2015ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಪಟ್ಟಿ

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರಜಾ ದಿನಗಳ ಪಟ್ಟಿಯನ್ನು ನೀಡಲಾಗುತ್ತದೆ. 2015ನೇ ಸಾಲಿಗೆ ನೆಗೋಷಿಯಲ್ ಇನ್ಸ್ ಟ್ರೂಮೆಂಟ್ಸ್ ಕಾಯಿದೆ ಪ್ರಕಾರ ಬ್ಯಾಂಕ್ ಗಳಿಗೆ ರಜೆ ದಿನಗಳನ್ನು ಘೋಷಿಸಲಾಗಿದೆ.

ಈ ಹಿಂದೆ ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಅನ್ವಯ ಸೆ.30ರಂದು ಹಲವರು ರಾಜ್ಯಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿತ್ತು. ಆದರೆ, 2013ರಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದೇಶ ಹೊರಡಿಸಿ ಮುಂದೆ ಸೆ.30ರಂದು ಬ್ಯಾಂಕ್‌ಗಳಿಗೆ ಅರ್ಧವಾರ್ಷಿಕ ಲೆಕ್ಕಪತ್ರದ ಮುಕ್ತಾಯದ ದಿನದ ರಜೆ ರದ್ದು ಪಡಿಸಿತ್ತು. ಇನ್ನೂ ಕೆಲವು ರಾಜ್ಯಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ರಜೆ ದಿನವನ್ನು ಬದಲಾಯಿಸಲಾಗುತ್ತದೆ. [2015ರಲ್ಲಿ ಬರುವ ಸುದೀರ್ಘ ರಜೆಗಳ ಪಟ್ಟಿ: ಮಸ್ತ್ ಮಜಾ ಮಾಡಿ]

2015ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಪಟ್ಟಿ

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯವಹಾರಿಕ ರಜೆ, ಸಾಂದರ್ಭಿಕ ರಜೆ ಬದಲಾಗಬಹುದು. ಸದ್ಯಕ್ಕೆ ಲಭ್ಯವಿರುವ ಅಧಿಕೃತ ಬ್ಯಾಂಕ್ ರಜೆ ಪಟ್ಟಿ ಇಂತಿದೆ:

ಕ್ರಮ ಸಂಖೈ ದಿನಾಂಕ ವಾರ ಸಾರ್ವಜನಿಕ ರಜೆ ದಿನ
1 15-01-2015 ಗುರುವಾರ Uttarayana punya Kala Sankranti Festival
2 26-01-2015 ಸೋಮವಾರ Republic Day
3 17-02-2015 ಮಂಗಳವಾರ Maha Shivaratri
4 21-03-2015 ಶನಿವಾರ Chandramana Ugadi
5 01-04-2015 ಬುಧವಾರ Bank Yearly Closing
6 02-04-2015 ಗುರುವಾರ Mahavir Jayanti
7 03-04-2015 ಶುಕ್ರವಾರ Good Friday
8 14-04-2015 ಮಂಗಳವಾರ Dr. Baba Saheb Ambedkar Jayanti
9 21-04-2015 ಮಂಗಳವಾರ Basava Jayanti
10 01-05-2015 ಶುಕ್ರವಾರ May Day
11 28-07-2015 ಶನಿವಾರ Ramzan
12 15-08-2015 ಶನಿವಾರ Independence Day
13 17-09-2015 ಗುರುವಾರ Vinayaka vrata
14 24-09-2015 ಗುರುವಾರ Bakrid
15 02-10-2015 ಶುಕ್ರವಾರ Gandhi Jayanti
16 12-10-2015 ಸೋಮವಾರ Mahalaya Amavasye
17 22-10-2015 ಗುರುವಾರ Ayuda pooja
18 23-10-2015 ಶುಕ್ರವಾರ Vijayadashami
19 24-10-2015 ಶನಿವಾರ Moharam
20 27-10-2015 ಮಂಗಳವಾರ Valmiki Jayanti
21 10-11-2015 ಮಂಗಳವಾರ Naraka Chaturdashi
22 12-11-2015 ಗುರುವಾರ Balipadyama Deepavali
23 28-11-2015 ಶನಿವಾರ Kanakadas jayanti
24 24-12-2015 ಗುರುವಾರ ID-Milad
25 25-12-2015 ಶುಕ್ರವಾರ Christmas

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+