ನವದೆಹಲಿ, ಏಪ್ರಿಲ್ 1: ಮಾರ್ಚ್ 2024 ರಲ್ಲಿ ಎರಡನೇ ಬಾರಿಗೆ ದಾಖಲೆಯ ಸರಕು ಸೇವಾ ತೆರಿಗೆ ಸಂಗ್ರಹವಾಗಿದೆ. ಕಳೆದ ತಿಂಗಳು 1,78,484 ಕೋಟಿ ರೂಪಾಯಿ ಮಾಸಿಕ ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ.
ದೇಶದ ವಿವಿಧ ರಾಜ್ಯಗಳ ಜಿಎಸ್‌ಟಿ ಆದಾಯ ಸಂಗ್ರಹ ಇಂತಿದೆ.
ಮಹಾರಾಷ್ಟ್ರ - 27,688 ಕೋಟಿ
ಕರ್ನಾಟಕ - 13,014 ಕೋಟಿ
ಗುಜರಾತ್ - 11,392 ಕೋಟಿ
ತಮಿಳುನಾಡು - 11,017 ಕೋಟಿ
ಹರಿಯಾಣ - 9,545 ಕೋಟಿ
ಉತ್ತರ ಪ್ರದೇಶ - 9,087 ಕೋಟಿ
ದೆಹಲಿ - 5,820 ಕೋಟಿ
ಪಶ್ಚಿಮ ಬಂಗಾಳ - 5,473 ಕೋಟಿ
ತೆಲಂಗಾಣ - 5,399 ಕೋಟಿ
ಒಡಿಶಾ - 5,109 ಕೋಟಿ
ರಾಜಸ್ಥಾನ - 4,798 ಕೋಟಿ

ಆಂಧ್ರಪ್ರದೇಶ - 4,082 ಕೋಟಿ
ಮಧ್ಯಪ್ರದೇಶ - 3,974 ಕೋಟಿ
ಜಾರ್ಖಂಡ್ - 3,243 ಕೋಟಿ
ಛತ್ತೀಸ್‌ಗಢ - 3,143 ಕೋಟಿ
ಕೇರಳ - 2,598 ಕೋಟಿ
ಪಂಜಾಬ್ - 2,090 ಕೋಟಿ
ಬಿಹಾರ - 1,991 ಕೋಟಿ
ಅಸ್ಸಾಂ - 1,543 ಕೋಟಿ
ಉತ್ತರಾಖಂಡ - 1,730 ಕೋಟಿ
ಹಿಮಾಚಲ ಪ್ರದೇಶ - 852 ಕೋಟಿ
ಜಮ್ಮು ಮತ್ತು ಕಾಶ್ಮೀರ - 601 ಕೋಟಿ
ಗೋವಾ - 565 ಕೋಟಿ
ಸಿಕ್ಕಿಂ - 303 ಕೋಟಿ
ಮೇಘಾಲಯ - 213 ಕೋಟಿ
ಅರುಣಾಚಲ ಪ್ರದೇಶ - 168 ಕೋಟಿ
ತ್ರಿಪುರ - 121 ಕೋಟಿ
ನಾಗಾಲ್ಯಾಂಡ್ - 83 ಕೋಟಿ
ಮಣಿಪುರ - 69 ಕೋಟಿ
ಮಿಜೋರಾಂ - 50 ಕೋಟಿ.


Click it and Unblock the Notifications