Silver Rate Today: ಮತ್ತೆ 3 ಲಕ್ಷ ತಲುಪಿ, ಪಾತಾಳಕ್ಕಿಳಿದ ಬೆಳ್ಳಿ ದರ! ಗ್ರಾಹಕರಿಗೆ ಜಾಕ್‌ಪಾಟ್‌

ಭಾರತದಲ್ಲಿ ಬೆಳ್ಳಿ ದರವಂತೂ (Silver Rate India) ಕಳೆದ ತಿಂಗಳು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದ್ರೆ ಇದೀಗ ಈ ವಾರದ ಆರಂಭದಿಂದಲೇ ಬೆಳ್ಳಿ ಬೆಲೆ ಕುಸಿತ ಕಾಣುತ್ತಿದೆ. ಇಂದೂ (ಫೆ.5) ಕೂಡಾ ಬೆಳ್ಳಿ ಬೆಲೆ ಭಾರೀ ಇಳಿಕೆಯಾಗಿದೆ. ಹಾಗಿದ್ರೆ ಇಂದು ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮತ್ತೆ 3 ಲಕ್ಷ ತಲುಪಿ, ಪಾತಾಳಕ್ಕಿಳಿದ ಬೆಳ್ಳಿ ದರ!

ಭಾರತದಲ್ಲಿ ಸತತವಾಗಿ ಬೆಳ್ಳಿ ದರ ಇಳಿಕೆಯ ಹಾದಿ ಹಿಡಿದಿದೆ. ಹಾಗಿದ್ರೆ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ ಚಿನ್ನದ ಬೆಲೆ:
ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. 22K ಚಿನ್ನದ ಬೆಲೆ ಇಂದು 15,442 ರೂ., 22K ಚಿನ್ನದ ಬೆಲೆ 14,155 ರೂ., 18K ಚಿನ್ನದ ಬೆಲೆ 11,582 ರೂ. ಆಗಿದೆ.

ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಬೆಳ್ಳಿ ದರ ಪ್ರತೀ ಗ್ರಾಂನಲ್ಲಿ ಭಾರೀ ಕುಸಿತ ಕಂಡಿದೆ. 4 ಲಕ್ಷ ಗಡಿ ದಾಟಿದ್ದ ಬೆಳ್ಳಿ ಬೆಲೆ, ಇದೀಗ ಮತ್ತೆ ಕುಸಿತದ ಹಾದಿ ಹಿಡಿದಿದೆ. ಅದೇ ರೀತಿ 1 ಗ್ರಾಂ ಬೆಳ್ಳಿ ದರ ಇಂದು ₹300 ರೂ. ಆಗಿದ್ದು, ನಿನ್ನೆ ₹320 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹20 ರೂ. ಇಳಿಕೆಯಾಗಿದೆ. 8 ಗ್ರಾಂ ಬೆಳ್ಳಿಯ ದರ ಇಂದು ₹2,400 ರೂ. ಆಗಿದ್ದು, ನಿನ್ನೆ ₹2,560 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್‌ ₹160 ರೂ. ಇಳಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ₹3,000 ರೂ. ಆಗಿದ್ದು, ನಿನ್ನೆ ₹3,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹200 ರೂ. ಕುಸಿತ ಕಂಡಿದೆ. 100 ಗ್ರಾಂ ಬೆಳ್ಳಿ ಬೆಲೆ ₹30,000 ರೂ. ಆಗಿದ್ದು, ನಿನ್ನೆ ₹32,000 ರೂ. ಇತ್ತು. 100 ಗ್ರಾಂ ಬೆಳ್ಳಿ ದರದಲ್ಲಿ ಇಂದು ಒಟ್ಟು ₹2,000 ರೂ. ಕುಸಿತ ಕಂಡಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ದರ ₹3,00,000 ರೂ. ಆಗಿದ್ದು, ನಿನ್ನೆ ₹3,20,000 ರೂ. ಇತ್ತು. ಒಟ್ಟು ₹20,000 ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ
ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಪ್ರಿಯರು ಹೆಚ್ಚು. ಆದರೆ ಇಂದು ಬೆಂಗಳೂರಿಗರಿಗೆ ಜಾಕ್‌ಪಾಟ್‌ ಸಿಕ್ಕಂತಾಗಿದೆ. ಇಂದು 10 ಗ್ರಾಂ ಬೆಳ್ಳಿ ದರ ಬೆಂಗಳೂರಿನಲ್ಲಿ ₹3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ ₹3,00,000 ರೂ. ಆಗಿದೆ.

ಚೆನ್ನೈನಲ್ಲಿ ಬೆಳ್ಳಿ ದರ
ಸಾಮಾನ್ಯವಾಗಿ ಚೆನ್ನೈನಲ್ಲಿ ಬೆಳ್ಳಿ ದರ ಹೆಚ್ಚಾಗಿಯೇ ಇರುತ್ತೆ. ಆದರೆ ಇಂದು ಕುಸಿತ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ 3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ಇಂದು 3,00,000 ರೂ. ಆಗಿದೆ.

ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಬೆಳ್ಳಿ ದರ ಭಾರೀ ಕುಸಿತವಾಗಿದೆ. ಆ ಪ್ರಕಾರ ಇಂದು 10 ಗ್ರಾಂ ಬೆಳ್ಳಿ ದರ ₹3,000 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹30,000 ರೂ., 1 ಕೆಜಿ ಬೆಳ್ಳಿ ಬೆಲೆ 3,00,000 ರೂ. ತಲುಪಿದೆ.

ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಹೈದರಾಬಾದ್‌ನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಇಂದು ₹3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,00,000 ರೂ. ಆಗಿದೆ.

ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲೂ ಇಂದು ಬೆಳ್ಳಿ ದರ ಭಾರೀ ಕುಸಿತ ಕಂಡಿದೆ. 10 ಗ್ರಾಂ ಬೆಳ್ಳಿ ದರ 3,000 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹30,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹3,00,000 ರೂ. ಆಗಿದೆ.

MCX ಬೆಳ್ಳಿ ದರ:
ಫೆಬ್ರವರಿ ೫, 2026ರ ಮನಿ ಕಂಟ್ರೋಲ್‌ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಗುರುವಾರ, ಬೆಳಿಗ್ಗೆ 11:43ರ ಹೊತ್ತಿಗೆ ಬೆಳ್ಳಿ ದರ 2,48,845 ಕ್ಕೆ ತಲುಪಿದೆ. ಹಿಂದಿನ ವಹಿವಾಟಿಗಿಂತ ಇಂದು 7.44% ಇಳಿಕೆಯಾಗಿದೆ.

ಸ್ಪಾಟ್‌ ಬೆಳ್ಳಿ ದರ:
ಫೆಬ್ರವರಿ 5ರ ವರದಿ ಪ್ರಕಾರ, ಬೆಳ್ಳಿ ದರ ಗುರುವಾರ $79.09 ಡಾಲರ್‌ ಆಗಿದ್ದು. ಹಿಂದಿನ ವಹಿವಾಟುಗಳಿಗೆ ಹೋಲಿಸಿದ್ರೆ 6.67% ಇಳಿಮುಖವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+