For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?

ನಿಮ್ಮ ಆಧಾರ್ ನಲ್ಲಿನ ವಿವರಗಳನ್ನು ಬದಲಾವಣೆ ಮಾಡಬೇಕಾದಲ್ಲಿ ಮೊಬೈಲ್ ನಂಬರ್ ಬೇಕಾಗುತ್ತದೆ. ಏಕೆಂದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಹಾಗು ಸಂದೇಶಗಳು ಬರುತ್ತವೆ.

By Siddu
|

ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ ಹೊಂದುವುದು ಎಷ್ಟು ಮುಖ್ಯವೋ ಅಪ್ಡೇಟ್ ಮಾಡುವುದು ಕೂಡ ಅಷ್ಟೆ ಅತ್ಯಗತ್ಯ. ಆಧಾರ್ ನಲ್ಲಿನ ಮಾಹಿತಿ ವಿವರಗಳನ್ನು ಅಪ್ಡೇಟ್ ಮಾಡದಿದ್ದರೆ ಸರ್ಕಾರದ ಪ್ರಯೋಜನಗಳನ್ನು ಪಡೆಯೋದು ಕಷ್ಟವಾಗಬಹುದು.

 
ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?

ನಿಮ್ಮ ಆಧಾರ್ ನಲ್ಲಿನ ವಿವರಗಳನ್ನು ಬದಲಾವಣೆ ಮಾಡಬೇಕಾದಲ್ಲಿ ಮೊಬೈಲ್ ನಂಬರ್ ಬೇಕಾಗುತ್ತದೆ. ಏಕೆಂದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಹಾಗು ಸಂದೇಶಗಳು ಬರುತ್ತವೆ. ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಾಗಿದ್ದರೆ, ಆಧಾರ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ...

ಆನ್ಲೈನ್

ಆನ್ಲೈನ್

ಆನ್ಲೈನ್ ಅಥವಾ ಆಪ್ಲೈನ್ ಮೂಲಕ ಮೊಬೈಲ್ ನಂಬರ್ ಬದಲಾಯಿಸಬಹುದಾಗಿದೆ.

1. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ಲಿಂಕ್ ಮೂಲಕ Aadhaar Self Service Update Portal ಗೆ ಭೇಟಿ ನೀಡಬಹುದು.
2. ಇಲ್ಲಿ ನೀಡಲಾದ ಲಿಂಕ್ ಕಾರ್ಯನಿರ್ವಹಿಸದಿದ್ದರೆ ಯುಐಡಿಎಐ ವೆಬ್ಸೈಟ್ (UIDAI website) ಗೆ ಹೋಗಿ. ಈ ಮೂಲಕ ಆಧಾರ್ ಆಧಾರ್ ಅಪ್ಡೇಟ್ ರಿಕ್ವೆಸ್ಟ್ (ಆನ್ಲೈನ್) ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗಿನ ಬಲ ಬದಿಯಲ್ಲಿ 'ಮುಂದುವರಿಸಿ (proceed) ಮೇಲೆ ಕ್ಲಿಕ್ ಮಾಡಿ.  ಚುನಾವಣಾ ಚೀಟಿಗೆ ಆಧಾರ್ ಲಿಂಕ್ ಮಾಡೋದು ಕಡ್ಡಾಯ..?!

3. ಈ ಮೇಲಿನ ಪುಟವನ್ನು ನೋಡುವಿರಿ.

3. ಈ ಮೇಲಿನ ಪುಟವನ್ನು ನೋಡುವಿರಿ.

ಆಧಾರ್ ಅಪ್ಡೇಟ್ ರಿಕ್ವೇಸ್ಟ್ ಮೇಲೆ ಕ್ಲಿಕ್ ಮಾಡಿ- Click on 'Aadhar Update Request (Online)'

Aadhar's self-service update portal
 

Aadhar's self-service update portal

4. ನಿಮ್ಮ್ ಆಧಾರ್ ನಂಬರ್ ಮತ್ತು ವೆರಿಫಿಕೆಶನ್ ಕೋಡ್ ಕೊಟ್ಟ ಸ್ಥಳದಲ್ಲಿ ತುಂಬಿರಿ. ನಂತರ ಒಟಿಪಿ (OTP) ಮೇಲೆ ಕ್ಲಿಕ್ ಮಾಡಿ.
5. ಮುಂದೆ, ನಿಮ್ಮ OTP ಅನ್ನು ಸಲ್ಲಿಸಿ, ಮತ್ತು ಹೊಸ ವಿವರಗಳನ್ನು ನವೀಕರಿಸಲು ಹೊಸ ಪುಟದ ಮೂಲಕ ಮುನ್ನಡೆಯಿರಿ.
6. ನೀವು ಹೆಸರು, ಲಿಂಗ, ಮೊಬೈಲ್, ವಿಳಾಸ, ಜನ್ಮ ದಿನ ಮತ್ತು ಇಮೇಲ್ ID ಅನ್ನು ನವೀಕರಿಸಬಹುದು. ಆದರೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುತ್ತಿರುವ ಕಾರಣ 'ಆಯ್ಕೆ ಕ್ಷೇತ್ರ (ಗಳು) ನವೀಕರಿಸಲು' ಮೊಬೈಲ್ ಸಂಖ್ಯೆ 'ಅನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅಪ್ಡೇಟೆಡ್ ರಿಕ್ವೇಸ್ಟ್ ನ್ನು ಸಬ್ಮಿಟ್ ಮಾಡಿ.

ಆಫ್ಲೈನ್ - Offline

ಆಫ್ಲೈನ್ - Offline

ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನು ಭೇಟಿ ಮಾಡಿ ಮತ್ತು 'ಆಧಾರ್ ಅಪ್ಡೇಟ್ / ತಿದ್ದುಪಡಿ ಫಾರ್ಮ್' ಅನ್ನು ಭರ್ತಿ ಮಾಡಿ ಸಲ್ಲಿಸಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಹತ್ತು ದಿನ ತೆಗೆದುಕೊಳ್ಳಬಹುದು. ನಿಮ್ಮ ಬಯೋಮೆಟ್ರಿಕ್ ಡಾಟಾವನ್ನು ಪರಿಶೀಲಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಸರ್ಕಾರಿ ಐಡಿ ಪುರಾವೆ (ಗುರುತಿನ ಚೀಟಿ) ಸಲ್ಲಿಸಬೇಕಾಗುತ್ತದೆ.

English summary

How To Change Your Mobile Number In Aadhar?

Having an updated Aadhar is not only beneficial but necessary. It is important to have your contacts details updated so that you are being informed of any Aadhar related verification.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X