ಭಾರತದಲ್ಲಿ ಏರ್ಪೋರ್ಟ್ ಲಾಂಜ್ ಪ್ರವೇಶಕ್ಕಾಗಿ ಅತ್ಯುತ್ತಮ ಕ್ರೆಡಿಟ್ ಕಾರ್ಡ್‌ಗಳು ಇಲ್ಲಿವೆ ತಿಳಿಯಿರಿ

ಇನ್ಮೇಲೆ ವಿಮಾನ ನಿಲ್ದಾಣದ ಲಾಂಜ್‌ ಅನ್ನು ನೀವು ಕೂಡ ಪ್ರವೇಶ ಮಾಡಬಹುದು. ಈ ಕ್ರಡಿಟ್‌ ಕಾರ್ಡ್‌ನೊಂದಿಗೆ ನೀವು ಭಾರತ ಹಾಗು ಅದರಾಚೆಗೆ ಲಾಂಜ್‌ನ ಸೌಕರ್ಯಗಳನ್ನ ನೀವು ಪಡೆಯಬಹುದು. ಎಲ್ಲಾ ಕ್ರೆಡಿಟ್‌ ಕಾರ್ಡ್‌ಗಳು ಕೂಡ ಇಂತಹ ಉತ್ತಮ ಆಫರ್‌ಗಳನ್ನ ನೀಡುವುದಿಲ್ಲ. ಆದ್ರೆ ಈ ಎರಡು ಪ್ರಮುಖ ಕಾರ್ಡ್‌ಗಳು ನಿಮಗೆ ಭಾರತದಲ್ಲಿ ಏರ್‌ಪೋರ್ಟ್‌ ಲಾಂಜ್‌ಗಳಲ್ಲಿ ಪ್ರವೇಶಕ್ಕೆ ಅವಾಶವನ್ನ ನೀಡುತ್ತವೆ.

ಅಲ್ಲದೆ ಕೆಲವು ಕಾರ್ಡ್‌ಗಳು ಪ್ರತಿ ವರ್ಷ ಸೀಮಿತ ಅವಧಿಯ ಭೇಟಿಗೆ ಅವಕಾಶ ಮಾಡಿಕೊಡುತ್ತವೆ. ಇನ್ನು ಕೆಲವರಿಗೆ ಏರ್‌ಪೋರ್ಟ್‌ ಪ್ರವೇಶವನ್ನು ಅನ್‌ಲಾಕ್ ಮಾಡಲು ಕನಿಷ್ಠ ಖರ್ಚಿನ ಅವಕಾಶವಿರುತ್ತದೆ. ನಿಮ್ಮ ಕಾರ್ಡ್ ಕವರ್‌ಗಳು ಯಾವ ಲಾಂಜ್‌ಗಳು ಮತ್ತು ಇವು ದೇಶೀಯ, ಅಂತರರಾಷ್ಟ್ರೀಯ ಅಥವಾ ಎರಡನ್ನೂ ಪರಿಶೀಲಿಸಿ.

ಭಾರತದಲ್ಲಿ ಏರ್ಪೋರ್ಟ್ ಲಾಂಜ್ ಪ್ರವೇಶಕ್ಕಾಗಿ ಇಲ್ಲಿದೆ ಕ್ರೆಡಿಟ್ ಕಾರ್

2025 ರ ಜವರಿ ತಿಂಗಳಿನಿಂದ, RuPay ಕ್ರೆಡಿಟ್ ಕಾರ್ಡ್ ಹೊಂದಿರುವವರು ಏರ್‌ಪೋರ್ಟ್‌ ಲಾಂಜ್ ಪ್ರವೇಶವನ್ನು ಪಡೆಯುತ್ತಾರೆ. ಹಾಗೆ ಬ್ಯಾಂಕ್ ಆಫ್ ಬರೋಡಾ (BOB) ಕ್ರೆಡಿಟ್ ಕಾರ್ಡ್ ಹೊಂದಿರುವವರು ದೇಶೀಯ ವಿಮಾನ ನಿಲ್ದಾಣದ ವಿಶ್ರಾಂತಿ ಕೋಣೆಗಳನ್ನ ಪ್ರವೇಶಿಸಬಹುದು. ಆದ್ರೆ ಅವರು ಕನಿಷ್ಠ ವೆಚ್ಚವನ್ನ ಭರಿಸಬೇಕಾಗುತ್ತದೆ.

ರೂಪೇ ಕ್ರೆಡಿಟ್ ಕಾರ್ಡ್ ಶ್ರೇಣಿ ಆಧಾರಿತ ಲೌಂಜ್ ಪ್ರವೇಶ

ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜನವರಿ , 2025 ರಿಂದ ವಿಶೇಷ RuPay ಲೌಂಜ್ ಪ್ರವೇಶಕ್ಕಾಗಿ ಶ್ರೇಣಿ ಆಧಾರಿತ ಹೊಸ ನಿಯಮಗಳನ್ನ ಪರಿಚಯ ಮಾಡಿದೆ. RuPay ಲಾಂಜ್ ಮೊದಲನೆಯದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 3ನೇ ಟರ್ಮಿನಲ್‌ನಲ್ಲಿದೆ. ಸಾಮಾನ್ಯವಾಗಿ ಅವರ ಖರ್ಚು ಮಾದರಿಗಳನ್ನು ಆಧರಿಸಿ, ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ RuPay ವಿಶೇಷ ಲೌಂಜ್‌ಗೆ ಪ್ರವೇಶವನ್ನು ನೀಡಲಾಗುತ್ತದೆ.

ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (IGI) ವಿಮಾನ ನಿಲ್ದಾಣದ ಟರ್ಮಿನಲ್‌ 3ರಲ್ಲಿ RuPay ವಿಶೇಷವಾದ ಕೋಣೆಯನ್ನು ಸ್ಥಾಪಿಸಿದೆ. ಇದು ಬೋರ್ಡಿಂಗ್ ಗೇಟ್ ಸಂಖ್ಯೆ 41 ರ ಸಮೀಪವಿರುವ ಡಿಪಾರ್ಚರ್ ಪಿಯರ್ 11 ರಲಗಲಿರುವ ಟರ್ಮಿನಲ್‌ 3D ನಲ್ಲಿ ರುಪೇಯ ಮೊದಲ ವಿಶೇಷ ಕೋಣೆಯನ್ನ ಮಾಡಲಾಗಿದೆ. RuPay ವಿಶೇಷವಾದ ಕೋಣೆಯು ವ್ಯಾಪಕವಾದ ಸ್ಥಳವನ್ನ ಹೊಂದಿದೆ. IGI ನಲ್ಲಿ ಟರ್ಮಿನಲ್‌ 3 ನಿರ್ಗಮನದಲ್ಲಿ ಇತರ ವಿಶ್ರಾಂತಿ ಕೋಣೆಗಳಿಂದ ಭಿನ್ನವಾಗಿರುವ ಆಹಾರ, ಪಾನೀಯಗಳು ಮತ್ತು ಮನರಂಜನೆಯನ್ನ ರುಪೇ ಏರ್‌ಪೋರ್ಟ್‌ ಲಾಂಜ್‌ ನೀಡುತ್ತದೆ. ಇಲ್ಲಿ ನೀವು ವಿಶ್ರಾಂತಿ ಮಾಡಲು ವಿಶೇಷವಾದ ಕೊಠಡಿ ಹಾಗೆ ಮನರಂಜನಾ ಅನುಭವವನ್ನ ಕೂಡ ನೀಡುತ್ತದೆ ಎಂದು ಅಕ್ಟೋಬರ್ 18, 2024 ರ ಸುತ್ತೋಲೆಯಲ್ಲಿ ಎನ್‌ಪಿಸಿಐ ಹೇಳಿದೆ.

ಬ್ಯಾಂಕ್ ಆಫ್ ಬರೋಡಾ (BOB) ಕ್ರೆಡಿಟ್ ಕಾರ್ಡ್ ಲಾಂಜ್ ಪ್ರವೇಶ

ಜನವರಿ , 2025 ರಿಂದ ದೇಶೀಯ ವಿಶ್ರಾಂತಿ ಕೋಣೆಗಳ ಪ್ರವೇಶದಲ್ಲಿನ ಬದಲಾವಣೆಯು ಜಾರಿಗೆ ಬರಲಿದೆ ಎಂದು BOBCARD ತಿಳಿಸಿದೆ.

ಅದರ ಪ್ರಮುಖ ಬದಲಾವಣೆಗಳು ಇಲ್ಲಿವೆ ಗಮನಿಸಿ:

-ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ಕನಿಷ್ಠ ಅರ್ಹ ವೆಚ್ಚವನ್ನು ಪರಿಗಣಿಸಿ ದೇಶೀಯ ವಿಮಾನ ನಿಲ್ದಾಣದಲ್ಲಿರುವ ಲಾಂಜ್‌ಗಳಿಗೆ ಹೋಗಲು ಅವಕಾಶನ್ನ ನೀಡಲಾಗುತ್ತದೆ.

- ನೀವು ಹೊಸ ಕಾರ್ಡ್‌ಗಳನ್ನ ಪಡೆದ ಸಂದರ್ಭದಲ್ಲಿ, ಲಾಂಜ್ ಬಳಕೆಗಾಗಿ ಕಾರ್ಡ್ ವಿತರಣೆಯ ಕ್ಯಾಲೆಂಡರ್ ಕ್ವಾರ್ಟರ್‌ಗೆ ಕನಿಷ್ಠ ಖರ್ಚು ಇದ್ದು ಈ ನಿಯಮವನ್ನ ನೀವು ಪ್ರವೇಶಕ್ಕೂ ಮನ್ನಾ ಮಾಡಬೇಕಾಗುತ್ತದೆ.

-ಈ ಅವಕಾಶ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ಹೊಸ ಕಾರ್ಡ್‌ಗಳನ್ನ ನೀಡಿದ ಸಂದರ್ಭದಲ್ಲಿ ಮಾತ್ರ ದು ಅನ್ವಯಿಸುತ್ತದೆ ಮತ್ತು ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ಒಂದು ಕಾರ್ಡ್‌ನಿಂದ ಇನ್ನೊಂದು ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಲು ಇದು ಅನ್ವಯವಾಗುವುದಿಲ್ಲ.

ಎಟರ್ನಾ, ಐಸಿಎಐ ಎಕ್ಸ್‌ಕ್ಲೂಸಿವ್, ಐಸಿಎಂಎಐ ಒನ್, ಟಿಯಾರಾ, ಐಸಿಎಸ್‌ಐ ಡೈಮಂಡ್ ಮತ್ತು ವರುಣಾ ಪ್ರೀಮಿಯಂನಂತಹ ಕ್ರೆಡಿಟ್ ಕಾರ್ಡ್‌ಗಳನ್ನ ನೀವು ಹೊಂದಿದ್ದರೆ ಕನಿಷ್ಠ ರೂ 40,000 ಖರ್ಚು ಮಾಡಬೇಕಾಗುತ್ತದೆ. ಆದರೆ ಮಧ್ಯಮ ಶ್ರೇಣಿಯ ಮತ್ತು ಇತರ ಕ್ರೆಡಿಟ್ ಕಾರ್ಡ್‌ಗಳಾದ ವರುಣಾ ಪ್ಲಸ್, ದಿ ಸೆಂಟಿನೆಲ್, ರಕ್ಷಾಮಹ್, ಯೋದ್ಧ, ಕಾರ್ಪೊರೇಟ್, HPCL ಮತ್ತು ಪ್ರೀಮಿಯರ್‌ಗೆ ಈ ಹಿಂದೆ ಏರ್‌ಪೋರ್ಟ್ ಲಾಂಜ್ ಪ್ರವೇಶಕ್ಕಾಗಿ ಕನಿಷ್ಠ 20,000 ರೂ ಉಚಿತ ಪ್ರವೇಶವಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+