ಎಲ್ಐಸಿ ನ್ಯೂ ಮನಿ ಬ್ಯಾಕ್ ಪಾಲಿಸಿ

ಎಲ್ಐಸಿ ಸಂಸ್ಥೆಯು 60 ವರ್ಷ ಪೂರೈಸಿದ ವಜ್ರಮಹೋತ್ಸವದ ಸಂದರ್ಭದಲ್ಲಿ ನ್ಯೂ ಮನಿ ಬ್ಯಾಕ್ ಪಾಲಿಸಿಯನ್ನು ಪರಿಚಯಿಸಲು ನಿರ್ಣಯಿಸಿದೆ.

ವಜ್ರಮಹೋತ್ಸವದ ವರ್ಷದ ನ್ಯೂ ಮನಿ ಬ್ಯಾಕ್ ಪಾಲಿಸಿ ಆಗಸ್ಟ್ 31, 2017ರವರೆಗೆ ಮಾರಾಟಕ್ಕೆ ಲಭ್ಯವಿದೆ.

ಮನಿ ಬ್ಯಾಕ್ ಪ್ಲಾನ್ ಪಾಲಿಸಿಯ ಅವಧಿ 16, 20 ಅಥವಾ 24 ವರ್ಷಗಳಾಗಿದ್ದು, ಪ್ರೀಮಿಯಂ ಮೊತ್ತ ಪಾವತಿಯ ಅವಧಿ 10, 12 ಮತ್ತು 15 ವರ್ಷಗಳಾಗಿವೆ. (Read More: ಎಲ್ಐಸಿ ನ್ಯೂ ಬಿಮಾ ಡೈಮಂಡ್ ಪಾಲಿಸಿ 7 ವೈಶಿಷ್ಟ್ಯಗಳು)

ಮೂರು ವರ್ಷಗಳ ಪ್ರೀಮಿಯಂ ಪಾವತಿಯ ನಂತರ ಆಟೋ ಕವರ್(auto cover) ಲಭ್ಯವಿರುತ್ತದೆ. ಐಚ್ಛಿಕವಾಗಿ ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯದ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದೆ.

ಎಲ್ಐಸಿ ನ್ಯೂ ಮನಿ ಬ್ಯಾಕ್ ಪಾಲಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+