Mi ನೋಟ್ 10 ಭಾರತದಲ್ಲಿ 2020ರ ಜನವರಿಯಲ್ಲಿ ಬಿಡುಗಡೆ ಚೀನಾದ ಮೊಬೈಲ್ ತಯಾರಿಕೆ ಕಂಪೆನಿ ಶಿಯೋಮಿಯು ಯುರೋಪ್ ನಲ್ಲಿ Mi ನೋಟ್ 10 ಅಂತಲೂ ಚೀನಾದ ದೇಶೀ ಮಾರುಕಟ್ಟೆಯಲ್ಲಿ Mi CC9 Pro ಅಂತಲೂ ಮೊಬೈಲ್ ಫೋನ್ ಬಿಡುಗಡೆ ಮಾಡಿತ್ತು. ಅದರ ವೈಶಿಷ್ಟ್ಯ ಇರುವ...