For Quick Alerts
ALLOW NOTIFICATIONS  
For Daily Alerts

82 ಲಕ್ಷ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಉದ್ಯಮ

|

ಕಳೆದ ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ಟೆಲಿಕಾಂ ಉದ್ಯಮವು 82 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.

ಏಪ್ರಿಲ್ ಗೂ ಮುನ್ನ ಮಾರ್ಚ್ ನಲ್ಲಿ 28 ಲಕ್ಷ ಸಂಪರ್ಕಗಳು ಕಡಿತಗೊಂಡಿದ್ದವು. ಇದು ಲಾಕ್ ಡೌನ್ ಎಫೆಕ್ಟ್ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ವರದಿಯಲ್ಲಿ ತಿಳಿಸಿದೆ.

ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಅತಿ ಹೆಚ್ಚು ಚಂದಾದಾರರನ್ನು ಕಳೆದುಕೊಂಡಿದೆ. ರಿಲಯನ್ಸ್ ಜಿಯೋ ಮಾತ್ರ ಚಂದಾದಾರರನ್ನು ವೃದ್ಧಿಸಿಕೊಂಡಿದೆ.

ಇಳಿಕೆಯಾಗಿದೆ.
 

ಇಳಿಕೆಯಾಗಿದೆ.

ಕೈಗಾರಿಕಾ-ವ್ಯಾಪಕ ಚಂದಾದಾರರ ಸಂಖ್ಯೆ ತಿಂಗಳಿಗೆ ಕ್ರಮವಾಗಿ 2.8 ಮಿಲಿಯನ್ ಮತ್ತು ಮಾರ್ಚ್ ಮತ್ತು ಏಪ್ರಿಲ್ 2020 ರಲ್ಲಿ 8.2 ಮಿಲಿಯನ್ ಇಳಿಕೆಯಾಗಿದೆ.

ಕುಸಿತ ಕಾರಣವಾಗಿದೆ

ಕುಸಿತ ಕಾರಣವಾಗಿದೆ

ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಮತ್ತು ಭಾರ್ತಿ ಏರ್ಟೆಲ್ ಲಿಮಿಟೆಡ್ ನ ಚಂದಾದಾರರ ಸಂಖ್ಯೆಯಲ್ಲಿನ ಇಳಿಕೆಗೆ ಈ ಕುಸಿತ ಕಾರಣವಾಗಿದೆ. ಇದು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಚಂದಾದಾರರ ಬೆಳವಣಿಗೆಯನ್ನು ಸರಿದೂಗಿಸುವುದಕ್ಕಿಂತ ಹೆಚ್ಚಿನದನ್ನು ಹೊಂದಿದೆ.

ಲಾಕ್ ಡೌನ್ ವಿಧಿಸಲಾಗಿತ್ತು

ಲಾಕ್ ಡೌನ್ ವಿಧಿಸಲಾಗಿತ್ತು

ಕೋವಿಡ್ 19 ಮಹಾಮಾರಿ ಹಿನ್ನಲೆಯಲ್ಲಿ ಮಾರ್ಚ್ ಅಂತ್ಯದವರೆಗೆ ಏಕಾಏಕಿ ಲಾಕ್ ಡೌನ್ ವಿಧಿಸಲಾಗಿತ್ತು. ನಂತರ ಏಪ್ರಿಲ್ ತಿಂಗಳ ಪೂರ್ಣ ಅವಧಿಯವರೆಗೆ ಇದು ವಿಸ್ತರಣೆಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾದರು ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ತೀವ್ರ ಪರಿಣಾಮ ಬೀರಿದೆ

ತೀವ್ರ ಪರಿಣಾಮ ಬೀರಿದೆ

ಲಾಕ್‌ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಕುಂಠಿತವಾಗಿದ್ದು ಇದು ಆರ್ಥಿಕತೆಯ ಕ್ಷೇತ್ರಗಳಲ್ಲಿ ತೀವ್ರ ಪರಿಣಾಮ ಬೀರಿದೆ.

English summary

The Telecom Industry Lost 82 Lakh Subscribers in April

The Telecom Industry Lost 82 Lakh Subscribers During The Lockdown
Company Search
COVID-19