ಮಧ್ಯಪ್ರಾಚ್ಯದಲ್ಲಿ ಸಂಘರ್ಷ (Middle East War), ಜಾಗತಿಕ ಮಾರುಕಟ್ಟೆಯಲ್ಲಿ ಶುರುವಾದ ಅತಂತ್ರ ಪರಿಸ್ಥಿತಿ ಅತ್ತ ಅಮೂಲ್ಯ ಲೋಹಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ವಾರ ಆರಂಭದಿಂದಲೂ ಚಿನ್ನ, ಬೆಳ್ಳಿ ದರದಲ್ಲಿ (Gold-Silver Rate) ಏರಿಳಿತಗಳಾಗಿದ್ದು, ಇಂದು ಮತ್ತೆ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆ (Gold Rate India) ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಇಳಿಕೆ ಎಷ್ಟಿದೆ?
24K ಚಿನ್ನದ 1 ಗ್ರಾಂ ಬೆಲೆ ಇಂದು ₹16,353 ರೂ. ನಿನ್ನೆ 16,451 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹98 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,30,824 ರೂ. ಆಗಿದ್ದು, ನಿನ್ನೆ ₹1,31,608 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೀ ₹784 ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,63,530 ರೂ. ಆಗಿದ್ದು, ನಿನ್ನೆ ₹1,64,510 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ₹980 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ 16,35,300 ರೂ. ಆಗಿದ್ದು, ನಿನ್ನೆ 16,45,100 ರೂ. ಇತ್ತು. ಒಂದೇ ದಿನದಲ್ಲಿ 9,800 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,990 ರೂ. ಆಗಿದ್ದು, ನಿನ್ನೆ ₹15,080 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹90 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,19,920 ರೂ. ಆಗಿದ್ದು, ನಿನ್ನೆ 1,20,640 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹720 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,49,900 ರೂ. ಆಗಿದ್ದು, ನಿನ್ನೆ ₹1,50,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹900 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,99,000 ರೂ. ಆಗಿದ್ದು, ನಿನ್ನೆ ₹15,08,000 ರೂ. ಇತ್ತು. ಒಂದೇ ದಿನದಲ್ಲಿ 9,000 ರೂ. ಕುಸಿತ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,265 ರೂ. ಆಗಿದ್ದು, ನಿನ್ನೆ 12,338 ರೂ. ಇತ್ತು. ನಿನ್ನೆಗಿಂತ ಇಂದು 73 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು ₹98,120 ರೂ. ಆಗಿದ್ದು, ನಿನ್ನೆ 98,704 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 584 ರೂ. ಕುಸಿತವಾಗಿದೆ. 10 ಗ್ರಾಂ ಚಿನ್ನದ ದರ 1,22,650 ರೂ. ಆಗಿದ್ದು, ನಿನ್ನೆ 1,23,380 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 730 ರೂ. ಕುಸಿತ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 12,26,500 ರೂ. ಆಗಿದ್ದು, ನಿನ್ನೆ 12,33,800 ರೂ. ಇತ್ತು. ನಿನ್ನೆಗಿಂತ ಇಂದು 7,300 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,495, 22K ರೂ. 15,120, 18K ರೂ. 13,039
ಮುಂಬೈ: 24K ರೂ. 16,353, 22K ರೂ. 14,990, 18K ರೂ. 12,265
ದೆಹಲಿ: 24K ರೂ. 16,368, 22K ರೂ. 15,005, 18K ರೂ. 12,280
ಕೋಲ್ಕತ್ತಾ: 24K ರೂ. 16,353, 22K ರೂ. 14,990, 18K ರೂ. 12,265
ಬೆಂಗಳೂರು: 24K ರೂ. 16,353, 22K ರೂ. 14,990, 18K ರೂ. 12,265
ಹೈದರಾಬಾದ್: 24K ರೂ. 16,353, 22K ರೂ. 14,990, 18K ರೂ. 12,265
ಕೇರಳ: 24K ರೂ. 16,353, 22K ರೂ. 14,990, 18K ರೂ. 12,265
ಪುಣೆ: 24K ರೂ. 16,353, 22K ರೂ. 14,990, 18K ರೂ. 12,265
ವಡೋದರಾ: 24K ರೂ. 16,358, 22K ರೂ. 14,995, 18K ರೂ. 12,270
ಅಹಮದಾಬಾದ್: 24K ರೂ. 16,358, 22K ರೂ. 14,995, 18K ರೂ. 12,270
ಭಾರತದಲ್ಲಿ ಬೆಳ್ಳಿ ದರ:
ಚಿನ್ನದ ಬೆಲೆ ಇಳಿಕೆಯಾದರೂ, ಬೆಳ್ಳಿ ದರ ಮಾತ್ರ ಇಂದು ಸ್ಥಿರವಾಗಿಬಿಟ್ಟಿದೆ. ಭಾರತದಲ್ಲಿ 1 ಗ್ರಾಂ ಬೆಳ್ಳಿ ದರ ₹285 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,280 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. 10 ಗ್ರಾಂ ಬೆಳ್ಳಿ ದರ ₹2,850 ರೂ., 100 ಗ್ರಾಂ ಬೆಳ್ಳಿ ದರ ₹28,500 ರೂ., 1000 ಗ್ರಾಂ ಬೆಳ್ಳಿ ದರ ₹2,85,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 05, 2026 ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ವ್ಯಾಪಕ ಸಂಘರ್ಷದಿಂದಾಗಿ ಹೂಡಿಕೆದಾರರು ಸುರಕ್ಷಿತ ಲೋಹದತ್ತ ಗಮನ ಹರಿಸುತ್ತಿದ್ದಾರೆ. ಅದೇ ಕಾರಣದಿಂದ ಗುರುವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಏರಿಕೆ ಕಂಡಿದೆ.
GMT 0435 ಸುಮಾರಿಗೆ ಸ್ಪಾಟ್ ಚಿನ್ನದ ದರ 0.8% ಏರಿಕೆ ಕಂಡಿದ್ದು, ಪ್ರತೀ ಔನ್ಸ್‌ಗೆ $5,177.33 ಕ್ಕೆ ತಲುಪಿದೆ.


Click it and Unblock the Notifications