Gold Rate Today: ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

ಅಬ್ಬಬ್ಬಾ, ಕೊನೆಗೂ ಚಿನ್ನ ಪ್ರಿಯರಿಗೆ ಸಿಕ್ತು ನೋಡಿ ಗುಡ್‌ ನ್ಯೂಸ್.‌ ಅತ್ತ ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಂಘರ್ಷದಿಂದಾಗಿ ಎಲ್ಲವೂ ದುಬಾರಿಯಾಗಿಬಿಟ್ಟಿದೆ. ತೈಲ, ಗ್ಯಾಸ್‌, ಇಂಧನ ಎಲ್ಲದರ ಬೆಲೆ ಹೆಚ್ಚಳದ ನಡುವೆ ಇದೀಗ ಚಿನ್ನ ಪ್ರಿಯರಿಗೆ ಬಂಪರ್‌ ಸುದ್ದಿಯೊಂದಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಇಳಿಕೆಯಾಗಿದೆ. ಕಳೆದೆರಡು ದಿನಗಳಿಂದ ಭಾರೀ ಏರಿಕೆಯಲ್ಲಿದ್ದ ಚಿನ್ನ, ಬೆಳ್ಳಿ ದರಗಳು, ಇದೀಗ ಮತ್ತೆ ಕುಸಿತ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

 ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

ಭಾರತದಲ್ಲಿ 24K ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಒಂದು ಗ್ರಾಂ ಬೆಲೆ ಇಂದು ₹16,222 ರೂ. ಆಗಿದ್ದು, ನಿನ್ನೆ 16,331 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹109 ರೂ. ಕಡಿಮೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,29,776 ರೂ. ಆಗಿದ್ದು, ನಿನ್ನೆ ₹1,30,648 ರೂ. ಇತ್ತು. ನಿನ್ನೆಗಿಂತ ಇಂದು ₹872 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು ₹1,62,220 ರೂ. ಆಗಿದ್ದು, ನಿನ್ನೆ ₹1,63,310 ರೂ. ಇತ್ತು. ನಿನ್ನೆಗಿಂತ ಇಂದು 1,090 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ 16,22,200 ರೂ. ಆಗಿದ್ದು, ನಿನ್ನೆ 16,33,100 ರೂ. ಇತ್ತು. ಒಂದೇ ದಿನದಲ್ಲಿ 10,900 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:

22K ಚಿನ್ನದ 1 ಗ್ರಾಂ ಬೆಲೆ ಇಂದು ₹14,870 ರೂ. ಆಗಿದ್ದು, ನಿನ್ನೆ 14,970 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹100 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,960 ರೂ. ಆಗಿದ್ದು, ನಿನ್ನೆ 1,19,760 ರೂ. ಇತ್ತು. ನಿನ್ನೆಗಿಂತ ಇಂದು ₹800 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,48,700 ರೂ. ಆಗಿದ್ದು, ನಿನ್ನೆ ₹1,49,700 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,000 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,87,000 ರೂ. ಆಗಿದ್ದು, ನಿನ್ನೆ 14,97,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 10,000 ರೂ. ಕುಸಿದಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:

18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,167 ರೂ. ಆಗಿದ್ದು, ನಿನ್ನೆ 12,248 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 81 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು ₹97,336 ರೂ. ಆಗಿದ್ದು, ನಿನ್ನೆ 97,984 ರೂ. ಇತ್ತು. ಒಂದೇ ದಿನದಲ್ಲಿ 648 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,21,670 ರೂ. ಆಗಿದ್ದು, ನಿನ್ನೆ 1,22,480 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 810 ರೂ. ಇಳಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ದರ ₹12,16,700 ರೂ. ಆಗಿದ್ದು, ನಿನ್ನೆ ₹12,24,800 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 8,100 ರೂ. ಕುಸಿತ ಕಂಡಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:

ಚೆನ್ನೈ: 24K ರೂ. 16,331, 22K ರೂ. 14,970, 18K ರೂ. 12,700
ಮುಂಬೈ: 24K ರೂ. 16,222, 22K ರೂ. 14,870, 18K ರೂ. 12,167
ದೆಹಲಿ: 24K ರೂ. 16,183, 22K ರೂ. 14,835, 18K ರೂ. 12,141
ಕೋಲ್ಕತ್ತಾ: 24K ರೂ. 16,222, 22K ರೂ. 14,870, 18K ರೂ. 12,167
ಬೆಂಗಳೂರು: 24K ರೂ. 16,222, 22K ರೂ. 14,870, 18K ರೂ. 12,167
ಹೈದರಾಬಾದ್: 24K ರೂ. 16,222, 22K ರೂ. 14,870, 18K ರೂ. 12,167
ಕೇರಳ: 24K ರೂ. 16,222, 22K ರೂ. 14,870, 18K ರೂ. 12,167
ಪುಣೆ: 24K ರೂ. 16,222, 22K ರೂ. 14,870, 18K ರೂ. 12,167
ವಡೋದರಾ: 24K ರೂ. 16,227, 22K ರೂ. 14,875, 18K ರೂ. 12,172
ಅಹಮದಾಬಾದ್: 24K ರೂ. 16,227, 22K ರೂ. 14,875, 18K ರೂ. 12,172

ಭಾರತದಲ್ಲಿ ಬೆಳ್ಳಿ ದರ:

ಚಿನ್ನದ ಬೆಲೆ ಕುಸಿತ ಕಾಣುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ಕೂಡಾ ಇಳಿಕೆಯ ಹಾದಿ ಹಿಡಿದಿದೆ. ಇಂದು 1 ಗ್ರಾಂ ಬೆಳ್ಳಿ ದರ ₹280 ರೂ. ಆಗಿದ್ದು, ನಿನ್ನೆ ₹290 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್‌ ₹10 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ₹2,240 ರೂ. ಆಗಿದ್ದು, ನಿನ್ನೆ ₹2,320 ರೂ. ಇತ್ತು. ನಿನ್ನೆಗಿಂತ ಇಂದು ₹80 ರೂ. ಕಡಿಮೆಯಾಗಿದೆ. 10 ಗ್ರಾಂ ಬೆಳ್ಳಿ ದರ ₹2,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ. ಆಗಿದೆ. ಇನ್ನು 1 ಕೆಜಿ ಬೆಳ್ಳಿ ದರ ₹2,80,000 ರೂ. ತಲುಪಿದೆ.

ಸ್ಪಾಟ್‌ ಗೋಲ್ಡ್‌ ವಿವರ:

ಮಾರ್ಚ್‌ 12, 2026 ರ ರಾಯಿಟರ್ಸ್‌ ವರದಿ ಪ್ರಕಾರ, ಗುರುವಾರ ಅಮೆರಿಕದ ಡಾಲರ್‌ ಮೌಲ್ಯದಲ್ಲಿ ಏರಿಕೆ ಕಂಡಿದ್ದರಿಂದ ಚಿನ್ನದ ಬೆಲೆ ಕುಸಿತ ಕಂಡಿದೆ. ಆದರೆ ತೈಲ ಬೆಲೆ ಏರಿಕೆಯಿಂದಾಗಿ, ಹಣದುಬ್ಬರದ ಚಿಂತೆ ಹೆಚ್ಚಾಗಿದೆ.

GMT 0346 ರ ವೇಳೆಗೆ ಸ್ಪಾಟ್‌ ಚಿನ್ನದ ಬೆಲೆ ಶೇ.0.5% ರಷ್ಟು ಇಳಿಕೆ ಕಂಡು, ಪ್ರತೀ ಔನ್ಸ್‌ಗೆ $5,151.51 ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+