For Quick Alerts
ALLOW NOTIFICATIONS  
For Daily Alerts

ಎಲ್ಲ ವಿಮಾ ಕಂಪನಿಗಳು 'ಕೊರೊನಾ ಕವಚ' ಪಾಲಿಸಿ ತರಲೇಬೇಕು

|

ಬೆಂಗಳೂರು: ದೇಶದಲ್ಲಿ ಕೊರೊನಾವೈರಸ್ ಹಾವಳಿ ವ್ಯಾಪಕವಾಗುತ್ತಿದೆ. ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

 

ಹೀಗಾಗಿ ಕೊರೊನಾವೈರಸ್ ಸೋಂಕು ಪೀಡಿತ ರೋಗಿಗಳಿಗೆ ಆಸ್ಪತ್ರೆ ವೆಚ್ಚ ಭರಿಸಲು ನೆರವಾಗಲು ಎಲ್ಲ ವಿಮಾ ಕಂಪನಿಗಳು ಪ್ರತ್ಯೇಕ ವಿಮಾ ಪಾಲಿಸಿಗಳನ್ನು ಬಿಡುಗಡೆ ಮಾಡಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಮಾ ಕಂಪನಿಗಳಿಗೆ ಆದೇಶ ಮಾಡಿದೆ.

 

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ನಾವು ಭಾರತದ ಜೊತೆ ಕೈ ಜೋಡಿಸುತ್ತೇವೆ: ಟ್ರಂಪ್ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ನಾವು ಭಾರತದ ಜೊತೆ ಕೈ ಜೋಡಿಸುತ್ತೇವೆ: ಟ್ರಂಪ್

ಎಲ್ಲ ವಿಮಾ ಕಂಪನಿಗಳು ಒಂದು ನಿರ್ಧಿಷ್ಟ ವಿಮೆ ಪರಿಚಯಿಸಬೇಕು. ಅದಕ್ಕೆ ಕೊರೊನಾ ಕವಚ ಎಂದು ಹೆಸರಿಡಬೇಕು. ಒಂಬತ್ತೂವರೆ ತಿಂಗಳ ಅಲ್ಪಾವದಿ ವಿಮೆ ಪರಿಹಾರ ಸೌಲಭ್ಯ ಹೊಂದಿರಬೇಕು. ವಿಮೆ ಪರಿಹಾರ ಮೊತ್ತವು ಕನಿಷ್ಠ 50 ಸಾವಿರ ರುಪಾಯಿಯಿಂದ 5 ಲಕ್ಷದವರೆಗೆ ಇರಬೇಕು ಎಂದು ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಿದೆ.

ಎಲ್ಲ ವಿಮಾ ಕಂಪನಿಗಳು 'ಕೊರೊನಾ ಕವಚ' ಪಾಲಿಸಿ ತರಲೇಬೇಕು

ಪಾಲಿಸಿಯ ಪ್ರಿಮೀಯಂ ಒಂದೇ ಕಂತಿನಲ್ಲಿ ಪಾವತಿಸುವಂತಿರಬೇಕು. ಅದರ ಮೊತ್ತ ಎಲ್ಲ ವರ್ಗದವರಿಗೂ ಕೈಗಟುಕುವಂತಿರಬೇಕು. ಗುಂಪು ವಿಮೆಗೂ ಅವಕಾಶ ಒದಗಿಸಿ ಕೊಡಬೇಕು. ಇಡೀ ದೇಶದಲ್ಲಿ ಒಂದೇ ಪ್ರಿಮೀಯಂ ಮೊತ್ತ ಇರಬೇಕು. ಕನಿಷ್ಠ 14 ದಿನದ ಚಿಕಿತ್ಸಾ ವೆಚ್ಚ ಹೊಂದಿರಬೇಕು. ಜುಲೈ 10 ರೊಳಗೆ ಎಲ್ಲ ವಿಮಾ ಕಂಪನಿಗಳು ತಮ್ಮ ಕೊರೊನಾ ಕವಚ ವಿಮಾ ಪಾಲಿಸಿಗಳನ್ನು ಪ್ರಚುರಪಡಿಸಬೇಕು ಎಂದು ಪ್ರಾಧಿಕಾರ ಹೇಳಿದೆ.

English summary

Health Insurers Must Decide Coronavirus Treatment Requests Within 2 Hours: Irdai

All Insurance Companies Must Issued The Corona Insurance: Insurance Regulatory and Development Authority, All Insurance Companies Must Issued The Corona Insurance: Insurance Regulatory and Development Authority,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X