹11,97,400 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ 3,600 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,101, 22K ರೂ. 14,759, 18K ರೂ. 12,399
ಮುಂಬೈ: 24K ರೂ. 15,917, 22K ರೂ. 14,590, 18K ರೂ. 11,938
ದೆಹಲಿ: 24K ರೂ. 15,930, 22K ರೂ. 14,605, 18K ರೂ. 11,953
ಕೋಲ್ಕತ್ತಾ: 24K ರೂ. 15,917, 22K ರೂ. 14,590, 18K ರೂ. 11,938
ಬೆಂಗಳೂರು: 24K ರೂ. 15,917, 22K ರೂ. 14,590, 18K ರೂ. 11,938
ಹೈದರಾಬಾದ್: 24K ರೂ. 15,917, 22K ರೂ. 14,590, 18K ರೂ. 11,938
ಕೇರಳ: 24K ರೂ. 15,917, 22K ರೂ. 14,590, 18K ರೂ. 11,938
ಪುಣೆ: 24K ರೂ. 15,917, 22K ರೂ. 14,590, 18K ರೂ. 11,938
ವಡೋದರಾ: 24K ರೂ. 15,920, 22K ರೂ. 14,595, 18K ರೂ. 11,943
ಅಹಮದಾಬಾದ್: 24K ರೂ. 15,920, 22K ರೂ. 14,595, 18K ರೂ. 11,943
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಇಂದು ಬೆಳ್ಳಿ ದರದಲ್ಲೂ ಭಾರೀ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹270 ರೂ. ಆಗಿದ್ದು, ನಿನ್ನೆ ₹275 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂನಲ್ಲಿ ₹5 ರೂ. ಇಳಿಕೆಯಾಗಿದೆ. 8 ಗ್ರಾಂ ಬೆಳ್ಳಿ ಬೆಲೆ ₹2,160 ಆಗಿದ್ದು, ನಿನ್ನೆಗಿಂತ ಇಂದು ಒಟ್ಟು ₹40 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ₹2,700 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹27,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,70,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 16, 2026 ರ ವರದಿ ಪ್ರಕಾರ, ಚಿನ್ನದ ಬೆಲೆ ಕಚ್ಚಾ ತೈಲ ಬೆಲೆ ಏರಿಕೆಯ ಬೆನ್ನಲ್ಲೇ, ಯುಎಸ್ ಬಡ್ಡಿದರ ಕಡಿತದ ಭರವಸೆ ಕಮ್ಮಿಯಾಗಿದ್ದರೆ, ಡಾಲರ್ ಮೌಲ್ಯದ ಕುಸಿತದಿಂದಾಗಿ ಸೋಮವಾರ ಚಿನ್ನದ ಬೆಲೆ ಸುಮಾರು 1% ರಷ್ಟು ಕುಸಿತ ಕಂಡಿದೆ.
GMT 0427ರ ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.1% ಏರಿಕೆಯಾಗಿದೆ $5,020.79 ಕ್ಕೆ ತಲುಪಿದೆ.


Click it and Unblock the Notifications