For Quick Alerts
ALLOW NOTIFICATIONS  
For Daily Alerts

ನೌಕರರ ಪಿಂಚಣಿ ಯೋಜನೆ (ಇಪಿಎಸ್) ಎಂದರೇನು? ಇಪಿಎಸ್ ಯಾವಾಗ ಪಡೆಯಬಹುದು?

ನೌಕರರ ಪ್ರಾವಿಡೆಂಟ್ ಫಂಡ್(ಇಪಿಎಫ್)ಅಡಿಯಲ್ಲಿ ಪಿಂಚಣಿ ಪಡೆಯಬಹುದೆಂದು ನಮ್ಮಲ್ಲಿ ಕೆಲವರಿಗೆ ತಿಳಿದಿರಬಹುದು. ಕೆಲವರಿಗೆ ತಿಳಿದಿರುವುದಿಲ್ಲ. ಇಪಿಎಫ್ ಪಿಂಚಣಿ ಅಥವಾ ಇಪಿಎಸ್ ಸಂಘಟಿತ ಕ್ಷೇತ್ರದ ಉದ್ಯೋಗಿಗಳಿಗೆ ಪಿಂಚಣಿ ಯೋಜನೆಯಾಗಿದೆ.

By Siddu
|

ನೌಕರರ ಪ್ರಾವಿಡೆಂಟ್ ಫಂಡ್ (ಇಪಿಎಫ್) ಅಡಿಯಲ್ಲಿ ಪಿಂಚಣಿ ಪಡೆಯಬಹುದೆಂದು ನಮ್ಮಲ್ಲಿ ಕೆಲವರಿಗೆ ತಿಳಿದಿದ್ದರೆ, ಹೆಚ್ಚಿನವರಿಗೆ ಗೊತ್ತಿರುವುದಿಲ್ಲ.

ಇಪಿಎಫ್ ಪಿಂಚಣಿ ಅಥವಾ ಇಪಿಎಸ್ ಎನ್ನುವುದು ಸಂಘಟಿತ ಕ್ಷೇತ್ರದ ಉದ್ಯೋಗಿಗಳಿಗೆ ಪಿಂಚಣಿ ಯೋಜನೆಯಾಗಿದೆ. ನಿವೃತ್ತಿಯ ನಂತರ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಮಾಸಿಕ ಪಿಂಚಣಿ ನೀಡುತ್ತದೆ. ಎಲ್ಲಾ ನೌಕರರ ಪಿಂಚಣಿ ಖಾತೆಗಳನ್ನು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ನಿರ್ವಹಿಸುತ್ತದೆ. ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಇಪಿಎಸ್ (EPS) ಏನಿದು?

ಇಪಿಎಸ್ (EPS) ಏನಿದು?

ಪ್ರಾವಿಡೆಂಟ್ ಫಂಡ್ ಅಡಿಯಲ್ಲಿ ಬರುವ ಈ ಇಪಿಎಸ್ (Employee Pension Scheme) ಯೋಜನೆ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.
ನೌಕರರ ಪಿಂಚಣಿ ಯೋಜನೆ ಅಥವಾ ಇಪಿಎಸ್ ಅನ್ನು ಇಪಿಎಫ್ ಸಂಯೋಜಿಸಲಾಗಿದೆ. ಇಪಿಎಫ್ ಪ್ರಾವಿಡೆಂಟ್ ಫಂಡ್ ನ ಒಂದು ಭಾಗವಾಗಿದ್ದು, ಇಪಿಎಸ್ ಸೌಲಭ್ಯವಿರುವುದು ನೌಕರರ ಪಿಂಚಣಿಗಾಗಿ ಮಾತ್ರ. ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಕನಿಷ್ಟ ಪಿಂಚಣಿ ಮೊತ್ತ

ಕನಿಷ್ಟ ಪಿಂಚಣಿ ಮೊತ್ತ

ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

ಕೊಡುಗೆ ಅನುಪಾತ
 

ಕೊಡುಗೆ ಅನುಪಾತ

ನೌಕರರ ಪ್ರತಿ ತಿಂಗಳ ವೇತನದಿಂದ ಶೇ. 12ರಷ್ಟು ಕೊಡುಗೆ ಇಪಿಎಫ್ ಗೆ ಹೋಗುತ್ತದೆ. ಉದ್ಯೋಗದಾತರ ಶೇ.12 ಕೊಡುಗೆಯಲ್ಲಿ ಶೇ. 8.33ರಷ್ಟು ಇಪಿಎಸ್ (ಗರಿಷ್ಠ ಮೊತ್ತ ರೂ. 12150) ಹೋದರೆ, ಉಳಿದ ಮೊತ್ತ ಇಪಿಎಫ್ ಗೆ ಹೋಗುತ್ತದೆ. ಉದ್ಯೋಗದಾತರ ಈ ಕೊಡುಗೆಯ ಭಾಗವು ನಿಮ್ಮ ಪಿಂಚಣಿಗೆ ಕಾರಣವಾಗುತ್ತದೆ.  ನಿಮಗೆ ಗೊತ್ತಿರದ ಇಪಿಎಫ್(EPF) ನಿಯಮಗಳು

ಪಿಂಚಣಿ ಯಾವಾಗ ಪಡೆಯುವಿರಿ?

ಪಿಂಚಣಿ ಯಾವಾಗ ಪಡೆಯುವಿರಿ?

* ಇಪಿಎಸ್ ಅಡಿಯಲ್ಲಿ ಪಿಂಚಣಿ ಪಡೆಯಲು ಕೆಲ ಷರತ್ತುಗಳಿವೆ.
* ಒಬ್ಬ ನೌಕರ 58 ವಯಸ್ಸು ದಾಟಿದ ನಂತರ ಮಾತ್ರ ಪಿಂಚಣಿಗೆ ಅರ್ಹನಾಗುತ್ತಾನೆ.
* ಹತ್ತು ವರ್ಷ ಸೇವೆ ಪೂರೈಸಿದರೆ ಮಾತ್ರ ಪಿಂಚಣಿ ಪಡೆಯಬಹುದು.
* ಉದ್ಯೋಗಿ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಹೊಂದಿರಬಾರದು.
* ಇಪಿಎಸ್ ಅಡಿಯಲ್ಲಿ ತಿಂಗಳಿಗೆ ಕನಿಷ್ಠ ಪಿಂಚಣಿ ರೂ. 1,000 ಆಗಿರುತ್ತದೆ.
* ಸದಸ್ಯರಿಗೆ ಆಜೀವ ಪಿಂಚಣಿ ಲಭ್ಯವಿದೆ. ಅವನ ಮರಣದ ನಂತರ ಮನೆ ಸದಸ್ಯರು ಪಿಂಚಣಿಗೆ ಅರ್ಹರಾಗಿರುತ್ತಾರೆ.

ಪಿಪಿಎಫ್, ಇಪಿಎಫ್, ಇಪಿಎಸ್

ಪಿಪಿಎಫ್, ಇಪಿಎಫ್, ಇಪಿಎಸ್

ಪಿಪಿಎಫ್, ಇಪಿಎಫ್, ಇಪಿಎಸ್ ಹೆಚ್ಚಿನ ಲೇಖನಗಳಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 

https://kannada.goodreturns.in/topic/epf

https://kannada.goodreturns.in/topic/ppf

English summary

What is Employee Pension Scheme? When Will You Get EPS?

EPS (Employee Pension Scheme) in the provident fund is unknown for most of the people.The Employee Pension Scheme or EPS is clubbed with the EPF.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X