ಹೊಸ ವರ್ಷ (New Year) ಆಗಮನವಾಗುತ್ತಿದ್ದಂತೆ ಮತ್ತೆ ಚಿನ್ನ ಏರಿಕೆ ಹಾದಿ ಹಿಡಿದಂತೆ ಕಾಣುತ್ತಿದೆ. ಹೊಸ ವರ್ಷದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ನಿರಾಸೆಯಾಗಿದೆ. ಇಂದು ಭಾರತದಲ್ಲಿ ಚಿನ್ನದ ಬೆಲೆ (Gold Rate India) ಏರಿಕೆಯಾಗಿದ್ದು, ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಏರಿಕೆ ಕಾಣಿದೆ. ಅಂದರೆ ಇಂದು ಪ್ರತೀ ಗ್ರಾಂ ಚಿನ್ನದಲ್ಲಿ ₹114 ರೂ. ಹೆಚ್ಚಳವಾಗಿದ್ದು, ಒಟ್ಟು ಬೆಲೆ 13,620 ರೂ. ಇತ್ತು. ಆದರೆ ಒಂದು ಗ್ರಾಂ ಚಿನ್ನದ ಬೆಲೆ 13,506 ರೂ. ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,08,960 ರೂ. ಆಗಿದ್ದು, ನಿನ್ನೆ 1,08,048 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹912 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,36,200 ರೂ. ಆಗಿದ್ದು, ನಿನ್ನೆ 1,35,060 ರೂ. ಇತ್ತು. ಒಟ್ಟು ನಿನ್ನೆಗಿಂತ ಇಂದು 1,140 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,62,000 ರೂ. ಆಗಿದ್ದು, ನಿನ್ನೆ 13,50,600 ರೂ. ಇತ್ತು. ನಿನ್ನೆಗಿಂತ ಇಂದು 11,400 ರೂ. ವ್ಯತ್ಯಾಸವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 12,485 ರೂ. ಆಗಿದ್ದು, ನಿನ್ನೆ 12,380 ರೂ. ಇತ್ತು. ನಿನ್ನೆಗಿಂತ ಇಂದು ₹105 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 99,880 ರೂ. ಆಗಿದ್ದು, ನಿನ್ನೆ 99,040 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹840 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,24,850 ರೂ. ಆಗಿದ್ದು, ನಿನ್ನೆ 1,23,800 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,050 ರೂ. ವ್ಯತ್ಯಾಸವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 12,48,500 ರೂ. ಆಗಿದ್ದು, ನಿನ್ನೆ 12,38,000 ರೂ. ಇತ್ತು.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 10,215 ರೂ. ಆಗಿದ್ದು, ನಿನ್ನೆ 10,129 ರೂ. ಇತ್ತು. ನಿನ್ನೆಯ ಬೆಲೆಗೆ ಹೋಲಿಸಿದ್ರೆ ಇಂದು ₹10 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹81,720 ರೂ. ಆಗಿದ್ದು, ನಿನ್ನೆ 81,032 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹688 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,02,150 ರೂ. ಆಗಿದ್ದು, ನಿನ್ನೆ 1,01,290 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹860 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 10,21,500 ರೂ. ಆಗಿದ್ದು, ನಿನ್ನೆ 10,12,900 ರೂ. ಇತ್ತು. ಒಟ್ಟು 8,600 ರೂ. ಹೆಚ್ಚಳವಾಗಿದೆ
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,724, 22K ರೂ. 12,580, 18K ರೂ. 10,490
ಮುಂಬೈ: 24K ರೂ. 13,620, 22K ರೂ. 12,485, 18K ರೂ. 10,215
ದೆಹಲಿ: 24K ರೂ. 13,635, 22K ರೂ. 12,500, 18K ರೂ. 10,230
ಕೋಲ್ಕತ್ತಾ: 24K ರೂ. 13,620, 22K ರೂ. 12,485, 18K ರೂ. 10,215
ಬೆಂಗಳೂರು: 24K ರೂ. 13,620, 22K ರೂ. 12,485, 18K ರೂ. 10,215
ಹೈದರಾಬಾದ್: 24K ರೂ. 13,620, 22K ರೂ. 12,485, 18K ರೂ. 10,215
ಕೇರಳ: 24K ರೂ. 13,620, 22K ರೂ. 12,485, 18K ರೂ. 10,215
ಪುಣೆ: 24K ರೂ. 13,620, 22K ರೂ. 12,485, 18K ರೂ. 10,215
ವಡೋದರಾ: 24K ರೂ. 13,625, 22K ರೂ. 12,490, 18K ರೂ. 10,220
ಅಹಮದಾಬಾದ್: 24K ರೂ. 13,625, 22K ರೂ. 12,490, 18K ರೂ. 10,220
ಬೆಳ್ಳಿ ಬೆಲೆ:
ಹೊಸ ವರ್ಷದ ಎರಡನೇ ದಿನ ಚಿನ್ನದ ಬೆಲೆ ಮಾತ್ರವಲ್ಲ, ಬೆಳ್ಳಿ ದರ ಕೂಡಾ ಏರಿಕೆ ಕಂಡಿದೆ. ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ. ಅಂದರೆ ಇಂದು ಒಂದು ಗ್ರಾಂ ಬೆಳ್ಳಿಯಲ್ಲಿ 4 ರೂ. ಹೆಚ್ಚಳವಾಗಿದ್ದು, ಒಟ್ಟು ಬೆಲೆ 242 ರೂ. ಆಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹1,936 ರೂ. ಆಗಿದ್ದು, ನಿನ್ನೆ ₹1,904 ರೂ. ಇತ್ತು. ಒಟ್ಟು ₹32 ರೂ. ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ದರ ಇಂದು ₹2,420 ರೂ., 100 ಗ್ರಾಂ ಬೆಳ್ಳಿ ಬೆಲೆ ₹24,200 ರೂ., 1000 ಗ್ರಾಂ ಬೆಳ್ಳಿ ದರ ₹2,42,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಗೋಲ್ಡ್ ಪ್ರೈಸ್ ವರದಿ ಪ್ರಕಾರ, ಜನವರಿ 02, 2026 ರಂದು ಸ್ಪಾಟ್ ಚಿನ್ನದ ದರ ಪ್ರತೀ ಔನ್ಸ್‌ಗೆ $4,372.32 ಆಗಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು 1.01% ಹೆಚ್ಚಳವಾಗಿದೆ.


Click it and Unblock the Notifications