ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ? ವಿದ್ಯುತ್ ಬಿಲ್ ಪಾವತಿಸಲು ನೀವು ವಿದ್ಯುತ್ ಪ್ರಸರಣ ನಿಗಮಗಳಿಗೆ ತೆರಳ ಬೇಕಾಗಿಲ್ಲ. ಈಗ ಆನ್ಲೈನ್, ಯುಪಿಐ ಅಪ್ಲಿಕೇಶನ್ಗಳ ಮೂಲಕವೇ ಬಿಲ್ ಪಾವತಿಸಬಹುದಾಗಿದೆ. ಸಮಯಕ್ಕ...