ಫೆಬ್ರವರಿ 2024 ರಲ್ಲಿ ರಾಜ್ಯಗಳ ಜಿಎಸ್‌ಟಿ ಸಂಗ್ರಹ, ಸಂಪೂರ್ಣ ವಿವರ

ಬೆಂಗಳೂರು, ಮಾರ್ಚ್‌ 2: ಫೆಬ್ರವರಿ 2024 ರಲ್ಲಿ ಜಿಎಸ್‌ಟಿ ಸಂಗ್ರಹಣೆಗಳು ಶೇಕಡಾ 12.5 ರಷ್ಟು ಏರಿಕೆಯಾಗಿದ್ದು, ದೇಶೀಯ ಮಾರಾಟ ಮತ್ತು ಆಮದುಗಳ ಹೆಚ್ಚಳದಿಂದ ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 1.68 ಲಕ್ಷ ಕೋಟಿ ರೂ. ಏರಿಕೆಯಾಗಿದೆ.

ಇದರೊಂದಿಗೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಫೆಬ್ರವರಿಯಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 18.40 ಲಕ್ಷ ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.11.7ರಷ್ಟು ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯವಾರು ಜಿಎಸ್‌ಟಿ ಸಂಗ್ರಹ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಫೆಬ್ರವರಿ 2024 ರಲ್ಲಿ ರಾಜ್ಯಗಳ ಜಿಎಸ್‌ಟಿ ಸಂಗ್ರಹ, ವಿವರ

ಮಹಾರಾಷ್ಟ್ರ - 27,065 ಕೋಟಿ
ಕರ್ನಾಟಕ - 12,815 ಕೋಟಿ
ಗುಜರಾತ್ - 11,029 ಕೋಟಿ
ತಮಿಳುನಾಡು - 9,713 ಕೋಟಿ
ಹರಿಯಾಣ - 8,269 ಕೋಟಿ
ಉತ್ತರ ಪ್ರದೇಶ - 8,054 ಕೋಟಿ
ದೆಹಲಿ - 5,544 ಕೋಟಿ
ಪಶ್ಚಿಮ ಬಂಗಾಳ - 5,357 ಕೋಟಿ
ಒಡಿಶಾ - 5,136 ಕೋಟಿ
ರಾಜಸ್ಥಾನ - 4,211 ಕೋಟಿ
ಆಂಧ್ರಪ್ರದೇಶ - 3,678 ಕೋಟಿ
ಮಧ್ಯಪ್ರದೇಶ - 3,572 ಕೋಟಿ
ಛತ್ತೀಸ್‌ಗಢ - 3,124 ಕೋಟಿ
ಜಾರ್ಖಂಡ್ - 2,933 ಕೋಟಿ
ಕೇರಳ - 2,688 ಕೋಟಿ
ಪಂಜಾಬ್ - 1,955 ಕೋಟಿ
ಉತ್ತರಾಖಂಡ - 1,525 ಕೋಟಿ
ಬಿಹಾರ - 1,491 ಕೋಟಿ
ಅಸ್ಸಾಂ - 1,390 ಕೋಟಿ
ಹಿಮಾಚಲ ಪ್ರದೇಶ - 746 ಕೋಟಿ
ಗೋವಾ - 581 ಕೋಟಿ
ಜಮ್ಮು& ಕಾಶ್ಮೀರ - 532 ಕೋಟಿ
ಸಿಕ್ಕಿಂ - 299 ಕೋಟಿ
ಮೇಘಾಲಯ - 193 ಕೋಟಿ
ಅರುಣಾಚಲ ಪ್ರದೇಶ - 101 ಕೋಟಿ
ತ್ರಿಪುರ - 85 ಕೋಟಿ
ಮಣಿಪುರ - 56 ಕೋಟಿ
ನಾಗಾಲ್ಯಾಂಡ್ - 51 ಕೋಟಿ
ಮಿಜೋರಾಂ - 49 ಕೋಟಿ
ಲಡಾಖ್ - 35 ಕೋಟಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+