For Quick Alerts
ALLOW NOTIFICATIONS  
For Daily Alerts

ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?

ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭವಾಗಿ ಕೈಗೆ ಸಿಗಬೇಕು ಎನ್ನೋದು ಎಲ್ಲರ ಹೆಬ್ಬಯಕೆ! ತುಂಬಾ ಕಡಿಮೆ ಸಮಯದಲ್ಲಿ, ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸೇವಾ ಸೌಲಭ್ಯಗಳು ಸಿಗುವಂತಿರಬೇಕೆಂದು ಬಯಸುತ್ತೇವೆ. ಮೊಬೈಲ್ ಬಂದ ಮೇಲಂತೂ ಹೆಚ್ಚು ಅಲೆಯಬೇಕಾಗಿಲ್ಲ

By Siddu
|

ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭವಾಗಿ ಕೈಗೆ ಸಿಗಬೇಕು ಎನ್ನೋದು ಎಲ್ಲರ ಹೆಬ್ಬಯಕೆ! ತುಂಬಾ ಕಡಿಮೆ ಸಮಯದಲ್ಲಿ, ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸೇವಾ ಸೌಲಭ್ಯಗಳು ಸಿಗುವಂತಿರಬೇಕೆಂದು ಬಯಸುತ್ತೇವೆ. ಮೊಬೈಲ್ ಬಂದ ಮೇಲಂತೂ ಹೆಚ್ಚು ಅಲೆಯಬೇಕಾಗಿಲ್ಲ!!
ಬ್ಯಾಂಕ್ ಗೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೆಟ್ಮೆಂಟ್ ಪಡೆಯಲು ಹಲವು ಮಾರ್ಗಗಳಿವೆ. ನಿಮ್ಮ ಮೊಬೈಲ್ ಮೂಲಕ ಒಂದು ಮಿಸ್ಡ್ ಕಾಲ್ ಮಾಡಿದರೆ ಸಾಕು ಬ್ಯಾಂಕ್ ಬ್ಯಾಲೆನ್ಸ್ ವಿವರ ಸಿಗುತ್ತದೆ.

ಒಂದು ಮಿಸ್ಡ್ ಕಾಲ್ ಮೂಲಕ ಬ್ಯಾಂಕಿಗ್ ವಿವರ ಸೌಲಭ್ಯ ನೀಡುತ್ತಿರುವ ಬ್ಯಾಂಕುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದ್ದು, ಅವುಗಳು ಒದಗಿಸಿರುವ ಈ ಕೆಳಗಿನ ನಂಬರ್ ಗಳಿಗೆ ಮಿಸ್ಡ್ ಕಾಲ್ ಮಾಡಿ ಮಾಹಿತಿ ಪಡೆಯಿರಿ. ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಎಸ್ಬಿಐ ಹಾಗು ಸಹವರ್ತಿ ಬ್ಯಾಂಕ್

ಎಸ್ಬಿಐ ಹಾಗು ಸಹವರ್ತಿ ಬ್ಯಾಂಕ್

ಎಸ್ಬಿಐ ಹಾಗು ಅದರ ಸಹವರ್ತಿ ಬ್ಯಾಂಕುಗಳ ವಿವರ ಇಲ್ಲಿದೆ.

ನ್ಯಾಷನಲ್ ಬ್ಯಾಂಕ್

ನ್ಯಾಷನಲ್ ಬ್ಯಾಂಕ್

ನ್ಯಾಷನಲ್ ಬ್ಯಾಂಕ್ ವಿವರ ಇಲ್ಲಿದೆ.

ನ್ಯಾಷನಲ್ ಬ್ಯಾಂಕ್

ನ್ಯಾಷನಲ್ ಬ್ಯಾಂಕ್

ನ್ಯಾಷನಲ್ ಬ್ಯಾಂಕ್ ವಿವರ ಇಲ್ಲಿದೆ.

ಖಾಸಗಿ ಬ್ಯಾಂಕ್

ಖಾಸಗಿ ಬ್ಯಾಂಕ್

ಖಾಸಗಿ ಬ್ಯಾಂಕ್ ವಿವರ ಇಲ್ಲಿದೆ.

ಖಾಸಗಿ ಬ್ಯಾಂಕ್

ಖಾಸಗಿ ಬ್ಯಾಂಕ್

ಖಾಸಗಿ ಬ್ಯಾಂಕ್ ವಿವರ ಇಲ್ಲಿದೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕ್

ಪಬ್ಲಿಕ್ ಸೆಕ್ಟರ್ ಬ್ಯಾಂಕ್

ಭಾರತೀಯ ಮಹಿಳಾ ಬ್ಯಾಂಕ್ - 09212438888
ಐಡಿಬಿಐ ಬ್ಯಾಂಕ್ - 09212993399

ಎಸ್ಎಂಎಸ್ ಮತ್ತು ಫೋನ್ ಬ್ಯಾಂಕಿಂಗ್

ಎಸ್ಎಂಎಸ್ ಮತ್ತು ಫೋನ್ ಬ್ಯಾಂಕಿಂಗ್

ಇದು ಪಾಸ್ ಬುಕ್, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಎಟಿಎಂ ಗಳ ಮಾಹಿತಿಯನ್ನು ಹೇಗೆ ಅಪ್ಡೇಟ್ ಮಾಡುವುದು ಎಂಬುದನ್ನು ಒಳಗೊಂಡಿರುತ್ತದೆ.
ಎಸ್ಎಂಎಸ್ ಮತ್ತು ಫೋನ್ ಬ್ಯಾಂಕಿಂಗ್ ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ವಿಧಾನಗಳ ಮೂಲಕ ಸೇವೆ ಪಡೆಯಲು ಸ್ಮಾರ್ಟ್ ಫೋನ್ ಮತ್ತು ಇಂಟರ್‌ನೆಟ್ ಸಂಪರ್ಕ ಇರಬೇಕು. ಎಸ್ಎಂಎಸ್ ಮತ್ತು ಫೋನ್ ಬ್ಯಾಂಕಿಂಗ್ ಕಾಲ್ ಸೇವೆಗಳಿಗೆ ಶುಲ್ಕಗಳು ಅನ್ವಯವಾಗುತ್ತವೆ.

ಮಿಸ್ಡ್ ಕಾಲ್ ಬ್ಯಾಂಕಿಂಗ್ ಪ್ರಯೋಜನಗಳು

ಮಿಸ್ಡ್ ಕಾಲ್ ಬ್ಯಾಂಕಿಂಗ್ ಪ್ರಯೋಜನಗಳು

* ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ
* ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಸಂಪೂರ್ಣ ಉಚಿತ
* ಲ್ಯಾಂಡ್ ಲೈನ್ ಈ ಸೇವೆ ಪಡೆಯಲು ಆಗುವುದಿಲ್ಲ.
* ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಪಡೆಯಲು ನೋಂದಾಯಿಸಬೇಕು.

Read more about: banking mobile money epf finance news
English summary

List Of All Bank Numbers To Use For Missed Call Banking

There are multiple ways to check your bank balance and to get mini statments. These include details measures on how to update your pass book at banks, at the ATM, mobile banking, internet banking.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X