ಕಳೆದ ತಿಂಗಳು ಅಂದರೆ ಜನವರಿಯಲ್ಲಿ ಚಿನ್ನ, ಬೆಳ್ಳಿ ದರ (Gold-Silver Rate) ಭಾರೀ ಏರಿಕೆ ಕಂಡಿತ್ತು. ಅತ್ತ ಚಿನ್ನ, ಬೆಳ್ಳಿ ಪ್ರಿಯರಂತೂ ಶಾಕ್ ಆಗಿದ್ದರು. ಆದ್ರೆ ಫೆಬ್ರವರಿ ತಿಂಗಳು, ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದಂತೆ ಚಿನ್ನದ ಬೆಲೆ ಭಾರೀ ಕುಸಿತ ಕಂಡಿತ್ತು. ಆದ್ರೆ ಫೆಬ್ರವರಿ ತಿಂಗಳಾಂತ್ಯದ ವಾರದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಿದೆ. ಇಂದೂ ಕೂಡಾ ಭಾರತದಲ್ಲಿ ಚಿನ್ನದ ದರ ಭಾರೀ ಏರಿಕೆಯಾಗಿದ್ದು, ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ 1 ಗ್ರಾಂ ಬೆಲೆ 16,178 ರೂ. ಆಗಿದ್ದು, ನಿನ್ನೆ 16,135 ರೂ. ಇತ್ತು. ನಿನ್ನೆಗಿಂತ ಇಂದು ಬರೀ ₹43 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,29,424 ರೂ. ಆಗಿದ್ದು, ನಿನ್ನೆ 1,29,080 ರೂ. ಇತ್ತು. ನಿನ್ನೆಗಿಂತ ಇಂದು ₹344 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,61,780 ರೂ. ಆಗಿದ್ದು, ನಿನ್ನೆ 1,61,350 ರೂ. ಇತ್ತು. ಒಂದೇ ದಿನದಲ್ಲಿ ₹430 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹16,₹430 ರೂ. ಆಗಿದ್ದು, ನಿನ್ನೆ 16,13,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 4,300 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 14,830 ರೂ. ಆಗಿದ್ದು, ನಿನ್ನೆ 14,790 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹40 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,640 ರೂ. ಆಗಿದ್ದು, ನಿನ್ನೆ 1,18,320 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹320 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,48,300 ರೂ. ಆಗಿದ್ದು, ನಿನ್ನೆ 1,47,900 ರೂ. ಇತ್ತು. ಒಂದೇ ದಿನದಲ್ಲಿ ₹400 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ ಇಂದು 14,83,000 ರೂ. ಆಗಿದ್ದು, ನಿನ್ನೆ 14,79,000 ರೂ. ಇತ್ತು.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 12,134 ರೂ. ಆಗಿದ್ದು, ನಿನ್ನೆ 12,101 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹33 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 97,072 ರೂ. ಆಗಿದ್ದು, ನಿನ್ನೆ 96,808 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹264 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,21,340 ರೂ. ಆಗಿದ್ದು, ನಿನ್ನೆ 1,21,010 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹330 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹12,13,400 ರೂ. ಆಗಿದ್ದು, ನಿನ್ನೆ ₹12,10,100 ರೂ. ಇತ್ತು. ದಿಢೀರ್ 3,300 ರೂ. ಹೆಚ್ಚಳ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 16,244, 22K ರೂ. 14,890, 18K ರೂ. 12,730
ಮುಂಬೈ: 24K ರೂ. 16,178, 22K ರೂ. 14,830, 18K ರೂ. 12,134
ದೆಹಲಿ: 24K ರೂ. 16,193, 22K ರೂ. 14,845, 18K ರೂ. 12,149
ಕೋಲ್ಕತ್ತಾ: 24K ರೂ. 16,178, 22K ರೂ. 14,830, 18K ರೂ. 12,134
ಬೆಂಗಳೂರು: 24K ರೂ. 16,178, 22K ರೂ. 14,830, 18K ರೂ. 12,134
ಹೈದರಾಬಾದ್: 24K ರೂ. 16,178, 22K ರೂ. 14,830, 18K ರೂ. 12,134
ಕೇರಳ: 24K ರೂ. 16,178, 22K ರೂ. 14,830, 18K ರೂ. 12,134
ಪುಣೆ: 24K ರೂ. 16,178, 22K ರೂ. 14,830, 18K ರೂ. 12,134
ವಡೋದರಾ: 24K ರೂ. 16,183, 22K ರೂ. 14,835, 18K ರೂ. 12,139
ಅಹಮದಾಬಾದ್: 24K ರೂ. 16,183, 22K ರೂ. 14,835, 18K ರೂ. 12,139
ಬೆಳ್ಳಿ ಬೆಲೆ:
ಅತ್ತ ಚಿನ್ನದ ಏರಿಕೆಯಾದರೂ, ಇಂದು ಬೆಳ್ಳಿ ಬೆಲೆ ಕೊಂಚ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹285 ರೂ. ಆಗಿದ್ದು, ನಿನ್ನೆ ₹300 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹15 ರೂ. ಕುಸಿತ ಕಂಡಿದೆ. 8 ಗ್ರಾಂ ಬೆಳ್ಳಿ ದರ ₹2,280 ರೂ. ಆಗಿದ್ದು, ನಿನ್ನೆ ₹2,400 ರೂ. ಇತ್ತು. 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,850 ರೂ., 100 ಗ್ರಾಂ ಬೆಳ್ಳಿ ದರ ₹28,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,85,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 24ರ ವರದಿ ಪ್ರಕಾರ, ಜಿಎಂಟಿ 0125 ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.41% ರಷ್ಟು ಕುಸಿದು, 5,182.51 ಕ್ಕೆ ತಲುಪಿದೆ.
More From GoodReturns

Silver Rate Today: ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ; ಬೆಳ್ಳಿ ಬೆಲೆ ಇಂದೂ ಸ್ಥಿರ

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ, ಚಿನ್ನದ ಬೆಲೆ ಕುಸಿತ! 3,000 ರೂ. ಇಳಿಕೆ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Bengaluru Gold Rate: ಜಾಗತಿಕ ಉದ್ವಿಗ್ನತೆ ನಡುವೆಯೂ ಚಿನ್ನದ ಬೆಲೆ ಭಾರಿ ಇಳಿಕೆ…ದಿಢೀರ್ 32,900 ರೂ. ಕುಸಿತ!

Gold Rate Today: ದಿಢೀರ್ ಏರಿಕೆ ಕಂಡ ಚಿನ್ನದ ಬೆಲೆ! 3,160 ರೂ. ಭಾರೀ ಹೆಚ್ಚಳ

Gold Rate Today: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 2,100 ರೂ ಇಳಿಕೆ

Gold Price Today: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಭಾನುವಾರವೂ ಚಿನ್ನದ ಬೆಲೆ ಏರಿಕೆ...ದಿಢೀರ್ 40,000 ಹೆಚ್ಚಳ!

Monday Gold Prediction: ಚಿನ್ನದ ಮೇಲೆ ಪ್ರಭಾವ ಬೀರುತ್ತ ಇಸ್ರೇಲ್-ಇರಾನ್ ವಾರ್! ಮತ್ತೆ ಬೆಲೆ ಏರಿಕೆಯಾಗುತ್ತಾ?

Silver Price: ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಎಷ್ಟಿದೆ? ನಗರವಾರು ಬೆಲೆಗಳನ್ನು ಇಲ್ಲಿ ತಿಳಿಯಿರಿ

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?



Click it and Unblock the Notifications