ಭಾರತದಲ್ಲಿ ಚಿನ್ನದ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಲೇ ಇದೆ. ಇದೀಗ ಇಂದೂ ಕೂಡಾ ಭಾರೀ ಏರಿಕೆ ಕಂಡಿದೆ. ವಾರದ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಮತ್ತೆ ನಿರಾಸೆ ಹುಟ್ಟಿಸಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ (Today Gold-Silver Rate) ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ಪ್ರತೀ ಗ್ರಾಂ ಬೆಲೆ ಇಂದು 114,215 ರೂ. ಆಗಿದ್ದು, ನಿನ್ನೆ 14,046 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು ₹169 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,13,720 ರೂ. ಆಗಿದ್ದು, ನಿನ್ನೆ 1,12,368 ರೂ. ಇತ್ತು. ನಿನ್ನೆಗಿಂತ ಇಂದು 1,352 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,42,150 ರೂ. ಆಗಿದೆ. ನಿನ್ನೆ 1,40,460 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 1,690 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹14,21,500 ರೂ. ಆಗಿದ್ದು, ನಿನ್ನೆ 14,04,600 ರೂ. ಇತ್ತು. ಒಟ್ಟು 16,900 ರೂ. ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 13,030 ರೂ. ಆಗಿದ್ದು, ನಿನ್ನೆ 12,875 ರೂ. ಇತ್ತು. ನಿನ್ನೆಗಿಂತ ಇಂದು ₹155 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,04,240 ರೂ. ಆಗಿದ್ದು, ನಿನ್ನೆ 1,03,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,240 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,300 ರೂ. ಆಗಿದ್ದು, ನಿನ್ನೆ 1,28,750 ರೂ. ಇತ್ತು. ಒಟ್ಟು 1,550 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 13,03,000 ರೂ. ಆಗಿದ್ದು, ನಿನ್ನೆ 12,87,500 ರೂ. ಇತ್ತು. ನಿನ್ನೆಗಿಂತ ಇಂದು 15,500 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 10,661 ರೂ. ಆಗಿದ್ದು, ನಿನ್ನೆ 10,534 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹127 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹85,288 ರೂ. ಆಗಿದ್ದು, ನಿನ್ನೆ 84,272 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,016 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,06,610 ರೂ. ಆಗಿದ್ದು, ನಿನ್ನೆ 1,05,340 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,270 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 10,66,100 ರೂ. ಆಗಿದ್ದು, ನಿನ್ನೆ 10,53,400 ರೂ. ಇತ್ತು. ನಿನ್ನೆಗಿಂತ ಇಂದು 12,700 ರೂ. ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 14,313, 22K ರೂ. 13,120, 18K ರೂ. 10,945
ಮುಂಬೈ: 24K ರೂ. 14,215, 22K ರೂ. 13,030, 18K ರೂ. 10,661
ದೆಹಲಿ: 24K ರೂ. 14,230, 22K ರೂ. 13,045, 18K ರೂ. 10,676
ಕೋಲ್ಕತ್ತಾ: 24K ರೂ. 14,230, 22K ರೂ. 13,045, 18K ರೂ. 10,676
ಬೆಂಗಳೂರು: 24K ರೂ. 14,230, 22K ರೂ. 13,045, 18K ರೂ. 10,676
ಹೈದರಾಬಾದ್: 24K ರೂ. 14,230, 22K ರೂ. 13,045, 18K ರೂ. 10,676
ಕೇರಳ: 24K ರೂ. 14,230, 22K ರೂ. 13,045, 18K ರೂ. 10,676
ಪುಣೆ: 24K ರೂ. 14,230, 22K ರೂ. 13,045, 18K ರೂ. 10,676
ವಡೋದರಾ: 24K ರೂ. 14,220, 22K ರೂ. 13,035, 18K ರೂ. 10,666
ಅಹಮದಾಬಾದ್: 24K ರೂ. 14,220, 22K ರೂ. 13,035, 18K ರೂ. 10,666
ಬೆಳ್ಳಿ ಬೆಲೆ:
2026ರಲ್ಲಿ ಆರಂಭದಲ್ಲಿ ಬೆಳ್ಳಿ ಬೆಲೆ ನೋಡಿದ್ರೆ ಅಯ್ಯಯ್ಯೋ ಎಂಬಂತಿದೆ. ಇಂದು 1 ಗ್ರಾಂ ಬೆಳ್ಳಿ ದರ ₹270 ರೂ. ಆಗಿದ್ದು, ನಿನ್ನೆ ₹260 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನದಲ್ಲಿ ಪ್ರತೀ ಗ್ರಾಂನಲ್ಲಿ ₹10 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,160 ರೂ., 10 ಗ್ರಾಂ ಬೆಳ್ಳಿ ದರ ₹2,700 ರೂ., 100 ಗ್ರಾಂ ಬೆಳ್ಳಿ ದರ ₹27,000 ರೂ., 1000 ಗ್ರಾ ಬೆಳ್ಳಿ ಬೆಲೆ ₹2,70,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 12ರ ರಾಯಿಟರ್ಸ್ ವರದಿ ಪ್ರಕಾರ, ಸೋಮವಾರ ಮೊದಲ ಬಾರಿಗೆ ಪ್ರತೀ ಔನ್ಸ್‌ಗೆ ಚಿನ್ನದ ದರ $4,600 ದಾಟಿದೆ. ಅದರ ಜೊತೆಗೆ ಬೆಳ್ಳಿ ದರವೂ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದೆ. ಜಾಗತಿಕವಾಗಿ ಉದ್ವಿಗ್ನತೆ ಮತ್ತು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೋವೆಲ್ ಅವರ ಮೇಲಿನ ಕ್ರಿಮಿನಲ್ ತನಿಖೆಯಿಂದಾಗಿ ಹೂಡಿಕೆದಾರರ ಸಂಖ್ಯೆ ಹೆಚ್ಚಾಯಿತು.


Click it and Unblock the Notifications