Gold Rate Today: ಸತತ ಮೂರನೇ ದಿನ ಚಿನ್ನದ ಬೆಲೆ ಭರ್ಜರಿ ಇಳಿಕೆ! ಎಷ್ಟಿದೆ ದರ?

ಭಾರತದಲ್ಲಿ ಚಿನ್ನ ಪ್ರಿಯರು ಬಹಳಷ್ಟು ಇದ್ದಾರೆ. ಅಲ್ಲದೇ ಎಷ್ಟೋ ಮಂದಿ ಈಗಾಗಲೇ ಲಕ್ಷಗಟ್ಟಲೆ ಹೂಡಿಕೆಯೂ ಮಾಡಿದ್ದಾರೆ. ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದ ಗ್ರಾಹಕರಂತೂ ಕಂಗಾಲಾಗಿ ಹೋಗಿದ್ದಾರೆ. ಇದೀಗ ಭಾರತದಲ್ಲಿ ಚಿನ್ನದ ಬೆಲೆ (Gold Rate Today) ಇಂದು (ಫೆ.3) ಭಾರೀ ಇಳಿಕೆಯಾಗಿದೆ. ಕೊನೆಗೂ ಚಿನ್ನ ಪ್ರಿಯರಿಗೆ ಲಾಟರಿ ಹೊಡೆದಂತಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸತತ ಮೂರನೇ ದಿನ ಚಿನ್ನದ ಬೆಲೆ ಭರ್ಜರಿ ಇಳಿಕೆ! ಎಷ್ಟಿದೆ ದರ?

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 24K ಚಿನ್ನದ 1 ಗ್ರಾಂ ಬೆಲೆ ₹15,175 ರೂ. ಆಗಿದ್ದು, ನಿನ್ನೆ ₹15,317 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹142 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,21,400 ರೂ. ಆಗಿದ್ದು, ನಿನ್ನೆ ₹1,22,536 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,136 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,51,750 ರೂ. ಆಗಿದ್ದು, ನಿನ್ನೆ ₹1,53,170 ರೂ. ಇತ್ತು. ನಿನ್ನೆಗಿಂತ ಇಂದು 10 ಗ್ರಾಂ ಚಿನ್ನದಲ್ಲಿ ದಿಢೀರ್‌ 1,420 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 15,17,500 ರೂ. ಆಗಿದ್ದು, ನಿನ್ನೆ 15,31,700 ರೂ. ಇತ್ತು. ಒಟ್ಟು 14,200 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ₹13,910 ರೂ. ಆಗಿದ್ದು, ನಿನ್ನೆ ₹14,040 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹130 ರೂ. ಕುಸಿತವಾಗಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು 1,11,120 ರೂ. ಆಗಿದ್ದು, ನಿನ್ನೆ 1,17,760 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹₹1,040 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,38,900 ರೂ. ಆಗಿದ್ದು, ನಿನ್ನೆ ₹1,47,200 ರೂ. ಇತ್ತು. ಒಂದೇ ದಿನದಲ್ಲಿ ಬರೋಬ್ಬರಿ 1,300 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹13,91,000 ರೂ. ಆಗಿದ್ದು, ನಿನ್ನೆ ₹14,04,000 ರೂ. ಇತ್ತು.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,365 ರೂ. ಆಗಿದ್ದು, ನಿನ್ನೆ ₹12,044 ರೂ. ಇತ್ತು. ನಿನ್ನೆಗಿಂತ ಇಂದು 679 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹90,920 ರೂ. ಆಗಿದ್ದು, ನಿನ್ನೆ 96,352 ರೂ. ಇತ್ತು. ನಿನ್ನೆಗಿಂತ ಇಂದು 5,432 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 1,13,810 ರೂ. ಆಗಿದ್ದು, ನಿನ್ನೆ 1,14,880 ರೂ. ಇತ್ತು. ಒಟ್ಟು 1,070 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,38,100 ರೂ. ಆಗಿದ್ದು, ನಿನ್ನೆ 11,48,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 10,700 ರೂ. ಇಳಿಕೆ ಕಂಡಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,306, 22K ರೂ. 14,030, 18K ರೂ. 12,010
ಮುಂಬೈ: 24K ರೂ. 15,175, 22K ರೂ. 13,910, 18K ರೂ. 11,381
ದೆಹಲಿ: 24K ರೂ. 15,190, 22K ರೂ. 13,925, 18K ರೂ. 11,396
ಕೋಲ್ಕತ್ತಾ: 24K ರೂ. 15,175, 22K ರೂ. 13,910, 18K ರೂ. 11,381
ಬೆಂಗಳೂರು: 24K ರೂ. 15,175, 22K ರೂ. 13,910, 18K ರೂ. 11,381
ಹೈದರಾಬಾದ್: 24K ರೂ. 15,175, 22K ರೂ. 13,910, 18K ರೂ. 11,381
ಕೇರಳ: 24K ರೂ. 15,175, 22K ರೂ. 13,910, 18K ರೂ. 11,381
ಪುಣೆ: 24K ರೂ. 15,175, 22K ರೂ. 13,910, 18K ರೂ. 11,381
ವಡೋದರಾ: 24K ರೂ. 15,180, 22K ರೂ. 13,915, 18K ರೂ. 11,386
ಅಹಮದಾಬಾದ್: 24K ರೂ. 15,180, 22K ರೂ. 13,915, 18K ರೂ. 11,386

ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ ₹280 ರೂ. ಆಗಿದ್ದು, ನಿನ್ನೆ ₹300 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ₹20 ರೂ. ಕುಸಿತ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹2,240 ರೂ. ಆಗಿದ್ದು, ನಿನ್ನೆ ₹2,400 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹160 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ 2,800 ರೂ., 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ., 1000 ಗ್ರಾಂ ಬೆಳ್ಳಿ ದರ ₹2,80,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಫೆಬ್ರವರಿ 2, 2026 ರ ಮಿಂಟ್‌ ವರದಿ ಪ್ರಕಾರ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.3ಕ್ಕಿಂದ ಹೆಚ್ಚು ಏರಿಕೆಯಾಗಿದೆ. ಸ್ಪಾಟ್‌ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ 3.7% ಏರಿಕೆಯಾಗಿ $4,837.16 ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+