ಆಧಾರ್ ಕಾರ್ಡ್ ಮನೆಗೆ ತಲುಪಿಲ್ಲ ಎಂದು ಈಗ ಚಿಂತೆ ಮಾಡಬೇಕಾಗಿಲ್ಲ. ನಿಮ್ಮ ಆಧಾರ್ ಕಾರ್ಡ್ ಅಪ್ಲಿಕೇಶನ್ ಆನ್ ಲೈನ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಕ್ರಮಗಳನ್ನು ಇಲ್ಲಿ ನೋಡೋಣ...
ಆಧಾರ್ ಕಾರ್ಡ್ ಮನೆಗೆ ತಲುಪಿಲ್ಲ ಎಂದು ಈಗ ಚಿಂತೆ ಮಾಡಬೇಕಾಗಿಲ್ಲ. ನಿಮ್ಮ ಆಧಾರ್ ಕಾರ್ಡ್ ಅಪ್ಲಿಕೇಶನ್ ಆನ್ ಲೈನ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಕ್ರಮಗಳನ್ನು ಇಲ್ಲಿ ನೋಡೋಣ...
ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಲು ಏನೇನು ಬೇಕು?
1. ನೋಂದಣಿ ಸಂಖ್ಯೆ/ಆಧಾರ್ ಸಂಖ್ಯೆ[ನೋಂದಣಿ ಸಂಖ್ಯೆ ಎಂದರೆ ನೀವು ಆಧಾರ್ ಕಾರ್ಡಿಗೆ ಅರ್ಜಿ ಹಾಕಿದ ಮೇಲೆ ಸಿಗುವ ಸ್ವೀಕೃತಿ ಪತ್ರದಲ್ಲಿರುವ ಸಂಖ್ಯೆ] 2. ಪೂರ್ಣ ಹೆಸರು(ಸ್ವೀಕೃತ ಪತ್ರದಲ್ಲಿ ಇರುವಂತೆ)
3. ಪಿನ್ ಕೋಡ್
4. ನೋಂದಾಯಿತ ಮೊಬೈಲ್ ನಂಬರ್
5. ನೋಂದಣಿ ಮಾಡಿದ ದಿನಾಂಕ ಮತ್ತು ಸಮಯ
ಇ-ಆಧಾರ್ ಕಾರ್ಡ್ ಡೌನ್ಲೋಡ್ ಹೇಗೆ?
ಹಂತ 1
ಆಧಾರ್ ಕಾರ್ಡ್ ವಿವರ ಪಡೆಯಲು ಸರ್ಕಾರದ ಅಂತರ್ಜಾಲ ತಾಣಕ್ಕೆ(https://eaadhaar.uidai.gov.in/) ಪ್ರವೇಶಿಸಿ.
14 ಅಂಕೆಗಳ ಆಧಾರ್ ಕಾರ್ಡ್ ನೋಂದಣಿ ಸಂಖ್ಯೆ ಹಾಗೂ ಸ್ವೀಕೃತಿ ಪತ್ರದ ಮೇಲಿರುವ 14 ಅಂಕೆಗಳ ದಿನಾಂಕ ಹಾಗೂ ಸಮಯ ಸಮೇತ ಸಂಖ್ಯೆಯನ್ನು ನಮೂದಿಸಿ.
ನಂತರ ನಿಮ್ಮ ಪೂರ್ತಿ ಹೆಸರನ್ನು ದಾಖಲಿಸಿ, ಪಿನ್ ಕೋಡ್ ಹಾಕಿ. ಬಾಕ್ಸಿನಲ್ಲಿರುವ Captcha code ಸಂಖ್ಯೆಗಳನ್ನು ನಮೂದಿಸಿ.
ಹಂತ 2
ಸರಿಯಾದ ಮಾಹಿತಿ ನಮೂದಿಸಿದ ನಂತರ ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು(one time password) ಕಳುಹಿಸಿಕೊಡಲಾಗುವುದು.
ಹಂತ 3
ಒಟಿಪಿ ಸಂಖ್ಯೆಯನ್ನು ನಮೂದಿಸಿದ ನಂತರ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿ. ಪಿಡಿಎಫ್ ಮಾದರಿಯಲ್ಲಿ ಸಿಗುವ ಆಧಾರ್ ಕಾರ್ಡ್ ಓಪನ್ ಮಾಡಲು ಮತ್ತೊಮ್ಮೆ ಪಿನ್ ಕೋಡ್ ದಾಖಲಿಸಿ.
ಕೊನೆ ಮಾತು
ಹೀಗೆ ಲಭ್ಯವಾಗುವ ಆಧಾರ್ ಕಾರ್ಡನ್ನು ಪ್ರಿಂಟ್ ಔಟ್ ತೆಗೆದುಕೊಂಡು ಗುರುತು ಚೀಟಿಯಾಗಿ ಬಳಸಬಹುದಾಗಿದೆ. ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಆಧಾರ್ ಕಾರ್ಡ್ ಇದ್ದರೆ ಆರಂಭದಲ್ಲೇ ನನ್ನ ಬಳಿ ಆಧಾರ್ ಕಾರ್ಡ್ ಇದೆ ಎಂದು ಆಯ್ಕೆ ಮಾಡಿಕೊಂಡು 12 ಅಂಕೆಗಳನ್ನು ನಮೂದಿಸಿ ಇನ್ನೂ ಸುಲಭವಾಗಿ ಇ-ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications