For Quick Alerts
ALLOW NOTIFICATIONS  
For Daily Alerts

ಸ್ಪರ್ಧೆ ಜಾಸ್ತಿ ಇಲ್ಲದ, ಬೇಡಿಕೆಯಲ್ಲಿರುವ 10 ವೃತ್ತಿಗಳು; ದುಡಿಮೆಗೆ ಕೊರತೆಯಿಲ್ಲ

By ಅನಿಲ್ ಆಚಾರ್
|

ನಮ್ಮದೇ ಕೆರಿಯರ್ ನಿರ್ಧಾರ ಮಾಡುವಾಗ ಅಥವಾ ನಮಗಿಂತ ಕಿರಿಯರಿಗೆ ಸಲಹೆ ನೀಡುವಾಗ ಜನಪ್ರಿಯವಾದ ಹಾಗೂ ಸದ್ಯಕ್ಕೆ ಟ್ರೆಂಡ್ ನಲ್ಲಿ ಇರುವ ವೃತ್ತಿಯನ್ನು ಆರಿಸಿಕೊಳ್ಳುವ ಬಗ್ಗೆಯೇ ಬುದ್ಧಿ ಖರ್ಚು ಮಾಡುತ್ತೇವೆ. ಆದರೆ ಹಾಗೆ ಟ್ರೆಂಡ್ ಬಗ್ಗೆ ಯೋಚಿಸುವವರು ಜಾಸ್ತಿ ಸಂಖ್ಯೆಯಲ್ಲಿ ಇರುತ್ತಾರೆ. ಆ ಕಾರಣಕ್ಕೆ ವೃತ್ತಿಗೆ ಸಂಬಂಧಿಸಿದ ಕೋರ್ಸ್ ಮುಗಿಸಿ, ಅನುಭವ ಪಡೆಯುವಷ್ಟರಲ್ಲಿ ಒಂದೋ ಸ್ಪರ್ಧೆ ವಿಪರೀತ ಆಗಿರುತ್ತದೆ. ಇಲ್ಲದಿದ್ದರೆ ಬೇಡಿಕೆಯೇ ಬಿದ್ದು ಹೋಗಿರುತ್ತದೆ.

 

ಇಂಗ್ಲಿಷ್ ಗಿಂತ ಹೆಚ್ಚು ಬೇಡಿಕೆ ಇರುವ ವಿದೇಶಿ ಭಾಷೆಗಳ ಬಗ್ಗೆ ಗೊತ್ತಾ?

ಆದ್ದರಿಂದ ಹತ್ತು ವೈವಿಧ್ಯಮಯ ವೃತ್ತಿಗಳನ್ನು ಸೂಚಿಸಲಾಗುತ್ತಿದೆ. ಇವು ವಿಶಿಷ್ಟ ಮಾತ್ರವಲ್ಲ, ಸ್ಪರ್ಧೆ ಕೂಡ ಕಡಿಮೆಯೇ. ಆದಾಯಕ್ಕೆ ದಾರಿ ಮಾಡಿಕೊಳ್ಳುವುದು ಕಷ್ಟವಲ್ಲ. ಯಾವುದು ಆ ಹತ್ತು ವೃತ್ತಿ ಎಂಬುದನ್ನು ತಿಳಿಯಲು ಮುಂದೆ ಓದಿ.

ಸ್ಪರ್ಧೆ ಜಾಸ್ತಿ ಇಲ್ಲದ, ಬೇಡಿಕೆಯಲ್ಲಿರುವ 10 ವೃತ್ತಿಗಳು

* ಈಜು ತರಬೇತುದಾರ

* ಚೆಸ್ ತರಬೇತುದಾರ

* ಟೈಲರಿಂಗ್ ಕಲಿಸುವವರು

* ಟೇಬಲ್ ಟೆನಿಸ್ ತರಬೇತುದಾರ

* ಬ್ಯಾಂಕ್ ಲೋನ್ ಪಡೆಯಲು ಕನ್ಲಲ್ಟಂಟ್ ಸರ್ವೀಸ್

* ಭಾಷಾಂತರ/ವಿದೇಶಿ ಭಾಷೆ ಅನುವಾದ

* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ/ಪರ್ಸನಾಲಿಟಿ ಡೆವೆಲಪ್ ಮೆಂಟ್ ತರಬೇತಿ

* ಯೋಗ/ಪ್ರಾಣಾಯಾಮ ತರಬೇತುದಾರ

* ಸ್ಟ್ಯಾಂಡಪ್ ಕಮೆಡಿಯನ್

* ಮೆಜಿಷಿಯನ್ (ಯಕ್ಷಿಣಿ ಅಥವಾ ಜಾದೂ)

English summary

10 Professions With Less Competition And More Demand

Here is the list of 10 professions which have more demand, but competition less and earning is also good.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X