For Quick Alerts
ALLOW NOTIFICATIONS  
For Daily Alerts

ನೀವು ಎಟಿಎಂ ಕಾರ್ಡ್ ಬಳಕೆದಾರರೆ? ಹಾಗಿದ್ದರೆ ಈ ಸುದ್ದಿ ಓದಿ..

ದೇಶದ ಬ್ಯಾಂಕಿಂಗ್ ವಲಯದಲ್ಲಿ ಅನೇಕ ಹಗರಣಗಳು, ಡೇಟಾ ಸೋರಿಕೆಗಳ ನಡೆಯುತ್ತಿರುವಂತದ್ದು ಮಾದ್ಯಮಗಳಲ್ಲಿ ನೋಡುತ್ತಿರುತ್ತೇವೆ. 2016 ರಲ್ಲಿ ಡೇಟಾ ಸೋರಿಕೆ ಸಂಭವಿಸಿತ್ತು.

By Lekhaka
|

ದೇಶದ ಬ್ಯಾಂಕಿಂಗ್ ವಲಯದಲ್ಲಿ ಅನೇಕ ಹಗರಣಗಳು, ಡೇಟಾ ಸೋರಿಕೆಗಳ ನಡೆಯುತ್ತಿರುವಂತದ್ದು ಮಾದ್ಯಮಗಳಲ್ಲಿ ನೋಡುತ್ತಿರುತ್ತೇವೆ. 2016 ರಲ್ಲಿ ಡೇಟಾ ಸೋರಿಕೆ ಸಂಭವಿಸಿತ್ತು. ಎಸ್ ಬಿ ಐ, ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಐಸಿಐಸಿಐ ಹೀಗೆ ಹಲವು ಬ್ಯಾಂಕುಗಳು ಒಳಗೊಂಡಂತೆ ದೇಶದ ಸುಮಾರು 32 ಲಕ್ಷ ಡೆಬಿಟ್ ಕಾರ್ಡ್ ಗಳನ್ನು ಹ್ಯಾಕ್ ಮಾಡಲಾಗಿತ್ತು. ವಂಚಕರಿಂದ ತಪ್ಪಿಸಿಕೊಳ್ಳಬೇಕೆ? ಇಲ್ಲಿವೆ 8 ಮಾರ್ಗ
ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರನ್ನು ವಂಚಿಸಲು ಹ್ಯಾಕರ್ಸ್ ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ನೋಡೋಣ ಬನ್ನಿ..

ಕಾರ್ಡ್ ಸ್ಕಿಮ್ಮಿಂಗ್

ಕಾರ್ಡ್ ಸ್ಕಿಮ್ಮಿಂಗ್

 ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು  ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು

ಸಡಿಲ ಸ್ಲಾಟ್

ಸಡಿಲ ಸ್ಲಾಟ್

ಕಾರ್ಡ್ ಸ್ಲಾಟ್ ಸಡಿಲವಾಗಿದ್ದರೆ ಒಮ್ಮೆ ಎಚ್ಚರಿಕೆ ವಹಿಸೋದು ಉತ್ತಮ. ಇದು ಕೂಡ ಎಟಿಎಂ ವಂಚಕರ ಕೈಚಳಕ. ಕಾರ್ಡ್ ಹ್ಯಾಕ್ ಮಾಡುವ ಉದ್ದೇಶದಿಂದ ಮಶಿನ್ ನಲ್ಲಿ ಪ್ಲಾಸ್ಟಿಕ್ ಡಿವೈಸ್ ನ್ನು ಹಾಕಲಾಗಿರುತ್ತದೆ. ಅದು ಕಾರ್ಡನ್ನು ಒಳಕ್ಕೆ ಸೆಳೆದುಕೊಳ್ಳುತ್ತದೆ.

ಫಾಲ್ಸ್ ಫ್ರಂಟ್

ಫಾಲ್ಸ್ ಫ್ರಂಟ್

ಗ್ರಾಹಕರ ಡೆಬಿಟ್ ಕಾರ್ಡ್ ಮಾಹಿತಿ, ಹಣ ದೋಚಲು ಎಟಿಎಂ ಮಷಿನ್ ನ ಮೇಲ್ಭಾಗದಲ್ಲಿ ಹ್ಯಾಕಿಂಗ್ ಡಿವೈಸ್ ಅಳವಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಅಸಲಿ ಮಷಿನ್ ಅನ್ನು ಕವರ್ ಮಾಡುವುದರಿಂದ ಹ್ಯಾಕರ್ ಗಳ ಕೃತ್ಯದ ಬಗ್ಗೆ ಸುಳಿವು ಸಿಗಲ್ಲ.

ನಕಲಿ ಕೀ ಪ್ಯಾಡ್

ನಕಲಿ ಕೀ ಪ್ಯಾಡ್

ವಂಚಕರು ಅಸಲಿ ಕೀಪ್ಯಾಡ್ ನ ಮೇಲ್ಭಾಗದಲ್ಲಿ ನಕಲಿ ಕೀಪ್ಯಾಡ್ ಅಳವಡಿಸಿರುತ್ತಾರೆ. ಸ್ಪಂಜನ್ನು ಮುಟ್ಟಿದ ಅನುಭವ ಆದರೆ ಕೀಪ್ಯಾಡ್ ಸಡಿಲವಾಗಿದ್ದರೆ ಡೆಬಿಟ್ ಕಾರ್ಡ್ ನ ಪಿನ್ ನಂಬರ್ ಹಾಕಬೇಡಿ.

ರಹಸ್ಯ ಕ್ಯಾಮರಾ

ರಹಸ್ಯ ಕ್ಯಾಮರಾ

ಸುರಕ್ಷಿತ ಎಟಿಎಂ ವ್ಯವಹಾರ ನಡೆಸಲು ನೀವು ತಿಳಿದುಕೊಳ್ಳಬೇಕಾದ 10 ಸಂಗತಿ ಸುರಕ್ಷಿತ ಎಟಿಎಂ ವ್ಯವಹಾರ ನಡೆಸಲು ನೀವು ತಿಳಿದುಕೊಳ್ಳಬೇಕಾದ 10 ಸಂಗತಿ

Read more about: atm frauds online banking money
English summary

How to protect from ATM Hackers?

How to protect from ATM Hackers. here are tips for atm protecting yourself.
Story first published: Thursday, November 22, 2018, 12:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X