For Quick Alerts
ALLOW NOTIFICATIONS  
For Daily Alerts

FAME II Scheme: ಕಾರು ಮತ್ತು ಬೈಕ್ ಗಳ ಮೇಲೆ ರೂ. 1.5 ಲಕ್ಷದವರೆಗೆ ಸಬ್ಸಿಡಿ ಪಡೆಯಿರಿ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ(FAME-II) ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಅನ್ನು ಘೋಷಿಸಿದೆ.

|

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ FAME-II: ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಅನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಹೊಸದಾಗಿ ಖರೀದಿಸಿದ ವಿದ್ಯುತ್ ವಾಹನಗಳ ಮೇಲೆ ಸಬ್ಸಿಡಿ ಮತ್ತು ಇನ್ನಿತರ ಪ್ರಯೋಜನಗಳನ್ನು ಒದಗಿಸಲಾಗುತ್ತದೆ.

ಫೇಮ್ II ಸ್ಕೀಮ್ ಸಬ್ಸಿಡಿ ಪ್ರಮಾಣ

ಫೇಮ್ II ಸ್ಕೀಮ್ ಸಬ್ಸಿಡಿ ಪ್ರಮಾಣ

ಫೇಮ್ ಇಂಡಿಯಾ ಹಂತ II ಯೋಜನೆಯಡಿಯಲ್ಲಿ 10 ಲಕ್ಷ ವಿದ್ಯುತ್ ದ್ವಿಚಕ್ರ ಪ್ರತಿ ವಾಹನಗಳಿಗೆ ರೂ. 20,000 ಸಬ್ಸಿಡಿ ನೀಡಲಾಗುತ್ತದೆ. 35,000 ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳ ಮೇಲೆ ರೂ. 1.5 ಲಕ್ಷದವರೆಗೆ ಸಬ್ಸಿಡಿ ಒದಗಿಸಲಾಗುತ್ತದೆ. 2019 ರ ಏಪ್ರಿಲ್ ನಿಂದ ಈ ಯೋಜನೆ ಮುಂದಿನ 3 ವರ್ಷಗಳ ಅವಧಿಗೆ ಅನ್ವಯವಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಗೆ ರೂ. 10,000 ಕೋಟಿ ಇರಿಸಿದೆ.

ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (FAME-II)

ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (FAME-II)

ಬೆನಿಫಿಟ್ಸ್: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳ ಮೇಲೆ ಸಬ್ಸಿಡಿ ಮತ್ತು ಪ್ರಯೋಜನಗಳು ಸಿಗಲಿದೆ.
ಫಲಾನುಭವಿಗಳು: ವಿದ್ಯುತ್ ವಾಹನಗಳ ಮಾಲೀಕರು
ಬಜೆಟ್: ರೂ. 10,000 ಕೋಟಿ
ರಾಜ್ಯ ದಿನಾಂಕ: ಏಪ್ರಿಲ್ 2019
ಅವಧಿ: 3 ವರ್ಷ

ಫೇಮ್ ಇಂಡಿಯಾ ಹಂತ II ಯೋಜನೆಯ ಲಾಭಗಳು

ಫೇಮ್ ಇಂಡಿಯಾ ಹಂತ II ಯೋಜನೆಯ ಲಾಭಗಳು

ದ್ವಿಚಕ್ರ ವಾಹನಗಳು: ರೂ. 20,000 ಸಬ್ಸಿಡಿ
ಕಾರುಗಳು: ರೂ. 1.5 ಲಕ್ಷದ ಇನ್ಸೆಂಟಿವ್ಸ್
ಬಸ್ಸುಗಳು: ರೂ. 50 ಲಕ್ಷ
ಇ-ರಿಕ್ಷಾಗಳು: ರೂ. 50,000

ಅರ್ಹತಾ ಮಾನದಂಡಗಳು

ಅರ್ಹತಾ ಮಾನದಂಡಗಳು

ಕಾರುಗಳು: ರೂ. 15 ಲಕ್ಷದಷ್ಟು ಎಕ್ಸ್ ಫ್ಯಾಕ್ಟರಿ ಬೆಲೆ ಹೊಂದಿರುವ 35,000 ಎಲೆಕ್ಟ್ರಿಕ್ ಫೋರ್-ವೀಲರ್ ಜೊತೆಗೆ ರು. 20,000 ಬಲವಾದ ಹೈಬ್ರಿಡ್ ಫೋರ್-ವೀಲರ್ ನೊಂದಿಗೆ ರೂ. 15 ಲಕ್ಷ ಎಕ್ಸ್ ಫ್ಯಾಕ್ಟರಿ ಬೆಲೆಗೆ ಪ್ರೋತ್ಸಾಹ ನೀಡಲಾಗುತ್ತದೆ.

ಯೋಜನೆ ಉದ್ದೇಶ, ಕೊನೆ ಮಾತು

ಯೋಜನೆ ಉದ್ದೇಶ, ಕೊನೆ ಮಾತು

ದೇಶಾದ್ಯಂತ ವಿದ್ಯುತ್ ವಾಹನಗಳ ಬಳಕೆಯನ್ನು ಬೆಂಬಲಿಸಲು ಮೂಲಭೂತ ಸೌಕರ್ಯಗಳ ಮೇಲೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ನಗರಗಳಲ್ಲಿ ಮತ್ತು ಪಕ್ಕದ ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳು ಸ್ಥಾಪಿಸಲಾಗುತ್ತಿದ್ದು, ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರವು ಸಹಾಯವನ್ನು ಒದಗಿಸುತ್ತದೆ. ಪೆಟ್ರೋಲ್ ಮತ್ತು ಡೀಸಲ್ ನಂತಹ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಇದು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

Read more about: india money business savings
English summary

FAME II Scheme: Subsidy on upto Rs. 1.5 lakh on electric cars & bikes

The Government of India has announced Faster Adoption and Manufacturing of Electric Vehicles in India (FAME-II) Scheme to promote the use of electric cars & two-wheelers in the country. Under the scheme subsidy & benefits are provided on the newly purchased electric vehicles.
Story first published: Tuesday, March 12, 2019, 11:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X