Author Profile - Siddu Thorvat

Sub Editor
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಉಪಸಂಪಾದಕ. ವಿಜಯವಾಣಿಯಲ್ಲಿ ಉಪಸಂಪಾದಕನಾಗಿ ವೃತ್ತಿ ಆರಂಭ. ಕನ್ನಡ ಚಲನಚಿತ್ರ ರಂಗದಲ್ಲಿ ಐದು ವರ್ಷ ಸಹಾಯಕ ನಿರ್ದೇಶಕನಾಗಿ ಜವಾಬ್ಧಾರಿ ನಿರ್ವಹಣೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹುಟ್ಟೂರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ. ಹವ್ಯಾಸ: ಕಥೆ-ಕವನ ಬರವಣಿಗೆ, ಚಿತ್ರಕಥೆ-ಸಂಭಾಷಣೆ, ಕಿರುಚಿತ್ರ ನಿರ್ದೇಶನ, ಇತಿಹಾಸ ಮತ್ತು ಸಮುದಾಯಗಳ ಸಂಶೋಧನೆ, ಓದು, ಫೋಟೋಗ್ರಫಿ, ಪ್ರವಾಸ, ಸಾಮಾಜಿಕ ಸೇವೆ ನನ್ನ ಹವ್ಯಾಸ. ಕಿರುಚಿತ್ರ: ಟ್ರೈಬಲ್ ಗ್ಲೋಬ್, ಸ್ನೇಹಿತರು; ಪುಸ್ತಕ: DNTs of Karnataka: Educational Attainments and Challenges.

Latest Stories

ಗುಡ್ ನ್ಯೂಸ್! ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ವರ್ಗಾವಣೆ

ಗುಡ್ ನ್ಯೂಸ್! ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ವರ್ಗಾವಣೆ

 |  Tuesday, July 16, 2019, 11:35 [IST]
ರಾಸಾಯನಿಕ ಗೊಬ್ಬರಗಳ ಸಬ್ಸಿಡಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡುವ ದೀರ್ಘಾವಧಿಯ ಪರಿಗಣನೆಯ ...
ನೀವು ಇನ್ಸೂರೆನ್ಸ್ ಹೊಂದಿದ್ದಿರಾ? ಹಾಗಿದ್ದರೆ ತಪ್ಪದೇ ಇಲ್ಲಿ ನೋಡಿ..

ನೀವು ಇನ್ಸೂರೆನ್ಸ್ ಹೊಂದಿದ್ದಿರಾ? ಹಾಗಿದ್ದರೆ ತಪ್ಪದೇ ಇಲ್ಲಿ ನೋಡಿ..

 |  Tuesday, July 16, 2019, 10:54 [IST]
ಆಕಸ್ಮಿಕ ದುರ್ಘಟನೆಗಳು ಹಾಗೂ ಸಂಭವನೀಯ ಹಾನಿಗಳಿಂದ ಪಾರಾಗುವ ಮುಂಜಾಗ್ರತಾ ಕ್ರಮವಾಗಿ ವಿಮಾ ಸುರಕ್ಷೆಯನ್ನು ಬಳಸಲಾಗುತ್ತದೆ. ಜೀವ ವ...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more