Silver Price India: ಕೊನೆಗೂ ಪಾತಾಳಕ್ಕಿಳಿದ ಬೆಳ್ಳಿ ಬೆಲೆ! ಬರೋಬ್ಬರಿ 2000 ಇಳಿಕೆ

ಅಬ್ಬಾ, ಕೊನೆಗೂ ಗ್ರಾಹಕರ ನಿರೀಕ್ಷೆಯಂತೆ ಇಳಿಕೆಯಾಯ್ತು ನೋಡಿ ಬೆಳ್ಳಿ ದರ. ಯಾವಾಗ ಬೆಳ್ಳಿ ದರ ಇಳಿಕೆಯಾಗುತ್ತೆ ಅನ್ನೋ ಚಿಂತೆಯಲ್ಲಿದ್ದವರಿಗೆ, ಇಂದು ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕಿದೆ. ಭಾರತದಲ್ಲಿ ಬೆಳ್ಳಿ ದರ ಸತತ ಮೂರನೇ ದಿನ ಭಾರೀ ಇಳಿಕೆಯ ಹಾದಿಯಲ್ಲಿದೆ. ಹಾಗಿದ್ರೆ ಇಂದು ಬೆಳ್ಳಿ ದರ ಎಷ್ಟು ಕುಸಿತವಾಗಿದೆ? ಒಟ್ಟು ಬೆಲೆ ಎಷ್ಟಿದೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೊನೆಗೂ ಪಾತಾಳಕ್ಕಿಳಿದ ಬೆಳ್ಳಿ ಬೆಲೆ! ಬರೋಬ್ಬರಿ 2000 ಇಳಿಕೆ

ಫೆಬ್ರವರಿ 2, 2026ರ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಮಂಗಳವಾರ, ಬೆಳಿಗ್ಗೆ 11:43ರ ಹೊತ್ತಿಗೆ ಬೆಳ್ಳಿ ದರ 2,52,077 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗಿಂತ ಇಂದು 6.69% ಏರಿಕೆಯಾಗಿದೆ. ಹಾಗಿದ್ರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೆಳ್ಳಿ ದರ ಎಷ್ಟು ಇಳಿಕೆಯಾಗಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಬೆಳ್ಳಿ ದರದಲ್ಲಿ ಭಾರೀ ಕುಸಿತ ಕಂಡಿದೆ. 1 ಗ್ರಾಂ ಬೆಳ್ಳಿದರ ಇಂದು ₹280 ರೂ. ಆಗಿದ್ದು, ನಿನ್ನೆ ₹300 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್‌ ₹20 ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ಇಂದು ₹2,240 ರೂ. ಆಗಿದ್ದು, ನಿನ್ನೆ 2,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹160 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ಇಂದು ₹2,800 ರೂ. ತಲುಪಿದ್ದು, ನಿನ್ನೆ ₹3,000 ರೂ. ಇತ್ತು. ಒಂದೇ ದಿನದಲ್ಲಿ ಬರೋಬ್ಬರಿ ₹200 ರೂ. ಕುಸಿತ ಕಂಡಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ. ಆಗಿದ್ದು, ನಿನ್ನೆ ₹30,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹2,000 ರೂ. ಇಳಿಕೆಯಾಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ಬೆಲೆ ₹2,80,000 ರೂ. ಆಗಿದ್ದು, ನಿನ್ನೆ ₹3,00,000 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್‌ ₹20,000 ರೂ. ಇಳಿಕೆಯಾಗಿದೆ.

ಭಾರತದಲ್ಲಿ ಚಿನ್ನದ ದರ:
ಭಾರತದಲ್ಲಿ ಇಂದು ಚಿನ್ನದ ಬೆಲೆ ಕೂಡಾ ಭಾರೀ ಇಳಿಕೆ ಕಂಡಿದೆ. 24K ಚಿನ್ನದ ಬೆಲೆ 15,175 ರೂ. ಆಗಿದ್ದು, 22K ಚಿನ್ನದ ಬೆಲೆ 13,910 ರೂ., 18K ಚಿನ್ನದ ಬೆಲೆ 11,381 ರೂ. ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಬೆಳ್ಳಿ ದರ ಭಾರೀ ಏರಿಕೆಯಾಗಿತ್ತು. ಆದ್ರೆ ಕಳೆದ 3 ದಿನಗಳಿಂದ ಬೆಳ್ಳಿ ದರ ಇಳಿಕೆಯ ಹಾದಿ ಹಿಡಿದಿದೆ. ಆ ಪ್ರಕಾರ 10 ಗ್ರಾಂ ಬೆಳ್ಳಿ ದರ ಇಂದು ₹2,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ., 1000 ಗ್ರಾಂ ಬೆಳ್ಳಿ ದರ ₹2,80,000 ರೂ. ಆಗಿದೆ. ನಿನ್ನೆಗಿಂತ ಇಂದು ದಿಢೀರ್‌ ಪ್ರತೀ ಗ್ರಾಂನಲ್ಲಿ 20 ರೂ. ಇಳಿಕೆಯಾಗಿದೆ.

ಚೆನ್ನೈನಲ್ಲಿ ಬೆಳ್ಳಿ ದರ ಎಷ್ಟಿದೆ?
ಇಂದು ಚೆನ್ನೈನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಚೆನ್ನೈನಲ್ಲಿ 2,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 2,80,000 ರೂ. ಆಗಿದೆ. ಬೇರೆ ನಗರಗಳಷ್ಟೇ ಇಂದು ಚೆನ್ನೈನಲ್ಲೂ ಬೆಳ್ಳಿ ದರ ತಲುಪಿದೆ.

ಮುಂಬೈ ಬೆಳ್ಳಿ ದರ:
ಮಾಯಾನಗರಿ ಮುಂಬೈನಲ್ಲೂ ಬೆಳ್ಳಿ ದರ ಕುಸಿತ ಕಂಡಿದೆ. ಆ ಪ್ರಕಾರ ಇಂದು 10 ಗ್ರಾಂ ಬೆಳ್ಳಿ ದರ ₹2,800 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ., 1 ಕೆಜಿ ಬೆಳ್ಳಿ ಬೆಲೆ 2,80,000 ರೂ. ಆಗಿದೆ.

ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹28,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 2,80,000 ರೂ. ಆಗಿದೆ.

ದೆಹಲಿ ಬೆಳ್ಳಿ ದರ:
ದೆಹಲಿಯಲ್ಲಿ ಇಂದು ಬೆಳ್ಳಿ ದರ ಇಳಿಕೆಯಲ್ಲಿದೆ. 10 ಗ್ರಾಂ ಬೆಳ್ಳಿ ದರ 2,800 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹2,80,000 ರೂ. ಆಗಿದೆ.

MCX ಬೆಳ್ಳಿ ದರ:
ಫೆಬ್ರವರಿ 2, 2026ರ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಮಂಗಳವಾರ, ಬೆಳಿಗ್ಗೆ 11:43ರ ಹೊತ್ತಿಗೆ ಬೆಳ್ಳಿ ದರ 2,52,077 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗಿಂತ ಇಂದು 6.69% ಏರಿಕೆಯಾಗಿದೆ.

ಸ್ಪಾಟ್‌ ಬೆಳ್ಳಿ ದರ:
ಫೆಬ್ರವರಿ 3ರ ವರದಿ ಪ್ರಕಾರ, ಬೆಳ್ಳಿ ದರ ಮಂಗಳವಾರ $86.84 ಆಗಿದ್ದು. ಹಿಂದಿನ ವಹಿವಾಟುಗಳಿಗೆ ಹೋಲಿಸಿದ್ರೆ 8.49%% ಇಳಿಕೆ ಏರಿಕೆ ಕಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+