Gold Rate Today: ಇಂದೂ ಚಿನ್ನ-ಬೆಳ್ಳಿ ದರ ಭಾರೀ ಏರಿಕೆ! ಎಷ್ಟಾಗಿದೆ ಗೊತ್ತಾ?

ಭಾರತದಲ್ಲಿ ಚಿನ್ನದ ಬೆಲೆ ನೋಡಿದ್ರೆ ಅಯ್ಯಯ್ಯೋ ಎಂಬಂತಿದೆ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ದಿನೇ ದಿನೇ ನಿರಾಸಾಭಾವ ವ್ಯಕ್ತವಾಗುತ್ತಿದೆ. ಇದೀಗ ಇಂದೂ (ಜ.13) ಕೂಡಾ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಗೊತ್ತಾ?

ಇಂದೂ ಚಿನ್ನ-ಬೆಳ್ಳಿ ದರ ಭಾರೀ ಏರಿಕೆ! ಎಷ್ಟಾಗಿದೆ ಗೊತ್ತಾ?

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಒಂದು ಗ್ರಾಂ ಬೆಲೆ ಇಂದು 14,253 ರೂ. ಆಗಿದ್ದು, ನಿನ್ನೆ 14,215 ರೂ. ಇತ್ತು. ನಿನ್ನೆಗಿಂತ ಇಂದು ₹38 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,14,024 ರೂ. ಆಗಿದ್ದು, ನಿನ್ನೆ 1,13,720 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹304 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,42,530 ರೂ. ಆಗಿದ್ದು, ನಿನ್ನೆ 1,42,150 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು ₹380 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹14,25,300 ರೂ. ಆಗಿದ್ದು, ನಿನ್ನೆ 14,21,500 ರೂ. ಇತ್ತು. ಒಟ್ಟು 3,800 ರೂ. ಏರಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 13,065 ರೂ. ಆಗಿದ್ದು, ನಿನ್ನೆ 13,030 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹35 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,04,520 ರೂ. ಆಗಿದ್ದು, ನಿನ್ನೆ 1,04,240 ರೂ. ಇತ್ತು. ನಿನ್ನೆಗಿಂತ ಇಂದು ₹280 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,650 ರೂ. ಆಗಿದ್ದು, ನಿನ್ನೆ 1,30,300 ರೂ. ಇತ್ತು. ಒಟ್ಟು ₹350 ರೂ. ಏರಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 13,06,500 ರೂ. ಆಗಿದ್ದು, ನಿನ್ನೆ 13,03,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,500 ರೂ. ಹೆಚ್ಚಳ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 10,690 ರೂ. ಆಗಿದ್ದು, ನಿನ್ನೆ 10,661 ರೂ. ಇತ್ತು. ನಿನ್ನೆಗಿಂತ ಇಂದು ₹29 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹85,520 ರೂ. ಆಗಿದ್ದು, ನಿನ್ನೆ 85,288 ರೂ. ಇತ್ತು. ನಿನ್ನೆಗಿಂತ ಇಂದು ₹232 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,06,900 ರೂ. ಆಗಿದ್ದು, ನಿನ್ನೆ 1,06,610 ರೂ. ಇತ್ತು. ಒಂದೇ ದಿನದಲ್ಲಿ ಒಟ್ಟು ₹290 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 10,69,000 ರೂ. ಆಗಿದ್ದು, ನಿನ್ನೆ 10,66,100 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,900 ರೂ. ಏರಿಕೆ ಕಂಡಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 14,368, 22K ರೂ. 13,170, 18K ರೂ. 10,980
ಮುಂಬೈ: 24K ರೂ. 14,253, 22K ರೂ. 13,065, 18K ರೂ. 10,690
ದೆಹಲಿ: 24K ರೂ. 14,268, 22K ರೂ. 13,080, 18K ರೂ. 10,705
ಕೋಲ್ಕತ್ತಾ: 24K ರೂ. 14,253, 22K ರೂ. 13,065, 18K ರೂ. 10,690
ಬೆಂಗಳೂರು: 24K ರೂ. 14,253, 22K ರೂ. 13,065, 18K ರೂ. 10,690
ಹೈದರಾಬಾದ್: 24K ರೂ. 14,253, 22K ರೂ. 13,065, 18K ರೂ. 10,690
ಕೇರಳ: 24K ರೂ. 14,253, 22K ರೂ. 13,065, 18K ರೂ. 10,690
ಪುಣೆ: 24K ರೂ. 14,253, 22K ರೂ. 13,065, 18K ರೂ. 10,690
ವಡೋದರಾ: 24K ರೂ. 14,258, 22K ರೂ. 13,070, 18K ರೂ. 10,695
ಅಹಮದಾಬಾದ್: 24K ರೂ. 14,258, 22K ರೂ. 13,070, 18K ರೂ. 10,695

ಬೆಳ್ಳಿ ಬೆಲೆ:
ಇತ್ತೀಚೆ ಬೆಳ್ಳಿ ಬೆಲೆ ಏರಿಕೆಯಾಗುತ್ತಿರುವುದನ್ನು ನೋಡಿದ್ರೆ, ಈ ವರ್ಷಾಂತ್ಯದಲ್ಲಿ ದಾಖಲೆ ಬೆಲೆಯಲ್ಲಿ ಏರಿಕೆಯಾಗೋದಂತೂ ಪಕ್ಕಾ ಎಂಬಂತಿದೆ. ಅದೇ ರೀತಿ ಇಂದು ಬೆಳ್ಳಿ ದರ 1 ಗ್ರಾಂ ಬೆಳ್ಳಿ ದರ ₹275 ರೂ. ಆಗಿದ್ದು, ನಿನ್ನೆ ₹270 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,200 ರೂ. ಆಗಿದ್ದು, ನಿನ್ನೆ ₹2,160 ರೂ. ಇತ್ತು. ಒಟ್ಟು ₹40 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಬೆಳ್ಳಿ ದರ ಇಂದು ₹2,750 ರೂ., 100 ಗ್ರಾಂ ಬೆಳ್ಳಿ ಬೆಲೆ ₹27,500 ರೂ., 1000 ಗ್ರಾಂ ಬೆಳ್ಳಿ ದರ ₹2,75,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಜನವರಿ 13ರ ರಾಯಿಟರ್ಸ್‌ ವರದಿ ಪ್ರಕಾರ, ಮಂಗಳವಾರ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಕಳೆದ ವಹಿವಾಟಿನಲ್ಲಿ $4,600 ರ ಆಸುಪಾಸಿನಲ್ಲಿತ್ತು. ಆದರೆ ಇಂದು GMT 0357ರ ಹೊತ್ತಿಗೆ ಸ್ಪಾಟ್‌ ಚಿನ್ನದ ದರ ಪ್ರತೀ ಔನ್ಸ್‌ಗೆ $4,593.81 ಕ್ಕೆ ಬದಲಾವಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+