ಕಳೆದೆರಡು ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ (Gold Rate) ಭಾರೀ ಇಳಿಕೆಯಾಗಿದ್ದು, ಇಂದು ದಿಢೀರ್ ಎಂದು ಏರಿಕೆ ಕಂಡಿದೆ. ಚಿನ್ನ ಪ್ರಿಯರು ಎರಡು ದಿನದಲ್ಲಿ ಏರಿಕೆಯಾಗಿ ಜನಸಾಮಾನ್ಯರಿಗೆ ಗುಡ್ ನ್ಯೂಸ್ ಕೊಟ್ಟಿತ್ತು. ಆದ್ರೆ ಇದೀಗ ದಿಢೀರ್ ಶಾಕ್ ಕೊಟ್ಟಿದೆ. ಚಿನ್ನದ ಮೇಲಿನ ಹೂಡಿಕೆ, ಬೆಳ್ಳಿ ಹೂಡಿಕೆ ಬೆಸ್ಟ್ ಎಂದು ಹೇಳುತ್ತಾರೆ. ಆದ್ರೆ ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಶಾಕ್ ಆಗಿದ್ದಾರೆ.

ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ:
ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಇದೀಗ ದಿಢೀರ್ ಏರಿಕೆ ಕಂಡಿದೆ. ದೀಪಾವಳಿಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, ಇದೀಗ ದಿಢೀರ್ ಏರಿಕೆ ಕಂಡಿದೆ. ಇದೀಗ 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ ನಿನ್ನೆಗಿಂತ ಇಂದು 208 ರೂ. ಏರಿಕೆಯಾಗಿದೆ. ಅಂದರೆ ಪ್ರತೀ ಗ್ರಾಂ ಬೆಲೆ 13,277 ರೂ. ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 1,06,216 ರೂ. ಆಗಿದ್ದು, ನಿನ್ನೆ 1,04,552 ರೂ ಇತ್ತು. ಈ ಮೂಲಕ ಒಂದೇ ದಿನದಲ್ಲಿ 1,664 ರೂ.ನಷ್ಟು ಏರಿಕೆಯಾಗಿದೆ. ಅದೇ ರೀತಿ 10 ಚಿನ್ನದ ಬೆಲೆ 1,32,770 ರೂಪಾಯಿ ಆಗಿದ್ದು, 2,080 ರೂ.ನಷ್ಟು ದಿಢೀರ್ ಏರಿಕೆಯಾಗಿದೆ. 100 ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದ್ದು, ಇಂದು 13,27,700 ರೂ. ಆಗಿದ್ದು, ನಿನ್ನೆ 13,06,900 ರೂ. ಇತ್ತು. ಒಟ್ಟು 20,800 ರೂ. ಆಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
24K ಚಿನ್ನಕ್ಕೆ ಹೋಲಿಸಿದ್ರೆ ಬೆಲೆಯಲ್ಲಿ 22K ಚಿನ್ನದ ಬೆಲೆ ಭಾರೀ ಕಡಿಮೆ ಬೆಲೆಗೆ ಸಿಗುತ್ತೆ. 22K ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಏರಿಕೆಯಾಗಿದ್ದು, 22K ಚಿನ್ನದ ಬೆಲೆ ಇಂದು 12,170 ರೂ. ಆಗಿದ್ದು, ನಿನ್ನೆ 11,980 ರೂ. ಇತ್ತು. ಒಂದೇ ದಿನದಲ್ಲಿ ಪ್ರತೀ ಗ್ರಾಂ ಬೆಲೆಯಲ್ಲಿ ದಿಢೀರ್ ಅಂತ 190 ರೂ. ಏರಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ 97,360 ರೂಪಾಯಿ ಆಗಿದ್ದು, ನಿನ್ನೆ 95,840 ರೂ. ಇತ್ತು. ನಿನ್ನೆಗಿಂತ ಇಂದು 1,520 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,21,700 ರೂ. ಇದ್ದು, ನಿನ್ನೆ 1,19,800 ರೂ ಇತ್ತು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲೂ ಒಟ್ಟು 19,000 ರೂ.ನಷ್ಟು ಏರಿಕೆ ಕಂಡಿದ್ದು, ಒಟ್ಟು ಬೆಲೆ 12,17,000 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆಯಲ್ಲೂ ಗ್ರಾಂನಲ್ಲಿ ನಿನ್ನೆಗೆ ಹೋಲಿಸಿದ್ರೆ ಇಂದು ಭಾರೀ ಏರಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 9,958 ರೂಪಾಯಿ ಆಗಿದ್ದು, ನಿನ್ನೆ 9,802 ರೂ. ಇತ್ತು. ಅಂದರೆ ಒಂದೇ ದಿನದಲ್ಲಿ 156 ರೂ.ನಷ್ಟು ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಕೂಡಾ ಇಂದು 79,664 ರೂ. ಆಗಿದ್ದು, ನಿನ್ನೆ 78,416 ರೂ. ಆಗಿದೆ. ಈ ಮೂಲಕ ಒಟ್ಟು 1,248 ರೂ. ಏರಿಕೆಯಾಗಿದೆ. 10 ಚಿನ್ನದ ಬೆಲೆಯೂ ಇಂದು ದಿಢೀರ್ ಏರಿಕೆಯಾಗಿ 99,580 ರೂ. ಆಗಿದ್ದು, 100 ಚಿನ್ನದ ಬೆಲೆ ಇಂದು 9,95,800 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 13,288, 22K ರೂ. 12,180, 18K ರೂ. 10,060
ಮುಂಬೈ: 24K ರೂ. 13,277, 22K ರೂ. 12,170, 18K ರೂ. 9,958
ದೆಹಲಿ: 24K ರೂ. 13,292, 22K ರೂ. 12,185, 18K ರೂ. 9,973
ಕೋಲ್ಕತ್ತಾ: 24K ರೂ. 13,277, 22K ರೂ. 12,170, 18K ರೂ. 9,958
ಬೆಂಗಳೂರು: 24K ರೂ. 13,277, 22K ರೂ. 12,170, 18K ರೂ. 9,958
ಹೈದರಾಬಾದ್: 24K ರೂ. 13,277, 22K ರೂ. 12,170, 18K ರೂ. 9,958
ಕೇರಳ: 24K ರೂ. 13,277, 22K ರೂ. 12,170, 18K ರೂ. 9,958
ಪುಣೆ: 24K ರೂ. 13,277, 22K ರೂ. 12,170, 18K ರೂ. 9,958
ವಡೋದರಾ: 24K ರೂ. 13,282, 22K ರೂ. 12,175, 18K ರೂ. 9,963
ಅಹಮದಾಬಾದ್: 24K ರೂ. 13,282, 22K ರೂ. 12,175, 18K ರೂ. 9,963
ಬೆಳ್ಳಿ ಬೆಲೆ ಹೇಗಿದೆ?
ಅತ್ತ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಈ ಮೂಲಕ ದೀಪಾವಳಿಯಂದು ಬೆಳ್ಳಿ ಖರೀದಿಸಬೇಕೆಂದುಕೊಂಡವರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ನಿನ್ನೆಗಿಂತಲೂ ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆಯಾಗಿದ್ದು, ಇಂದು 1 ಗ್ರಾಂ ಬೆಳ್ಳಿ ಬೆಲೆ 170 ರೂ. ಆಗಿದ್ದು, ನಿನ್ನೆ 172 ರೂ. ಬೆಲೆ ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ 1,360 ರೂಪಾಯಿಯಾಗಿದ್ದು, ನಿನ್ನೆ 1,376 ರೂ. ಇತ್ತು. 10 ಗ್ರಾಂ ಬೆಳ್ಳಿ ದರ ಇಂದು 1,700 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಹತ್ತು ಗ್ರಾಂ ಬೆಳ್ಳಿಯಲ್ಲಿ 20 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 17,000 ರೂ. ಆಗಿದೆ.
ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಕೊಂಚ ಇಳಿಕೆಯಾಗಿದೆ. ಆದ್ದರಿಂದ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುವವರು ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡು ಹೂಡಿಕೆ ಮಾಡಿದ್ರೆ ಉತ್ತಮ.
More From GoodReturns

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ



Click it and Unblock the Notifications