ಚಿನ್ನದ ಬೆಲೆ ನಿಜಕ್ಕೂ ಭೂಮಿಗಿಂತ ಭಾರವಾಗಿದೆ ಅಂದ್ರೆ ತಪ್ಪಾಗಲ್ಲ. ಏಕೆಂದರೆ ದಿನೇ ದಿನೆ ಚಿನ್ನದ ಬೆಲೆ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಚಿನ್ನವೇ ದೊಡ್ಡ ಆಸ್ತಿ ಎಂದು ಪರಿಗಣಿಸಲಾಗುತ್ತಿದೆ. ಹಾವು-ಏಣಿ ಆಟದಲ್ಲಿ ಸಾಗುತ್ತಿರುವ ಬಂಗಾರದ ಬೆಲೆ, ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ನಿನ್ನೆಗಿಂತ ಇಂದು ಮತ್ತಷ್ಟು ಹೆಚ್ಚಾಗಿದೆ. ಹಾಗಾದ್ರೆ ನಿನ್ನೆಯ ಬೆಲೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಆರಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ ಇಂದು 8 ಸಾವಿರ 35 ರೂ. ಆಗಿದ್ದು ನಿನ್ನೆಗಿಂತ ಇಂದು, 65 ರೂ. ಗಳಷ್ಟು ಏರಿಕೆಯಾಗಿದೆ. ಅಂದರೆ ನಿನ್ನೆಯ ಚಿನ್ನದ ಬೆಲೆ 7.970 ರೂ. ಅದೇ ರೀತಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80,350 ರೂ. ಆಗಿದ್ದು ನಿನ್ನೆಗಿಂತ ಇಂದು 650 ರೂ. ಏರಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನದ ಬೆಲೆ7 ಲಕ್ಷ 97 ಸಾವಿರ ಆಗಿದ್ದು, ನಿನ್ನೆಗಿಂತ ಇಂದಿಗೆ 6,500 ರೂ. ಏರಿಕೆ ಆಗಿದೆ.
ಭಾರತದಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ ಇಂದು 8,765 ರೂ. ಆಗಿದ್ದು, ಇಂದು 70 ರೂ. ಗಳಷ್ಟು ಏರಿಕೆ ಕಂಡಿದೆ. ಹಾಗೆಯೇ 18 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ ಇಂದು 6,574 ರೂ. ಆಗಿದ್ದು ನಿನ್ನೆಗೆ ಹೋಲಿಸಿದರೆ ಇಂದು 53 ರೂ. ಹೆಚ್ಚಳವಾಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,650 ರೂ. ಆಗಿದ್ದು ನಿನ್ನೆಗಿಂತ ಇಂದು 700 ರೂ. ಏರಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನದ ಬೆಲೆ 8 ಲಕ್ಷ 76 ಸಾವಿರದ 500 ಆಗಿದ್ದು, ನಿನ್ನೆಗಿಂತ ಇಂದಿಗೆ 7000 ರೂ. ಏರಿಕೆ ಆಗಿದೆ.
ಭಾರತದಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ಬೆಲೆ
ಹಾಗೆಯೇ 18 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ ಇಂದು 6,574 ರೂ. ಆಗಿದ್ದು ನಿನ್ನೆಗೆ ಹೋಲಿಸಿದರೆ ಇಂದು 53 ರೂ. ಹೆಚ್ಚಳವಾಗಿದೆ. ಅದೇ ರೀತಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 65,740 ರೂ. ಆಗಿದ್ದು ನಿನ್ನೆಗಿಂತ ಇಂದು 530 ರೂ. ಏರಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನದ ಬೆಲೆ 6 ಲಕ್ಷ 57 ಸಾವಿರದ 400 ಆಗಿದ್ದು, ನಿನ್ನೆಗಿಂತ ಇಂದಿಗೆ 5,300 ರೂ. ಏರಿಕೆ ಆಗಿದೆ.
ಇಂದಿನ ಸ್ಪಾಟ್ ಗೋಲ್ಡ್ ಬೆಲೆ
ಸಿಎನ್‌ಬಿಸಿ ವರದಿ ಪ್ರಕಾರ ಸ್ಪಾಟ್ ಗೋಲ್ಡ್ ಬೆಲೆ 0.2% ನಷ್ಟು ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $2,928.52 ಆಗಿದೆ. ಹಾಗೆಯೇ ಯುಎಸ್ ಚಿನ್ನದ ಬೆಲೆಯಲ್ಲಿ 0.1% ನಷ್ಟು ಇಳಿದಿದ್ದು $2,945.90ಗೆ ವಹಿವಾಟು ನಡೆದಿದೆ. ಇದರ ಜೊತೆಗೆ ಸ್ಪಾಟ್ ಸಿಲ್ವರ್ ಬೆಲೆಯು ಕೂಡ 0.9% ಕುಸಿದಿದ್ದು ಪ್ರತಿ ಔನ್ಸ್‌ಗೆ $32.57 ಸ್ಥಿರವಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ನಗರ 22k 24k 18k
ಚೆನ್ನೈ ₹8,035 ₹8,765 ₹6,610
ಮುಂಬೈ ₹8,035 ₹8,765 ₹6,574
ದೆಹಲಿ ₹8,045 ₹8,780 ₹6,582
ಕೋಲ್ಕತ್ತ ₹8,035 ₹8,765 ₹6,574
ಬೆಂಗಳೂರು ₹8,035 ₹8,765 ₹6,574
ಹೈದರಾಬಾದ್ ₹8,035 ₹8,765 ₹6,574
ಕೇರಳ ₹8,035 ₹8,765 ₹6,574
ಪುಣೆ ₹8,035 ₹8,765 ₹6,574
ವಡೋದರ ₹8,040 ₹8,770 ₹6,578
ಅಹಮದಾಬಾದ್ ₹8,040 ₹8,770 ₹6,578


Click it and Unblock the Notifications