ವಿದೇಶೀ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?
2002ನೇ ಇಸವಿಯಲ್ಲಿ ನೆಟ್ ಫ್ಲಿಕ್ಸ್ ನಿಂದ ಇನ್ಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ)ನಲ್ಲಿ 990 ಯುಎಸ್ ಡಿಗೆ ವಿತರಿಸಲಾಗಿತ್ತು. ಡಿಸೆಂಬರ್ 10, 2020ರಲ್ಲಿ ಆ ಷೇರಿನ ಮೌಲ್ಯ $ 4,55,532 ಇದೆ. ಅಂದರೆ ಹದಿ...